Afghanistan

 • ಚುನಾವಣೆ ಹೊಸ್ತಿಲಲ್ಲಿ ಅಫ್ಘಾನಿಸ್ಥಾನ್‌

  ತಾಲಿಬಾನ್‌ನೊಂದಿಗಿನ ಮಾತುಕತೆಯನ್ನು ಅಮೆರಿಕ ತುಂಡರಿಸುತ್ತಿದ್ದಂತೆಯೇ ಅಫ್ಘಾನಿಸ್ತಾನ ಅಗ್ನಿ ಕುಂಡವಾಗಿ ಬದಲಾಗಿದೆ. ಅಫ್ಘಾನಿಸ್ತಾನದಲ್ಲಿ ಸೆ. 28ಕ್ಕೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ತಾಲಿಬಾನಿಗಳು ರಕ್ತಪಾತ ನಡೆಸಲಾರಂಭಿಸಿದ್ದಾರೆ. ಅದರಲ್ಲೂ 2ನೇ ಬಾರಿ ಅಧಿಕಾರಕ್ಕೇರಲು ಉತ್ಸುಕರಾಗಿರುವ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಮೇಲಂತೂ ಉಗ್ರರು ವ್ಯಗ್ರರಾಗಿದ್ದಾರೆ….

 • ತಮ್ಮ ದೇಶ ಗೆದ್ದ ಖುಷಿಯಲ್ಲಿ ಈ ಮಕ್ಕಳ ಸಂಭ್ರಮಾಚರಣೆ ನೋಡಿ..

  ಕ್ರೀಡಾ ಲೋಕದಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಿರುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ರಂಜಿಸುವುದು ಕ್ರಿಕೆಟ್. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕೆಲವೊಮ್ಮೆ ಒಂದೇ ಒಂದು ಸೋಲು ತಂಡವನ್ನು ಬೆಂಬಲಿಸುವ ಸಾವಿರಾರು ದೇಶ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡುತ್ತದೆ. ಕೆಲವೊಮ್ಮೆ ತಮ್ಮ…

 • ಚಿತ್ತಗಾಂಗ್‌ ಟೆಸ್ಟ್‌: 374 ರನ್‌ ಮುನ್ನಡೆಯಲ್ಲಿ ಅಫ್ಘಾನಿಸ್ಥಾನ

  ಚಿತ್ತಗಾಂಗ್‌: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಅಫ್ಘಾನಿಸ್ಥಾನ 374 ರನ್ನುಗಳ ಭಾರೀ ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ಥಾನದ 342 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ಬಾಂಗ್ಲಾ 205ಕ್ಕೆ ಕುಸಿದಿತ್ತು. ರಶೀದ್‌ ಖಾನ್‌ 55ಕ್ಕೆ…

 • ರಶೀದ್‌ ಆಲ್‌ರೌಂಡ್‌ ಶೋ; ಅಫ್ಘಾನ್‌ ಮೇಲುಗೈ

  ಚಿತ್ತಗಾಂಗ್‌: ನಾಯಕ ರಶೀದ್‌ ಖಾನ್‌ ಆಲ್‌ರೌಂಡ್‌ ಪ್ರದರ್ಶನದಿಂದ ಆತಿಥೇಯ ಬಾಂಗ್ಲಾ ವಿರುದ್ಧದ ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದಲ್ಲಿ ಅಫ್ಘಾನ್‌ ಮೇಲುಗೈ ಸಾಧಿಸಿದೆ. ಪ್ರವಾಸಿಗರ 342 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ 2ನೇ ದಿನದಾಟದ ಕೊನೆಯಲ್ಲಿ ಬಾಂಗ್ಲಾ 8 ವಿಕೆಟಿಗೆ 194…

 • ಅಫ್ಘಾನ್‌ ಪರ ಮೊದಲ ಶತಕ ಬಾರಿಸಿದ ಶಾ

  ಚಿತ್ತಗಾಂಗ್‌: ರಹಮತ್‌ ಶಾ ಅಫ್ಘಾನಿಸ್ಥಾನ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಗುರುವಾರ ಚಿತ್ತಗಾಂಗ್‌ನಲ್ಲಿ ಮೊದಲ್ಗೊಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶಾ 102 ರನ್‌ ಹೊಡೆದರು. ಮೊದಲ ದಿನದಾಟದ ಅಂತ್ಯಕ್ಕೆ…

 • ಮೊಹಮ್ಮದ್‌ ಶಾಜಾದ್‌ಗೆ ಒಂದು ವರ್ಷ ನಿಷೇಧ

  ಕಾಬೂಲ್‌: ಕಳೆದ ವಿಶ್ವಕಪ್‌ ಪಂದ್ಯಾವಳಿಯ ವೇಳೆ ನೀತಿಸಂಹಿತೆ ಉಲ್ಲಂಘಿಸಿದ ಅಫ್ಘಾನಿಸ್ಥಾನದ ಆಟಗಾರ ಮೊಹಮ್ಮದ್‌ ಅನಾಸ್‌ ಅವರಿಗೆ ಅಲ್ಲಿನ ಕ್ರಿಕೆಟ್‌ ಮಂಡಳಿ ಒಂದು ವರ್ಷದ ನಿಷೇಧ ಹೇರಿದೆ. ಈ ಅವಧಿಯಲ್ಲಿ ಅವರು ಯಾವುದೇ ಮಾದರಿಯ ಕ್ರಿಕೆಟ್‌ ಪಂದ್ಯಗಳಲ್ಲೂ ಪಾಲ್ಗೊಳ್ಳುವಂತಿಲ್ಲ ಎಂದು…

 • ಐಸಿಸ್ ಸೇರಿದ್ದ ಕೇರಳದ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ ಬಲಿ; ಗುಪ್ತಚರ ಇಲಾಖೆ

  ನವದೆಹಲಿ:ಕಳೆದ ವರ್ಷ ಕೇರಳದಿಂದ ತೆರಳಿ ಐಸಿಸ್ ಸೇರಿದ್ದ ವ್ಯಕ್ತಿ ಅಫ್ಘಾನಿಸ್ತಾನ್- ಅಮೆರಿಕ ಪಡೆಯ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿ ಸಾವನ್ನಪ್ಪಿರುವ ಕೇರಳದ ಎರಡನೇ ಯುವಕನಾಗಿದ್ದಾನೆ…

 • ಸಚಿನ್‌ ದಾಖಲೆ ಮುರಿದ ಇಕ್ರಮ್‌

  ಲಾರ್ಡ್ಸ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಪಂದ್ಯದಲ್ಲಿ 92 ಎಸೆತಕ್ಕೆ 86 ರನ್‌ ಸಿಡಿಸಿದ್ದ ಅಫ್ಘಾನಿಸ್ತಾನದ 18 ವರ್ಷದ ವಿಕೆಟ್ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಇಕ್ರಮ್‌ ಅಲಿಖೀಲ್ ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡುಲ್ಕರ್‌ 27 ವರ್ಷದ ಹಿಂದಿನ ದಾಖಲೆ ಮುರಿದಿದ್ದಾರೆ….

 • ವಿಂಡೀಸಿಗೆ ಕೊನೆಯಲ್ಲೊಂದು ಜಯ

  ಲೀಡ್ಸ್‌: ಕೂಟದ ಮೊದಲ ಹಾಗೂ ಕೊನೆಯ ಪಂದ್ಯವನ್ನಷ್ಟೇ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ತನ್ನ ವಿಶ್ವಕಪ್‌ ಆಟವನ್ನು ಮುಗಿಸಿತು. ಗುರುವಾರ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 23 ರನ್ನುಗಳಿಂದ ಮಣಿಸಿತು. ಇದರೊಂದಿಗೆ ಅಫ್ಘಾನ್‌ ಎಲ್ಲ 9 ಪಂದ್ಯಗಳಲ್ಲೂ…

 • ಶಕಿಬ್‌ಗೆ ಶರಣಾದ ಅಫ್ಘಾನಿಸ್ಥಾನ;ಶಕಿಬ್‌ 51 ರನ್‌ ಮತ್ತು 5 ವಿಕೆಟ್

  ಸೌತಾಂಪ್ಟನ್‌: ಶಕಿಬ್‌ ಅಲ್ ಹಸನ್‌ ಅವರ ಆಲ್ರೌಂಡ್‌ ಸಾಹಸದಿಂದ ಅಫ್ಘಾನಿಸ್ಥಾನ ವಿರುದ್ಧದ ಸೋಮವಾರದ ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ 62 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಶಕಿಬ್‌ ಅಲ್ ಹಸನ್‌ 51 ರನ್‌ ಬಾರಿಸುವ…

 • ಬಾಂಗ್ಲಾ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿ ಅಫ್ಘಾನರು

  ಸೌತಂಪ್ಟನ್: ಟೀಂ ಇಂಡಿಯಾ ವಿರುದ್ಧ ಸೋತರೂ ತನ್ನ ಸಂಘಟಿತ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕ್ರಿಕೆಟ್ ಶಿಶು ಅಫ್ಘಾನ್ ಇಂದು ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ. ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ಎರಡು ಏಷಿಯನ್ ತಂಡಗಳು ಸೆಣಸಾಡಲಿವೆ. ನಮ್ಮ ತಂಡದಲ್ಲಿ…

 • ಶಮಿ ಹ್ಯಾಟ್ರಿಕ್‌ ಪರಾಕ್ರಮಿ

  ಸೌತಾಂಪ್ಟನ್‌: ಅಫ್ಘಾನಿ ಸ್ಥಾನ ವಿರುದ್ಧ ಸೋಲಿನ ಅಂಜಿಕೆಯಲ್ಲಿದ್ದ ಟೀಮ್‌ ಇಂಡಿಯಾವನ್ನು ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ಪರಾಕ್ರಮದ ಮೂಲಕ ಕಾಪಾಡಿದ್ದು ಈಗ ಇತಿಹಾಸ. ಅವರ ಈ ಹ್ಯಾಟ್ರಿಕ್‌ ಸಾಹಸಕ್ಕೆ ಮಹೇಂದ್ರ ಸಿಂಗ್‌ ಧೋನಿ ನೀಡಿದ ಸಲಹೆಯೇ ಕಾರಣ ಎಂಬುದು ಕುತೂಹಲದ…

 • ಅಂಪಾಯರ್‌ ವಿರುದ್ಧ ಆಕ್ರೋಶ: ಕೊಹ್ಲಿಗೆ ದಂಡ

  ಲಂಡನ್‌: ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅಂಪಾಯರ್‌ ಅಲೀಮ್‌ ದಾರ್‌ ಜತೆ ಲೆಗ್‌ ಬಿಫೋರ್‌ ವಿಚಾರ ದಲ್ಲಿ ಮಿತಿ ಮೀರಿದ ಮನವಿ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ. 25ರಷ್ಟು…

 • ಅಫ್ಘಾನಾಘಾತದಿಂದ ಭಾರತ ಪಾರು

  ಸೌತಾಂಪ್ಟನ್‌: ಬದ್ಧ ಎದುರಾಳಿ ಪಾಕಿಸ್ಥಾನವನ್ನು ನೆಲಕ್ಕೆ ಕೆಡವಿ ಭರ್ಜರಿ ಪರಾಕ್ರಮ ಮೆರೆದಿದ್ದ ಭಾರತ, ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ದುರ್ಬಲ ಹಾಗೂ ಸೋಲಿನ ಸುಳಿಗೆ ಸಿಲುಕಿದ್ದ ಅಫ್ಘಾನಿಸ್ಥಾನ ವಿರುದ್ಧ ಬಹಳ ಕಷ್ಟದಿಂದ 11 ರನ್‌ ಗೆಲುವು ಸಾಧಿಸಿ ನಿಟ್ಟುಸಿರೆಳೆದಿದೆ. ಮೊಹಮ್ಮದ್‌…

 • ಅಫ್ಘಾನ್‌ ವಿರುದ್ಧದ ಹಣಾಹಣಿ; ಭಾರತದ ಪ್ರಮುಖ 4 ವಿಕೆಟ್‌ ಪತನ

  ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯ ಶನಿವಾರ ನಡೆಯುತ್ತಿರುವ ಅಫ್ಘಾನಿಸ್ಥಾನ ಎದುರಿನ ಪಂದ್ಯದಲ್ಲಿ ಭಾರತ ಆರಂಭಿಕ ಅಘಾತ ಅನುಭವಿಸಿತು. ಟಾಸ್‌ ಗೆದ್ದು ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆ 7 ರನ್‌ ಆಗುವಷ್ಟರಲ್ಲಿ ರೋಹಿತ್‌ ಶರ್ಮಾ ಅವರು ಕ್ಲೀನ್‌ ಬೌಲ್ಡ್‌…

 • ಗೆದ್ದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ

  ಕಾರ್ಡಿಫ್: ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಖಾತೆ ತೆರೆದಿದೆ. ಶನಿವಾರ ರಾತ್ರಿಯ ಮುಖಾಮುಖೀಯಲ್ಲಿ ಅದು ಅಫ್ಘಾನಿಸ್ಥಾನವನ್ನು 9 ವಿಕೆಟ್‌ಗಳಿಂದ ಮಣಿಸಿ ಸಂಭ್ರಮಿಸಿತು. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 48 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನಕ್ಕೆ…

 • ಆಫ್ರಿಕಾ,ಅಫ್ಘಾನ್‌ಗೆ ಗೆಲುವಿನ ಗುರಿ

  ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ತೀರ ಕಳಪೆ ಪ್ರದರ್ಶನ ತೋರಿದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಶನಿವಾರ ಕಾರ್ಡಿಫ್ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಅಫ್ಘಾನಿಸ್ಥಾನ ಆಡಿದ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ದಕ್ಷಿಣ…

 • ನ್ಯೂಜಿಲ್ಯಾಂಡ್‌ ಗೆಲುವಿನ ಹ್ಯಾಟ್ರಿಕ್‌: ಅಫ್ಘಾನ್‌ಗೆ 3ನೇ ಆಘಾತ

  ಟೌಂಟನ್‌: ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲ್ಯಾಂಡ್‌ ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ 3ನೇ ಗೆಲುವು ಸಾಧಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರದ ಡೇ-ನೈಟ್ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 7 ವಿಕೆಟ್‌ಗಳಿಂದ ಕೆಡವಿ ಈ ಸಾಧನೆಗೈದಿತು. ಇನ್ನೊಂದೆಡೆ ಅಫ್ಘಾನಿಸ್ಥಾನ ಆಡಿದ…

 • ಸೋತು ಸುಣ್ಣವಾಗಿರುವ ಅಫ್ಘಾನ್ ಗೆ ಮತ್ತೊಂದು ಅಘಾತ

  ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಈಗಾಗಲೇ ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿರುವ ಅಫ್ಘಾನಿಸ್ಥಾನ ತಂಡಕ್ಕೆ ಮತ್ತೊಂದು ಅಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ರಶೀದ್ ಖಾನ್ ಗಾಯಗೊಂಡಿದ್ದಾರೆ. ಇದು ಅಫ್ಘಾನ್ ಪಾಳಯದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ….

 • ಕೂಟದಿಂದ ಹೊರಬಿದ್ದ ಮೊಹಮ್ಮದ್‌ ಶಾಜಾದ್‌

  ಲಂಡನ್‌: ತೀವ್ರ ಮಂಡಿನೋವಿಗೆ ಸಿಲುಕಿರುವ ಅಫ್ಘಾನಿಸ್ಥಾನದ ದಢೂತಿ ಆರಂಭಕಾರ ಹಾಗೂ ವಿಕೆಟ್ ಕೀಪರ್‌ ಮೊಹಮ್ಮದ್‌ ಶಾಜಾದ್‌ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇವರ ಬದಲು 18ರ ಹರೆಯದ ಇಕ್ರಾಮ್‌ ಅಲಿ ಖೀಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. 32ರ ಹರೆಯದ ಮೊಹಮ್ಮದ್‌…

ಹೊಸ ಸೇರ್ಪಡೆ