“ಅರೇಬಿಕ್ ಕುತ್ತು’ ಹಾಡಿಗೆ ಸಖತ್ SRH ಕ್ರಿಕೆಟಿಗರ ಡ್ಯಾನ್ಸ್!
Team Udayavani, Apr 15, 2022, 6:50 AM IST
ಮುಂಬಯಿ: ಸತತ ಎರಡು ಸೋಲಿನ ಬಳಿಕ ಎರಡು ಗೆಲುವು ಕಂಡ ಸನ್ರೈಸರ್ ಹೈದರಾಬಾದ್ ಕ್ರಿಕೆಟಿಗರ ಸಂಭ್ರಮ “ಅರೇಬಿಕ್ ಕುತ್ತು’ ಹಾಡಿನ ಡ್ಯಾನ್ಸ್ ಮೂಲಕ ವೈರಲ್ ಆಗಿದೆ.
ಇತ್ತೀಚೆಗೆ ತೆರೆ ಕಂಡ ವಿಜಯ್-ಪೂಜಾ ಹೆಗ್ಡೆ ಜೋಡಿಯ ತಮಿಳು ಚಿತ್ರ “ಬೀಸ್ಟ್’ನ ಹಾಡು ಇದಾಗಿದೆ. ಈ ಹಾಡಿಗೆ ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮ, ಪ್ರಿಯಂ ಗರ್ಗ್, ಸೌರಭ್ ದುಬೆ ಆವರೆಲ್ಲ ಸಖತ್ ಸ್ಟೆಪ್ ಹಾಕಿ ಕುಣಿದಿದ್ದಾರೆ.
ಇದರ ವೀಡಿಯೋವನ್ನು ಸನ್ರೈಸರ್ ಹೈದರಾಬಾದ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು