ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಬಿಜೆಪಿಗೆ ಭಯ: ಎಂ.ಬಿ ಪಾಟೀಲ್

ಬಿಜೆಪಿಯವರು ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡಬೇಕಿತ್ತು

Team Udayavani, Jul 15, 2022, 5:59 PM IST

M B Patil

ಬೆಂಗಳೂರು : ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಬಿಜೆಪಿಗೆ ಭಯ ಶುರುವಾಗಿದ್ದು,ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಈ ಕಾರ್ಯಕ್ರಮ ಮಾಡಿದರೆ ತಪ್ಪೇನಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿಕೆ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ, ಕಾಂಗ್ರೆಸ್ ಕಾರ್ಯಕ್ರಮ. ಇಲ್ಲಿ ಯಾರೂ ವ್ಯಕ್ತಿ ಪೂಜೆ ಮಾಡುತ್ತಿಲ್ಲ. ಇದು ಸಿದ್ದರಾಮಯ್ಯ ಹುಟ್ಟುಹಬ್ಬ.ಇಲ್ಲಿ ಮದುಮಗ ಅಂದರೆ ಸಿದ್ದರಾಮಯ್ಯ.ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರುತ್ತಾರೆ. ಡಿ.ಕೆ ಶಿವಕುಮಾರ್ ಗೆ 75  ವರ್ಷವಾದಾಗ ಆಚರಿಸುತ್ತೇವೆ, ನನಗೂ 75 ವರ್ಷವಾದಾಗ ಕಾರ್ಯಕ್ರಮ ಮಾಡೋಣ. ಈಗ ಅರವತ್ತು ವರ್ಷ ತುಂಬಿದೆ.ಷಷ್ಠಿಪೂರ್ತಿ ಮಾಡಿಕೊಳ್ಳಲಿ, ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ.ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಬಿಜೆಪಿ ನಾಯಕರ ಚಿಂತನ ಮಂಥನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡಬೇಕಿತ್ತು. ಅದು ಬಿಟ್ಟು ಏನು ಮಾಡಲು ಹೊರಟಿದ್ದಾರೆ. ಅವರಿಗೆ ಈಗಾಗಲೇ ಗೊತ್ತಾಗಿದೆ. ಆಂತರಿಕ ಸಮೀಕ್ಷೆಯಲ್ಲಿ ಎಷ್ಟು ಸ್ಥಾನ ಬರುತ್ತದೆ ಎಂದು. ಹಾಗಾಗಿಯೇ ಚಿಂತನ ಮಂಥನ ಮಾಡುತ್ತಿದ್ದಾರೆ. ಬಿಜೆಪಿಗೆ ಜನರ ಸಮಸ್ಯೆ ಬೇಕಿಲ್ಲ. ಸೋಲುವ ಬಗ್ಗೆ ಆಂತರಿಕ ಸಮೀಕ್ಷಾ ವರದಿ ಬಂದಿದೆ. ಆದರಿಂದ ಗೆಲ್ಲವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ, ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಕಣ್ಣೋರೆಸುವ ತಂತ್ರ ಆಗಬಾರದು ಎಂದರು.

ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂಬ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ತಜ್ಞ ನ್ಯೂಟ್ರಿಷಿಯನ್ಸ್ ಇದ್ದಾರೆ, ಸರ್ಕಾರ ಅವರ ಅಭಿಪ್ರಾಯ ಪಡೆಯಬೇಕು. ನಾವು ಸಣ್ಣವರಿದ್ದಾಗಿನಿಂದ ಹಾಲು ಕುಡಿದು ಬೆಳದಿದ್ದೇವೆ. ಈಗ ಹಾಲು ಮೊಟ್ಟೆ ಕೊಡಬಾರದು ಅನ್ನುವುದು ಅವೈಜ್ಞಾನಿಕ. ಕೆಲವೊಂದು ಅಜೆಂಡಾ ಜಾರಿಗೆ ಸರ್ಕಾರ ಹೊರಟಿದೆ. ಸರ್ಕಾರ ಮನಸ್ಸಿಗೆ ಬಂದ ಹಾಗೆ ವರದಿ ಜಾರಿ ಮಾಡಬಾರದು. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತದೆ ಎಂದರು.

ಟಾಪ್ ನ್ಯೂಸ್

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.