ಬೌಂಡರಿ ಲೈನ್ನಲ್ಲಿ ಜೆಮಿಮಾ ರೋಡ್ರಿಗಸ್ ಡ್ಯಾನ್ಸ್ !
Team Udayavani, Mar 7, 2023, 7:42 AM IST
ಮುಂಬಯಿ: ಸದಾ ಜಾಲಿ ಮೂಡ್ನಲ್ಲಿರುವ ಭಾರತದ ವನಿತಾ ಕ್ರಿಕೆಟಿಗರಲ್ಲಿ ಜೆಮಿಮಾ ರೋಡ್ರಿಗಸ್ ಅವರಿಗೆ ಅಗ್ರಸ್ಥಾನ. ಹಾಡು, ನೃತ್ಯ, ಪಟಪಟ ಮಾತು, ಫನ್ನಿ ರೀಲ್ಸ್ ಮೂಲಕ ಜೆಮಿಮಾ ಸಾಮಾಜಿಕ ಜಾಲತಾಣಗಳಲ್ಲಿ ಯಾವತ್ತೂ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಕ್ರಿಕೆಟ್ ಪಂದ್ಯದ ವೇಳೆ ಬೌಂಡರಿ ಲೈನ್ನಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ಮೋಡಿಗೊಳಿ ಸಿದ್ದಾರೆ. ಇದರ ವೀಡಿಯೋ ವೈರಲ್ ಆಗಿದೆ.
ವನಿತಾ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿಯನ್ನು ಪ್ರತಿ ನಿಧಿಸುವ ಜೆಮಿಮಾ, ರವಿವಾರದ ಆರ್ಸಿಬಿ ಎದುರಿನ ಪಂದ್ಯದ ವೇಳೆ ಅಂಗಳದಲ್ಲೇ ಡ್ಯಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಿದರು. ಇದರಲ್ಲಿ ಭಾಂಗ್ರಾ ನೃತ್ಯವೂ ಸೇರಿತ್ತು!
ಇದೇ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಅವರು ವೀಕ್ಷಕರೊಬ್ಬರಿಗೆ ನೀರು ನೀಡುವ ಮೂಲಕವೂ ಸುದ್ದಿಯಾದರು.
@JemiRodrigues Do u think that was it??? Nah, the girls on a roll my dear 🤣😘😘 pic.twitter.com/YF11fdWOGq
— Ambika Kusum (@ambika_acharya) March 5, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್