ಐಎಎಸ್, ಐಎಫ್ಎಸ್ ಅಧಿಕಾರಿಗಳ ವರ್ಗ
Team Udayavani, Mar 24, 2019, 11:50 AM IST
ಬೆಂಗಳೂರು: ರಾಜ್ಯ ಸರ್ಕಾರ ಇಬ್ಬರು ಐಎಎಸ್ ಹಾಗೂ ಓರ್ವ ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಡಾ. ರವಿಕುಮಾರ್ ಸುರಪುರ್-ವಿಶೇಷ ಆಯುಕ್ತರು, ಬಿಬಿಎಂಪಿ. ಡಾ.ಸುನಿಲ್ ಪನ್ವಾರ್ ಐಎಫ್ಎಸ್-ಸಕಾಲ ಹೆಚ್ಚುವರಿ ನಿರ್ದೇಶಕರು, ಹಾಲಿ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಕಾರ್ಯ ನಿರ್ವಾಹಕ ನಿರ್ದೇಶಕರು, ಸ್ಟಾರ್ಟ್ ಆಡಳಿತ ಕೇಂದ್ರ, ಪ್ರದೀಪ್ ಪಿ.-ನಿದೇರ್ಶಕರು, ವಿದ್ಯುನ್ಮಾನ ವಿತರಣಾ ನಾಗರಿಕ ಸೇವಾ ನಿರ್ದೇಶನಾಲಯ ಬೆಂಗಳೂರು. ಇಲ್ಲಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.