Indian Businessman: 900 ಕೈದಿಗಳ ಬಿಡುಗಡೆಗಾಗಿ 2.5 ಕೋಟಿ ದಾನ ಮಾಡಿದ ಭಾರತೀಯ ಉದ್ಯಮಿ
Team Udayavani, Feb 27, 2024, 9:21 PM IST
ದುಬೈ: ರಂಜಾನ್ ಹಿನ್ನೆಲೆಯಲ್ಲಿ ಯುಎಇ ಜೈಲುಗಳಲ್ಲಿರುವ 900 ಕೈದಿಗಳ ಬಿಡುಗಡೆಗಾಗಿ ಭಾರತೀಯ ಉದ್ಯಮಿ ಫಿರೋಜ್ ಮರ್ಚೆಂಟ್ ಅವರು 2.5 ಕೋಟಿ ರೂ.(10 ಲಕ್ಷ ದಿರ್ಹಾಮ್ಸ್)ಗಳನ್ನು ದಾನ ಮಾಡಿದ್ದಾರೆ.
ದುಬೈನಲ್ಲಿ ನೆಲೆಸಿರುವ ಪ್ಯೂರ್ ಗೋಲ್ಡ್ ಜ್ಯುವೆ ಲ್ಲ ರ್ಸ್ ಮಾಲೀಕ ಫಿರೋಜ್ ಅವರು ದಂಡ ಪಾವತಿಯ ಭಾಗವಾಗಿ ಈ ಹಣವನ್ನು ಯುಎಇ ಅಧಿಕಾರಿಗಳಿಗೆ ನೀಡಿದ್ದಾರೆ.
ಮಾನವೀಯತೆಯ ಆಧಾರದ ಮೇಲೆ ಈ ವರ್ಷ 3,000 ಕೈದಿಗಳನ್ನು ಬಿಡುಗಡೆ ಮಾಡಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಜತೆಗೆ, ಕೈದಿ ಗಳು ತಮ್ಮ ದೇಶಕ್ಕೆ ಮರಳಲು ವಿಮಾನ ಟಿಕೆಟ್ ಸಹ ಕೊಡಿಸಿದ್ದಾರೆ. ಅವರು ಈವರೆಗೆ 20,000 ಕೈದಿಗಳನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.