ಜಗತ್ತಿನಾದ್ಯಂತ ಹರಡಿದ್ದಾರೆ ಅಮೆರಿಕ ರಹಸ್ಯ ಸೇನೆ ಸಿಗ್ನೇಚರ್ ರಿಡಕ್ಷನ್ ಪಡೆ ಯೋಧರು

Team Udayavani, May 20, 2021, 8:41 AM IST

signature reduction

ವಾಷಿಂಗ್ಟನ್‌: ವಿದೇಶಗಳ ವೈರಿಗಳ ಚಲನವಲನ ತಿಳಿಯಲು ಸಾಮಾನ್ಯವಾಗಿ ಗೂಢಚಾರಿಕೆ ಬಳಸುವುದು ವಾಡಿಕೆ. ಭಾರತದಲ್ಲಿ ರಾ, ಅಮೆರಿಕದಲ್ಲಿ ಸಿಐಎ, ಪಾಕಿಸ್ಥಾನದಲ್ಲಿ ಐಎಸ್‌ಐನಂಥ ಸಂಸ್ಥೆಗಳಿವೆ. ಆದರೆ ಅಮೆರಿಕವು ಇಂಥ ರಹಸ್ಯ ಕಾರ್ಯಾಚರಣೆಗಾಗಿ ಬೃಹತ್‌ ಸೈನ್ಯ ಕಟ್ಟಿಕೊಂಡಿದೆ. ಇದರ ಸುಮಾರು 60 ಸಾವಿರ ಸದಸ್ಯರು ಅಮೆರಿಕ ಸೇರಿದಂತೆ ನಾನಾ ದೇಶಗಳಲ್ಲಿ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ!

ವಿಶೇಷವೆಂದರೆ ಇದನ್ನು ನೇರವಾಗಿ ಅಮೆರಿಕದ ಪೆಂಟಗಾನ್‌ನಿಂದಲೇ ಸೃಷ್ಟಿಸಲಾಗಿದೆ. 10 ವರ್ಷಗಳಿಂದ ಇದು ಕಾರ್ಯಾಚರಿಸುತ್ತಿದೆ. ಇದರ ಸದಸ್ಯರು ನೈಜ ಹೆಸರಿನಲ್ಲಿ ಕಾರ್ಯಾಚರಿಸುವುದಿಲ್ಲ. ಅಮೆರಿಕದಲ್ಲಿ ಯಾವ್ಯಾವುದೋ ಕಂಪೆನಿ, ಯಾವುದೋ ಹುದ್ದೆಯಲ್ಲಿರುತ್ತಾರೆ. ಜತೆಗೆ ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಮೇಲೆ ನಿಗಾ ಇಟ್ಟಿರುತ್ತಾರೆ.

900 ಶತಕೋಟಿ ಡಾಲರ್‌ ವೆಚ್ಚ: ಅಮೆರಿಕದ ವಾರಪತ್ರಿಕೆ “ನ್ಯೂಸ್‌ವೀಕ್‌’ ಈ ಬಗ್ಗೆ ತನಿಖಾ ವರದಿ ಮಾಡಿದೆ. ಈ ರಹಸ್ಯ ಸೇನೆಗಾಗಿ ಅಮೆರಿಕ ಪ್ರತೀ ವರ್ಷ 900 ಶತಕೋಟಿ ಡಾಲರ್‌ ಹಣ ವ್ಯಯಿಸುತ್ತದೆ. ಈ ರಹಸ್ಯ ಸೇನೆಯ ಬಗ್ಗೆ  ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೂ ಗೊತ್ತಿಲ್ಲ. ಇದರ ಗಾತ್ರ ದೊಡ್ಡದಿರುವುದರಿಂದ ಹೆಚ್ಚು ವೆಚ್ಚವಾಗುತ್ತಿದೆ. ಇದು ಅಮೆರಿಕದ ಅಧಿಕೃತ ಸ್ಪೈ ಏಜೆನ್ಸಿ ಸಿಐಎಗಿಂತ 10 ಪಟ್ಟು ದೊಡ್ಡದಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

ಇದನ್ನೂ ಓದಿ:ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ

ಉಗ್ರರು, ದೇಶದ್ರೋಹಿಗಳ ಮೇಲೆ ಕಣ್ಣು: ಈ ಸೇನೆ ಪಾಕಿಸ್ಥಾನದಿಂದ ಹಿಡಿದು ಉತ್ತರ ಕೊರಿಯಾ, ಇರಾನ್‌ ಸೇರಿದಂತೆ ಅಮೆರಿಕದ ವೈರಿ ದೇಶಗಳಲ್ಲಿ ರಹಸ್ಯ ಹೆಸರಲ್ಲಿ ಕಾರ್ಯಾಚರಿಸುತ್ತಿದೆ. ಇವರ ಪ್ರಮುಖ ಗುರಿ ಉಗ್ರರು, ದೇಶದ್ರೋಹಿಗಳು. ಹಿಂದೊಮ್ಮೆ ರಷ್ಯಾದಲ್ಲಿ ಅಮೆರಿಕ ವಿರೋಧಿ ಕೆಲಸ ಮಾಡುತ್ತಿದ್ದ ಗೂಢಚಾರಿಯೊಬ್ಬನನ್ನು ಹಿಡಿದದ್ದು ಈ ಸೇನೆಯ ನೆರವಿನಿಂದಲೇ. ಈ ಸೇನೆಯಲ್ಲಿ ಇರುವ ಬಹುತೇಕರು ಸೈಬರ್‌ ತಜ್ಞರಾಗಿದ್ದು, ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿರುತ್ತಾರೆ.

ಸೇನೆಯಲ್ಲಿ ಯಾರಿರುತ್ತಾರೆ? ನಿವೃತ್ತ ಯೋಧರು, ನಾಗರಿಕರು, ಗುತ್ತಿಗೆದಾರರು ಇದರಲ್ಲಿದ್ದಾರೆ. ವಿಶೇಷವೆಂದರೆ, ಯಾರಿಗಾದರೂ ಇವರ ಮೇಲೆ ಅನು ಮಾನ ಬಂದರೆ ಪಾರಾಗಲು ಕೆಲಸವನ್ನೇ ಬದಲಾಯಿಸಿಕೊಳ್ಳುವ ತರಬೇತಿ ನೀಡಲಾಗಿರುತ್ತದೆ. ಇವರ ಫಿಂಗರ್‌ ಪ್ರಿಂಟ್‌ ಗುರುತು ಹಿಡಿಯುವುದು ಕೂಡ ಕಷ್ಟ

ಟಾಪ್ ನ್ಯೂಸ್

ಪರ್ಸೆಂಟೇಜ್ ಆರೋಪ ತನಿಖೆ ನಡೆಯಲಿದೆ : ಕಾರಜೋಳ ಪ್ರತಿಕ್ರೀಯೆ

ಪರ್ಸೆಂಟೇಜ್ ಆರೋಪ ತನಿಖೆ ನಡೆಯಲಿದೆ : ಕಾರಜೋಳ ಪ್ರತಿಕ್ರೀಯೆ

1-ffffdfd

5,516 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಐಸಿಜಿ!

ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

24goa

“ಯಾರು ಬಂದರೂ ಅವರಿಗೆ ಪಕ್ಷಕ್ಕೆ ಪ್ರವೇಶ”: ತೃಣಮೂಲ ಕಾಂಗ್ರೆಸ್

22congress

ಬಿಜೆಪಿ ಶಾಸಕರೆಲ್ಲ ಶೇ.40 ರಷ್ಟು ಮಾಮೂಲಿ ಫಿಕ್ಸ್ ಮಾಡಿದ್ದಾರೆ: ಮಾಜಿ ಸಚಿವ ಅನ್ಸಾರಿ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಸಾಲ ತೀರಿಸದ್ದಕ್ಕೆ ಅಂತಾರಾಷ್ಟ್ರೀಯ ಏರ್ ಪೋರ್ಟ್ ಜಪ್ತಿ!

ಸಾಲ ತೀರಿಸದ್ದಕ್ಕೆ ಅಂತಾರಾಷ್ಟ್ರೀಯ ಏರ್ ಪೋರ್ಟ್ ಜಪ್ತಿ!

ಸವಾಲು ದಾಟಿ ಮುನ್ನಡೆದ ಸೋಲಾರ್‌ ಆರ್ಬಿಟರ್‌

ಸವಾಲು ದಾಟಿ ಮುನ್ನಡೆದ ಸೋಲಾರ್‌ ಆರ್ಬಿಟರ್‌

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

MUST WATCH

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

ಹೊಸ ಸೇರ್ಪಡೆ

ಪರ್ಸೆಂಟೇಜ್ ಆರೋಪ ತನಿಖೆ ನಡೆಯಲಿದೆ : ಕಾರಜೋಳ ಪ್ರತಿಕ್ರೀಯೆ

ಪರ್ಸೆಂಟೇಜ್ ಆರೋಪ ತನಿಖೆ ನಡೆಯಲಿದೆ : ಕಾರಜೋಳ ಪ್ರತಿಕ್ರೀಯೆ

1-ffffdfd

5,516 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಐಸಿಜಿ!

ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

1sfdf

ಕುಷ್ಟಗಿ: ಪೊಲೀಸರ ಬಲೆಗೆ ಬಿದ್ದ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರ ಗ್ಯಾಂಗ್

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.