Udayavni Special

“ಜೋಕರ್’ ಮೂಲಕ ಡೇಟಾ, ಹಣ ಕಳವು!

ಜೋಕರ್, ಟ್ರೋಜನ್ ಮಾಲ್ವೇರ್ ಗಳು ಆ್ಯಂಡ್ರಾಯ್ಡ್ ಮೊಬೈಲ್ ಗೆ ಲಗ್ಗೆ

Team Udayavani, Jun 18, 2021, 8:13 AM IST

joker malware in android mobile

ಬೆಂಗಳೂರು: ಬಹಮಾನದ ಆಸೆ, ಬ್ಯಾಂಕ್‌ ಅಧಿಕಾರಿ ಸೋಗು, ನವೀಕರಣ ಹೀಗೆ ನಾನಾ ಹೆಸರುಗಳಲ್ಲಿ ಕರೆ ಮಾಡಿ ಒಟಿಪಿ ಪಡೆದು ಅಥವಾ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್‌ ವಂಚಕರು ಈಗ ಹಣ ಮತ್ತು ಡೇಟಾ ಲೂಟಿಗೆ ಹೊಸ ತಂತ್ರ ಕಂಡುಕೊಂಡಿದ್ದಾರೆ.

ಸೈಬರ್‌ ವಂಚಕರು “ಜೋಕರ್‌’ ಅಥವಾ “ಟ್ರೋಜನ್‌’ ಎಂಬ ಹೊಸ ಮಾಲ್ವೇರ್‌ ಸೃಷ್ಟಿಸಿ ಆ್ಯಂಡ್ರಾಯ್ಡ ಮೊಬೈಲ್‌ಗ‌ಳನ್ನು ಹ್ಯಾಕ್‌ ಮಾಡಿ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಆ್ಯಂಡ್ರಾಯ್ಡ ಮೊಬೈಲ್‌ ಬಳಕೆದಾರರ ಬ್ಯಾಂಕಿಂಗ್‌, ಅಭಿರುಚಿ, ಸಂದೇಶ ಮತ್ತಿತರ ಆಸಕ್ತಿದಾಯಕ ಆ್ಯಪ್‌ಗ್ಳನ್ನು ಗುರಿಯಾಗಿ ಸಿಮಾಲ್ವೇರ್‌ ಇನ್‌ಸ್ಟಾಲ್‌ ಮಾಡಿಸಿ ವಂಚಿಸುತ್ತಿದ್ದಾರೆ. ಇವು ಒಮ್ಮೆ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆದ ಕೂಡಲೇ ಮೊಬೈಲ್‌ಗೆ ಬರುವ ಒಟಿಪಿ ಸಂದೇಶಗಳ ಸಹಿತ ಎಲ್ಲ ಗೌಪ್ಯ ಮಾಹಿತಿ ಸೈಬರ್‌ ವಂಚಕರ ಕೈ ಸೇರಲಿದೆ.

ಇಂಟರ್‌ನೆಟ್‌ನಲ್ಲೇ ಹೆಚ್ಚು ಸಮಯ ಕಳೆಯುವ ಜನರ ಆಸಕ್ತಿಯ ಬಗ್ಗೆ ಅರಿತುಕೊಳ್ಳುವ ಕಳ್ಳರು, ಅವರಿಗೆ ಅಗತ್ಯವಿರುವ ವಿಷಯಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಬ್ರೌಸರ್‌ಗಳಲ್ಲಿ ಪ್ರಕಟಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಆ್ಯಪ್‌ಗ್ಳು, ಸಂದೇಶ, ಇ-ಮೇಲ್‌ ಮೂಲಕವೂ ವಿವಿಧ ಆಮಿಷಗಳನ್ನೊಡ್ಡಿ ಲಿಂಕ್‌ ರೂಪದಲ್ಲಿ ಮಾಲ್ವೇರ್‌ ಕಳುಹಿಸುತ್ತಾರೆ. ಲಿಂಕ್‌ ಒತ್ತಿದರೆ ಮಾಲ್ವೇರ್‌ ಮೊಬೈಲ್‌ಗೆ ಇನ್‌ಸ್ಟಾಲ್‌ ಆಗುತ್ತವೆ. ಬಳಿಕ ಮೊಬೈಲ್‌ ಬಳಕೆದಾರರಿಗೆ ಅರಿವಿಲ್ಲದೆ ಅವರ ಡೇಟಾ, ಹಣ ಸೇರಿ ಎಲ್ಲವನ್ನು ಕಳವು ಮಾಡುತ್ತಾರೆ.

ಹೇಗೆ ಡೌನ್‌ಲೋಡ್‌ ಆಗುತ್ತವೆ?

ಜೋಕರ್‌ ಮಾಲ್ವೇರ್‌ ಗೂಗಲ್‌ ಪ್ಲೇಸ್ಟೋರ್‌ ಗಳ ಮೇಲೆ ದಾಳಿ ನಡೆಸುತ್ತವೆ. ಮುಖ್ಯವಾಗಿ ಚಂದಾದಾರರಾಗುವ ಆ್ಯಪ್‌ಗಳಲ್ಲಿ ಹೆಚ್ಚು ಸಕ್ರಿಯವಾಗಿವೆ. ಡೆಸ್ಟಿನೇಶನ್‌, ದೃಢಿಕೃತ ನಂಬರ್‌ ಗಳು ಸೇರಿ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೂರು ರೀತಿಯಲ್ಲಿ ಮೊಬೈಲ್‌ ಸೇರುತ್ತವೆ. ನೇರವಾಗಿ ಡೌನ್‌ ಲೋಡ್‌, ಆ್ಯಪ್‌ ಡೌನ್‌ಲೋಡ್‌ ಮಾಡುವ ಮೊದಲ ಹಂತದ ಮುಕ್ತಾಯಗೊಂಡಿದ್ದರೂ ಅಂತಿಮವಾಗಿ ಸ್ಟೇಜರ್‌ ಪೇಲೋಡ್‌ ಕೇಳುವುದು, ಈ ಎರಡು ಹಂತ ಅಂತಿಮವಾಗಿದ್ದರೂ ಪೇಲೋಡ್‌ ಮೂಲಕ ಡೌನ್‌ಲೋಡ್‌ ಕೇಳಿ ಮೊಬೈಲ್‌ ಸೇರಿಕೊಳ್ಳುತ್ತವೆ. ಬಳಿಕ ಹಂತಹಂತವಾಗಿ ಹಣ ಲೂಟಿ ಮಾಡುತ್ತವೆ ಎಂದು ಸೈಬರ್‌ ತಜ್ಞರು ವಿವರಿಸುತ್ತಾರೆ.

ಬಳಕೆದಾರರು ಕಡ್ಡಾಯವಾಗಿ ಯಾವುದೇ ಆ್ಯಪ್‌ ಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳುವ  ಮೊದಲು ಅವುಗಳ ವಿಮರ್ಶೆ, ಪ್ರತಿಕ್ರಿಯೆಗಳನ್ನು ಗಮನಿಸ ಬೇಕು. ಸ್ಕ್ಯಾನರ್‌, ಪಿಡಿಎಫ್ಅ ನಂತರ ಆ್ಯಪ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸೈಬರ್ ತಜ್ಞೆ ಶುಭ ಮಂಗಳಾ.

ಮಾಲ್ವೇರ್‌ನಿಂದ ಏನಾಗುತ್ತದೆ?

-ಹೊರಹೋಗುವ ಮತ್ತು ಒಳ ಬರುವ ಸಂದೇಶಗಳ ಸೋರಿಕೆ

-ಮೊಬೈಲ್‌ನಲ್ಲಿನ ಕೀಬೋರ್ಡ್‌ ಇನ್‌ಪುಟ್‌ ಅಪರಿಚಿತ ವ್ಯಕ್ತಿ ಬಳಸಹುದು.

-ಡಿವೈಸ್‌ನಲ್ಲಿರುವ ಆ್ಯಪ್‌ಗಳ ಪಟ್ಟಿ, ವಿವರ, ಲೋಕೇಶನ್‌, ಡೇಟಾ ಕಳವು

-ಮೊಬೈಲ್‌ ಲಾಕ್‌ ಆಗುವ ಸಾಧ್ಯತೆ.

ಟಾಪ್ ನ್ಯೂಸ್

ಅನೈತಿಕ ಸಂಬಂಧ: ಪ್ರಿಯಕರನ  ಸಹಾಯದಿಂದ ಪತಿಯ ಹತ್ಯೆ

ಅನೈತಿಕ ಸಂಬಂಧ: ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ftrtretr

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನಾವಿಸ್ ಸಲಹೆ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನವೀಸ್ ಸಲಹೆ

ಸಚಿವ ಸಂಪುಟ ರಚನೆ ಕಸರತ್ತು: ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ರಚನೆ ಕಸರತ್ತು: ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ

MUST WATCH

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

ಹೊಸ ಸೇರ್ಪಡೆ

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ನೂತನ ಸೇತುವೆ ನಿರ್ಮಾಣ ಅಗತ್ಯ

ನೂತನ ಸೇತುವೆ ನಿರ್ಮಾಣ ಅಗತ್ಯ

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.