ಟ್ರಂಪ್ ಅಮೆರಿಕ ನೀತಿಗೆ ದಲೈಲಾಮಾ ವಿರೋಧ
Team Udayavani, Apr 9, 2017, 3:45 AM IST
ತವಾಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಅಮೆರಿಕ ಮೊದಲು ನೀತಿ’ಗೆ ತಮ್ಮ ವಿರೋಧವಿದೆ ಎಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
ಟ್ರಂಪ್ ಅವರ ಅಮೆರಿಕ ಮೊದಲು ಎಂಬ ನೀತಿ ಒಪ್ಪಿಕೊಳ್ಳುವಂಥದ್ದಲ್ಲ. ಮುಕ್ತ ಯೋಚನೆಗೆ ಇದು ಆರೋಗ್ಯಕರ ನೀತಿಯಲ್ಲವಾದ್ದರಿಂದ ದೇಶಕ್ಕೆ ಒಳಿತಾದುದಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಿರುವುದು(ಬ್ರೆಕ್ಸಿಟ್) ಜನಾಭಿಪ್ರಾಯ. ಆದರೆ, ಆಫ್ರಿಕಾ ಅಮೆರಿಕ ಮತ್ತು ಏಷ್ಯಾ ಕೂಡ ಕೆಲಮಟ್ಟಿಗೆ ಇದನ್ನೇ ಅನುಸರಿಸಲೂಬಹುದು. ನಾನಂದುಕೊಂಡಂತೆ ಬ್ರಿಟನ್ ನಿರ್ಗಮನದಿಂದ ಜರ್ಮನಿ ಒಕ್ಕೂಟದ ಹಿಡಿತ ಸಾಧಿಸಲು ರಹದಾರಿ ಆಗಲಿದೆ ಎಂದಿದ್ದಾರೆ. ಅಲ್ಲದೆ, ಭಾರತ, ಚೀನಾ ಮತ್ತು ಪಾಕಿಸ್ತಾನ ಸಾಂಸ್ಕೃತಿಕ ಸಹಕಾರದಿಂದ ಆರ್ಥಿಕತೆ ಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ