ಒಮಾನ್ನಲ್ಲಿ ಇಬ್ಬರು ಭಾರತೀಯರ ಸಹಿತ 10 ಸಾವು
Team Udayavani, May 27, 2018, 6:00 AM IST
ಸಲಾಲಾ(ಒಮಾನ್): “ಮೆಕ್ನು’ ಚಂಡ ಮಾರುತ ಶನಿವಾರ ಬೆಳಗ್ಗಿನ ಜಾವ ಅರಬಿ ದ್ವೀಪ ಕಲ್ಪಕ್ಕೆ ಅಪ್ಪಳಿಸಿದ್ದರಿಂದ ಒಮಾನ್ ಹಾಗೂ ಯೆಮೆನ್ನಲ್ಲಿ ಭಾರೀ ಮಳೆಯಾಗಿದೆ. ಚಂಡ ಮಾರುತದ ಆರ್ಭಟಕ್ಕೆ ಇಬ್ಬರು ಭಾರತೀಯರ ಸಹಿತ 10 ಮಂದಿ ಸಾವಿಗೀಡಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.
ಐವರು ಯೆಮೆನಿಗಳು, ಮೂವರು ಒಮಾನಿಗಳು ಹಾಗೂ ಇಬ್ಬರು ಭಾರತೀಯರು ಸಾವಿಗೀಡಾಗಿದ್ದಾರೆ. ನಾಪತ್ತೆಯಾದವರಲ್ಲಿ ಯೆಮೆನಿಗಳು, ಭಾರತೀಯರು ಹಾಗೂ ಸುಡಾನಿಗಳು ಸೇರಿದ್ದಾರೆ ಎಂದು ರಾಯrರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಾಸಿಗೆ 170-180 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡ ಮಾರುತದ ಹೊಡೆತಕ್ಕೆ ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಒಮಾನ್ನ ಎರಡನೇ ಅತೀ ದೊಡ್ಡ ನಗರ ಸಲಾಲಾದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣ, ಸಲಾಲಾ ಬಂದರನ್ನು ಮುಚ್ಚಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ