ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ
Team Udayavani, Apr 11, 2024, 1:11 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ 8 ತಾಣಗಳಲ್ಲಿ 2027ರ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
ಈ ತಾಣಗಳೆಂದರೆ ಜೊಹಾನ್ಸ್ಬರ್ಗ್, ಡರ್ಬನ್, ಪ್ರಿಟೋರಿಯ, ಕೇಪ್ಟೌನ್, ಗೆಬೆರಾ, ಪಾರ್ಲ್, ಬ್ಲೋಮ್ಫಾಂಟೀನ್ ಮತ್ತು ಈಸ್ಟ್ ಲಂಡನ್.
ಈ ವಿಶ್ವಕಪ್ ಪಂದ್ಯಾವಳಿ 3 ದೇಶಗಳ ಜಂಟಿ ಆತಿಥ್ಯದಲ್ಲಿ ಸಾಗ ಲಿದೆ. ಉಳಿದೆರಡು ದೇಶ ಗಳೆಂದರೆ ಜಿಂಬಾಬ್ವೆ ಮತ್ತು ನಮೀಬಿಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ