ಬೆರ್ರಿ ವಿಶ್ವಶ್ರೇಷ್ಠ ಕ್ರಿಕೆಟಿಗ: ತೆಂಡುಲ್ಕರ್‌ಗೆ 6ನೇ ಸ್ಥಾನ

Team Udayavani, Jul 5, 2017, 9:29 AM IST

SPORTS-2.jpg

ಲಂಡನ್‌: ವಿಶ್ವದ ಅತ್ಯಂತ ಹಿರಿಯ ಕ್ರಿಕೆಟ್‌ ಬರಹಗಾರರಲ್ಲಿ ಒಬ್ಬರಾಗಿರುವ, ಲಂಡನ್ನಿನ “ಸಂಡೇ ಟೆಲಿಗ್ರಾಫ್’ ಪತ್ರಿಕೆಯ ಶಿಲ್ಡ್‌ ಬೆರ್ರಿ ಅವರ ವೃತ್ತಿ ಬದುಕಿಗೆ ಈಗ 40ರ ಸಂಭ್ರಮ. ಈ ಸಂದರ್ಭದಲ್ಲಿ 4 ದಶಕಗಳ ಅವಧಿಯಲ್ಲಿ ತಾನು ಕಂಡ 10 ಮಂದಿ ವಿಶ್ವಶ್ರೇಷ್ಠ ಕ್ರಿಕೆಟಿಗರ ಯಾದಿಯೊಂದನ್ನು ಬೆರ್ರಿ ರಚಿಸಿದ್ದು, ಇದರಲ್ಲಿ ಭಾರತದ ಸಚಿನ್‌ ತೆಂಡುಲ್ಕರ್‌ ಅವರಿಗೆ 6ನೇ ಸ್ಥಾನ ಮೀಸಲಿಟ್ಟಿದ್ದಾರೆ. ಸಚಿನ್‌ ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರಿಕೆಟಿಗ.

ವೆಸ್ಟ್‌ ಇಂಡೀಸಿನ ಬ್ಯಾಟಿಂಗ್‌ ದೈತ್ಯನಾಗಿ ಮೆರೆದ ವಿವಿಯನ್‌ ರಿಚರ್ಡ್ಸ್‌ ಅವರಿಗೆ ಈ ಯಾದಿಯಲ್ಲಿ ಅಗ್ರಸ್ಥಾನ ಲಭಿಸಿದೆ. ಟೆಸ್ಟ್‌ ಕ್ರಿಕೆಟಿಗೆ ಸ್ಫೋಟಕ ಸ್ಪರ್ಶ ವನ್ನಿತ್ತ, ಎದುರಾಳಿ ಬೌಲರ್‌ಗಳನ್ನು ಮೊದಲ ಎಸೆತದಿಂದಲೇ ದಂಡಿಸಬಲ್ಲ ತಾಕ ತ್ತುಳ್ಳ ಈ ಕೆರಿಬಿಯನ್‌ ಬ್ಯಾಟ್ಸ್‌ ಮನ್‌ನನ್ನು ಶಿಲ್ಡ್‌ ಬೆರ್ರಿ “ಕಿಂಗ್‌ ವಿವ್‌’ ಎಂದು ಪ್ರಶಂಸಿದ್ದಾರೆ. 

50 ಟೆಸ್ಟ್‌ಗಳಲ್ಲಿ ವೆಸ್ಟ್‌ ಇಂಡೀಸನ್ನು ಮುನ್ನಡೆಸಿದರೂ ಸರಣಿ ಸೋಲನ್ನೇ ಕಾಣದ ಕಾರಣಕ್ಕಾಗಿ ರಿಚರ್ಡ್ಸ್‌ ಕಿಂಗ್‌ ಎನಿಸಿಕೊಳ್ಳುತ್ತಾರೆ ಎಂದಿದ್ದಾರೆ ಬೆರ್ರಿ. “ಎದುರಾಳಿಯನ್ನು ಮಾನಸಿಕ ವಾಗಿ ಸೋಲಿಸಿ, ಗೆಲುವು ಬೆನ್ನಟ್ಟುತ್ತದೆ’ ಎಂಬ ಸನ್‌ ತ್ಸು ಅವರ “ಯುದ್ಧ ಕಲೆ’ಯನ್ನು ವಿವ್‌ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದಾರೆ ಎಂಬುದು ಬೆರ್ರಿ ಅವರ ಮತ್ತೂಂದು ಮೆಚ್ಚು ನುಡಿ. ಈ ಯಾದಿಯಲ್ಲಿರುವ ವಿಂಡೀಸಿನ ಮತ್ತಿಬ್ಬರು ಕ್ರಿಕೆಟಿಗರೆಂದರೆ ಮಾಲ್ಕಂ ಮಾರ್ಷಲ್‌ (4) ಮತ್ತು ಬ್ರಿಯಾನ್‌ ಲಾರಾ (9). 1992ರಲ್ಲಿ ಪಾಕಿಸ್ಥಾನಕ್ಕೆ ವಿಶ್ವಕಪ್‌ ತಂದಿತ್ತ “ಸ್ಫೂರ್ತಿದಾಯಕ ನಾಯಕ’ ಇಮ್ರಾನ್‌ ಖಾನ್‌ ಅವರಿಗೆ ಈ ಯಾದಿಯಲ್ಲಿ ಅಚ್ಚರಿಯೆಂಬಂತೆ 2ನೇ ಸ್ಥಾನ ಲಭಿಸಿದೆ. ಈ ವಿಶ್ವಕಪ್‌ ವಿಜೇತ ತಂಡದ ಸದಸ್ಯ ವಾಸಿಮ್‌ ಅಕ್ರಮ್‌ 10ನೇ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡಿನ ಏಕೈಕ ಕ್ರಿಕೆಟಿಗ, ಆಲ್‌ರೌಂಡರ್‌ ಇಯಾನ್‌ ಬೋಥಂ 5ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್‌ ಕ್ಯಾಲಿಸ್‌ಗೆ 8ನೇ ಸ್ಥಾನ ಲಭಿಸಿದೆ. ಬೆರ್ರಿ ಅವರ ವಿಶ್ವಶ್ರೇಷ್ಠ ಕ್ರಿಕೆಟಿಗರ ಯಾದಿಯಲ್ಲಿರುವ ಆಸ್ಟ್ರೇಲಿಯದ ಇಬ್ಬರೆಂದರೆ ಶೇನ್‌ ವಾರ್ನ್ (3) ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ (7). 63ರ ಹರೆಯದ ಬೆರ್ರಿ 3 ವರ್ಷ ಕಾಲ “ವಿಸ್ಡನ್‌’ ಸಂಪಾದಕ ರಾಗಿಯೂ ಸೇವೆ ಸಲ್ಲಿಸಿದ್ದರು.

ಶಿಲ್ಡ್‌ ಬೆರ್ರಿ ಟಾಪ್‌-10 ತಂಡ
1. ವಿವಿಯನ್‌ ರಿಚರ್ಡ್ಸ್‌, 2. ಇಮ್ರಾನ್‌ ಖಾನ್‌, 3. ಶೇನ್‌ ವಾರ್ನ್, 4. ಮಾಲ್ಕಂ ಮಾರ್ಷಲ್‌, 5. ಇಯಾನ್‌ ಬೋಥಂ, 6. ಸಚಿನ್‌ ತೆಂಡುಲ್ಕರ್‌, 7. ಆ್ಯಡಂ ಗಿಲ್‌ಕ್ರಿಸ್ಟ್‌, 8. ಜಾಕ್‌ ಕ್ಯಾಲಿಸ್‌, 9. ಬ್ರಿಯಾನ್‌ ಲಾರಾ, 10. ವಾಸಿಮ್‌ ಅಕ್ರಮ್‌.

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.