ಆಡಿ ಸಂಸ್ಥೆ ಸಿಇಒ ಬಂಧನ
Team Udayavani, Jun 19, 2018, 12:05 PM IST
ಫ್ರಾಂಕ್ಫರ್ಟ್: ವೋಕ್ಸ್ವ್ಯಾಗನ್ ಸಂಸ್ಥೆಯ ಡೀಸೆಲ್ಗೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿ ಸಂಸ್ಥೆಯ ಸಿಇಒ ರುಪರ್ಟ್ ಸ್ಟಾಡ್ಲರ್ರನ್ನು ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ಬಂಧಿಸಲಾಗಿದೆ. ಯುರೋಪ್ ಮಾರುಕಟ್ಟೆಯಲ್ಲಿ ಡೀಸೆಲ್ ಧೂಮ ಹೊರಸೂಸುವಿಕೆ ಪ್ರಮಾಣವನ್ನು
ಸಾಫ್ಟ್ವೇರ್ ಬಳಸಿ ವಂಚಿಸಿದ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ವೋಕ್ಸ್ವ್ಯಾಗನ್ನ ಅಂಗಸಂಸ್ಥೆಯಾಗಿರುವ ಆಡಿ ಸಾಫ್ಟ್ ವೇರ್ ವಿಭಾಗವೂ ಈ ಸಾಫ್ಟ್ವೇರ್ ನಿರ್ಮಾಣದಲ್ಲಿ ಸಹಾಯ ಮಾಡಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶದ ಸಾಧ್ಯತೆಯಿರುವುದರಿಂದ ರುಪರ್ಟ್ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಟಾಡ್ಲರ್ ಮನೆಯ ಮೇಲೆ ದಾಳಿ ನಡೆಸಿದ ಮ್ಯೂನಿಚ್ ಪೊಲೀಸರು, ವಾಹನದ ಮಾಲಿನ್ಯ ಪ್ರದೂಷಣೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ