ಲಡಾಖ್ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್
Team Udayavani, Sep 24, 2020, 9:16 AM IST
ತೈಪೆ: ಲಡಾಖ್ನ ಎಲ್ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್ ಆಗಿದೆ.
ಲಡಾಖ್ ಗಡಿಯತ್ತ ಹೊರಟಿರುವ ಮಿಲಿಟರಿ ಬಸ್ಸಿನಲ್ಲಿ ಪಿಎಲ್ಎ ಸೈನಿಕರು ಒಂದೇ ಸಮನೆ ಅಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ.
ಪ್ಯಾಂಗಾಂಗ್ ತ್ಸೊ ಸಮೀಪದ ಚೆಕ್ಪೋಸ್ಟ್ ಗಳಿಗೆ ವರ್ಗಾವಣೆಗೊಂಡ ಸೈನಿಕರು ಪಿಎಲ್ಎ ಗೀತೆ “ಗ್ರೀನ್ ಫ್ಲವರ್ಸ್ ಇನ್ ದಿ ಆರ್ಮಿ’ ಹಾಡುವಾಗ ಕಣ್ಣೀರು ಸುರಿಸುತ್ತಿದ್ದಾರೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ವಿಶ್ವಸಂಸ್ಥೆಯ ವಾಸ್ತವ ತೆರೆದಿಟ್ಟ ಪ್ರಧಾನಿ ಬದಲಾವಣೆ ಅತ್ಯಗತ್ಯ
ಅಚ್ಚರಿಯೆಂದರೆ, ಈ ವೀಡಿಯೊವನ್ನು ಸೆ.20ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವುದು ಪಾಕಿಸ್ಥಾನದ ಖ್ಯಾತ ಹಾಸ್ಯನಟ ಝೈದ್ ಹಮೀದ್! ಇದಕ್ಕೂ ಮೊದಲು ವೀಡಿಯೋ ವಿಚ್ಯಾಟ್ ನಲ್ಲಿ ಪ್ರಸಾರಗೊಂಡು, ಡಿಲೀಟ್ ಆಗಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ