WPL: ಯುಪಿ ವಿರುದ್ಧ ಡೆಲ್ಲಿ 9 ವಿಕೆಟ್‌ ಜಯಭೇರಿ

Team Udayavani, Feb 26, 2024, 11:24 PM IST

1-assddsad

ಬೆಂಗಳೂರು: ವನಿತಾ ಪ್ರೀಮಿಯರ್‌ ಲೀಗ್‌ನ ಸೋಮವಾರದ ಮುಖಾಮುಖಿಯಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳಿಂದ ಯುಪಿ ವಾರಿಯರ್ಗೆ ಸೋಲುಣಿಸಿತು.

ಎರಡೂ ತಂಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಸೋಲನು ಭವಿಸಿದ್ದವು. ಹೀಗಾಗಿ ಪರಾಜಿತ ತಂಡಗಳ ನಡುವಿನ ಈ ಕದನ ತೀವ್ರ ಕುತೂಹಲ ಮೂಡಿಸಿತ್ತು.ಮೊದಲು ಬ್ಯಾಟಿಂಗ್‌ ನಡೆಸಿದ ಯುಪಿ, ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ಮರಿಜಾನ್‌ ಕಾಪ್‌ ಮತ್ತು ಭಾರತದ ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ ಅವರ ದಾಳಿಗೆ ತತ್ತರಿಸಿ 9 ವಿಕೆಟಿಗೆ ಕೇವಲ 119 ರನ್‌ ಮಾಡಿತು. ಜವಾಬಿತ್ತ ಡೆಲ್ಲಿ 14.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 123 ರನ್‌ ಬಾರಿಸಿತು.
ಮರಿಜಾನ್‌ ಕಾಪ್‌ ಕೇವಲ 5 ರನ್‌ ನೀಡಿ 3 ವಿಕೆಟ್‌ ಉಡಾಯಿಸಿದರು. ಅವರ 4 ಓವರ್‌ಗಳ ಕೋಟಾದಲ್ಲಿ ಒಂದು ಮೇಡನ್‌ ಆಗಿತ್ತು. ರಾಧಾ ಯಾದವ್‌ ಸಾಧನೆ 20ಕ್ಕೆ 4 ವಿಕೆಟ್‌. ಯುಪಿ ಪರ ಶ್ವೇತಾ ಸೆಹ್ರಾವತ್‌ ಸರ್ವಾಧಿಕ 45 ರನ್‌ ಹೊಡೆದರು.

ಚೇಸಿಂಗ್‌ ವೇಳೆ ಆರಂಭಿಕರಾದ ಶಫಾಲಿ ವರ್ಮ-ಮೆಗ್‌ ಲ್ಯಾನಿಂಗ್‌ ಯುಪಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 14.2 ಓವರ್‌ಗಳಲ್ಲಿ 119 ರನ್‌ ಪೇರಿಸಿದರು. ಸ್ಕೋರ್‌ ಸಮಬಲಗೊಂಡಾಗ ಲ್ಯಾನಿಂಗ್‌ ವಿಕೆಟ್‌ ಬಿತ್ತು. ಎಂದಿನಂತೆ ಆಕ್ರಮಣಕಾರಿಯಾಗಿ ಆಡಿದ ಶಫಾಲಿ 43 ಎಸೆತಗಳಿಂದ ಅಜೇಯ 64 ರನ್‌ ಬಾರಿಸಿದರು. ಸಿಡಿಸಿದ್ದು 6 ಬೌಂಡರಿ ಹಾಗೂ 4 ಸಿಕ್ಸರ್‌. ಲ್ಯಾನಿಂಗ್‌ ಗಳಿಕೆ 51 ರನ್‌.

ಟಾಪ್ ನ್ಯೂಸ್

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Rohit SHarma (2)

Retirement ಸದ್ಯಕ್ಕಿಲ್ಲ, ಇನ್ನೂ ಹಲವು ವರ್ಷ ಆಡುತ್ತೇನೆ: ರೋಹಿತ್‌ ಶರ್ಮ

1-wqeeqwe

BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್‌ ಕಿಶನ್‌

1-qwewqeqw

Hockey; ಐದು ಪಂದ್ಯಗಳ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ನಾಲ್ಕನೇ ಸೋಲು

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

3-mangaluru

Mangaluru: ಪೂರ್ವ ಮುಂಗಾರು ನಿರೀಕ್ಷೆಯಲ್ಲಿ ಭತ್ತದ ಕೃಷಿ!

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.