Iran ಗ್ಯಾಸ್ ಸ್ಟೇಷನ್ಗಳ ಮೇಲೆ ಹ್ಯಾಕರ್ಗಳ ಸೈಬರ್ ಅಟ್ಯಾಕ್
Team Udayavani, Dec 19, 2023, 12:56 AM IST
ಟೆಹ್ರಾನ್: ಸೈಬರ್ ದಾಳಿಯ ಹಿನ್ನೆಲೆಯಲ್ಲಿ ಇರಾನ್ನ ಶೇ.70ರಷ್ಟು ಗ್ಯಾಸ್ ಸ್ಟೇಶನ್ಗಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಗ್ಯಾಸ್ ಸ್ಟೇಶನ್ಗಳಲ್ಲಿ ಆದ ಸಮಸ್ಯೆಗೆ ಸಾಫ್ಟ್ವೇರ್ ತೊಂದರೆಯೇ ಕಾರಣ. ಗ್ಯಾಸ್ ಸ್ಟೇಶನ್ಗಳು ಇನ್ನೂ ಕಾರ್ಯಚರಿಸುತ್ತಿದ್ದು, ಜನರು ಗ್ಯಾಸ್ಗಾಗಿ ಮುಗಿಬೀಳದೇ, ಶಾಂತರೀತಿಯಲ್ಲಿ ವರ್ತಿಸುವಂತೆ ಇರಾನ್ ತನ್ನ ನಾಗರಿಕರಿಗೆ ಮನವಿ ಮಾಡಿದೆ. ಗೊಂಜೆಶೆR ದರಾಂಡೆ ಅಥವಾ ಪ್ರಿಡೇಟರಿ ಸ್ಪೇರೊ ಎನ್ನುವ ಹ್ಯಾಕರ್ಗಳ ಗುಂಪು ಈ ಸೈಬರ್ ದಾಳಿ ನಡೆಸಿರಬಹುದು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇರಾನ್ನಲ್ಲಿ ಒಟ್ಟು 33,000 ಗ್ಯಾಸ್ ಸ್ಟೇಶನ್ಗಳಿವೆ. ಈ ಪೈಕಿ ಶೇ.30ರಷ್ಟು ಗ್ಯಾಸ್ ಸ್ಟೇಶನ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಇರಾನ್ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್