Test; ಅಫ್ಘಾನಿಸ್ಥಾನ ವಿರುದ್ಧ 10 ವಿಕೆಟ್ಗಳಿಂದ ಗೆದ್ದ ಲಂಕಾ
Team Udayavani, Feb 5, 2024, 11:19 PM IST
ಕೊಲಂಬೊ: ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 10 ವಿಕೆಟ್ಗಳಿಂದ ಜಯಿಸಿದೆ. ಗೆಲುವಿಗೆ 56 ರನ್ ಮಾಡಬೇಕಿದ್ದ ಲಂಕಾ, ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.
ಆರಂಭಕಾರ ಇಬ್ರಾಹಿಂ ಜದ್ರಾನ್ ಅವರ ಶತಕ ಸಾಹಸದಿಂದ ಇನ್ನಿಂಗ್ಸ್ ಸೋಲಿನಿಂದ ಪಾರಾದುದೇ ಅಫ್ಘಾನ್ ಸಾಧನೆ ಎನಿಸಿತು. ಪ್ರವಾಸಿ ತಂಡ 241 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿತ್ತು. ದ್ವಿತೀಯ ಸರದಿಯಲ್ಲಿ 296ರ ತನಕ ಸಾಗಿತು. ಇದರಲ್ಲಿ ಇಬ್ರಾಹಿಂ ಜದ್ರಾನ್ ಕೊಡುಗೆ 114 ರನ್. ಇದು ಅವರ ಚೊಚ್ಚಲ ಟೆಸ್ಟ್ ಶತಕ. 259 ಎಸೆತಗಳನ್ನು ಎದುರಿಸಿದ ನಿಂತ ಅಫ್ಘಾನ್ ಆರಂಭಕಾರ 12 ಬೌಂಡರಿ ಬೀಸಿದರು. ಮೊದಲ ಸರದಿಲ್ಲಿ ಜದ್ರಾನ್ ಖಾತೆ ತೆರೆಯಲು ವಿಫಲರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!