World Cup ಶೂಟಿಂಗ್ ಅನೀಶ್ ಭನ್ವಾಲಗೆ ಕಂಚು
Team Udayavani, Nov 24, 2023, 11:13 PM IST
ದೋಹಾ: ಯುವ ಪಿಸ್ತೂಲ್ ಶೂಟರ್ ಅನೀಶ್ ಭನ್ವಾಲ ಅವರು ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ನ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದು ಈ ಕೂಟದಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಪದಕವಾಗಿದೆ.
ಫೈನಲ್ ಹೋರಾಟದಲ್ಲಿ 21ರ ಹರೆಯದ ಅನೀಶ್ 27 ಹೊಡೆತ ಸಾಧಿಸಿ ಕಂಚಿನ ಪದಕ ಪಡೆದರು. ಜರ್ಮನಿಯ ಪೀಟರ್ ಫ್ಲೋರಿಯನ್ 35 ಹೊಡೆತಗಳೊಂದಿಗೆ ಚಿನ್ನ ಗೆದ್ದರೆ ಚೀನದ ಲಿ ಯ್ಯುಹಾಂಗ್ 33 ಹೊಡೆತಗಳೊಂದಿಗೆ ಬೆಳ್ಳಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್