ಬುಸಾನ್ ಟೆನಿಸ್: ಭಾಂಬ್ರಿ ಔಟ್
Team Udayavani, May 18, 2018, 7:15 AM IST
ಹೊಸದಿಲ್ಲಿ: ಬುಸಾನ್ ಟೆನಿಸ್ ಕೂಟದಿಂದ ಭಾರತದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಹೊರಬಿದ್ದಿದ್ದಾರೆ. ಕೂಟದ 2ನೇ ಶ್ರೇಯಾಂಕಿತ ಯೂಕಿ 4-6, 3-6 ಸೆಟ್ಗಳ ಅಂತರದಿಂದ ಚೀನದ ಜೀ ಜಾಂಗ್ ವಿರುದ್ಧ ಸೋಲುಂಡರು.ಇದು ಜೀ ಜಾಂಗ್ ವಿರುದ್ಧ ಯೂಕಿ ಭಾಂಬ್ರಿ ಅನುಭವಿಸಿದ ಮೊದಲ ಸೋಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ