ಟ್ರಂಪ್ ಆರೋಪಕ್ಕೆ ಫೇಸ್ಬುಕ್ ಸಿಇಒ ಮಾರ್ಕ್ ತಿರುಗೇಟು
Team Udayavani, Sep 29, 2017, 8:00 AM IST
ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಫೇಸ್ಬುಕ್ “ಯಾವತ್ತೂ ಟ್ರಂಪ್-ವಿರೋಧಿ’ ಎಂಬ ಅಮೆರಿಕ ಅಧ್ಯಕ್ಷರ ಆರೋಪಕ್ಕೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಕೆಂಡವಾಗಿದ್ದಾರೆ.
ಟ್ರಂಪ್ ಹೇಳಿಕೆಗೆ ಗುರುವಾರ ತಿರುಗೇಟು ನೀಡಿರುವ ಝುಕರ್ಬರ್ಗ್, “ಫೇಸ್ಬುಕ್ ಯಾವತ್ತೂ ಎಲ್ಲ ರೀತಿಯ ಚಿಂತನೆಗಳಿಗೆ ವೇದಿಕೆ ಒದಗಿಸಿದೆ. 2016ರ ಚುನಾವಣೆ ವೇಳೆಯೂ ನಿಷ್ಪಕ್ಷವಾಗಿಯೇ ಇತ್ತು. ಟ್ರಂಪ್ ಅವರು ಫೇಸ್ಬುಕ್ ಅವರ ವಿರುದ್ಧ ಮಾತಾಡುತ್ತಿದೆ ಎನ್ನುತ್ತಾರೆ. ಲಿಬರಲ್ಗಳು ನಾವು ಟ್ರಂಪ್ಗೆ ಸಹಾಯ ಮಾಡಿದೆವು ಎಂದು ಆರೋಪಿಸುತ್ತಾರೆ. ಎರಡೂ ಕಡೆಯವರು ತಮಗಿಷ್ಟವಿಲ್ಲದ ಚಿಂತನೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಎಲ್ಲ ಸಿದ್ಧಾಂತಗಳಿಗೂ ಅವಕಾಶ ನೀಡುವ ವೇದಿಕೆ ಹಾಗೇ ಇರುತ್ತದೆ’ ಎಂದಿದ್ದಾರೆ ಝುಕರ್ಬರ್ಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ