ರಷ್ಯಾದಲ್ಲಿ ವಿಮಾನ ದುರಂತ: 15 ಜನ ಸಾವು
ಪ್ಯಾರಾಚೂಟ್ ಹೊತ್ತೋಯ್ಯುತ್ತಿದ್ದ ಎಲ್-410 ವಿಮಾನ ಪತನ
Team Udayavani, Oct 10, 2021, 3:12 PM IST
ಮಾಸ್ಕೋ: ಪ್ಯಾರಾಚೂಟ್ ಹೊತ್ತೋಯ್ಯುತ್ತಿದ್ದ ಎಲ್-410 ವಿಮಾನ ಭಾನುವಾರ ಟಾಟರ್ಸ್ಥಾನ್ನಲ್ಲಿ ಪತನಗೊಂಡಿದೆ ಎಂದು ರಷ್ಯಾದ ಸೆಂಟ್ರಲ್ ರಿಪಬ್ಲಿಕ್ ತುರ್ತು ಸಚಿವಾಲಯ ತಿಳಿಸಿದೆ.
ಈ ದುರಂತದಲ್ಲಿ 15 ಜನರು ಮೃತಪಟ್ಟಿದ್ದು, 7 ಜನರನ್ನು ರಕ್ಷಿಸಲಾಗಿದೆ. 15 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತುರ್ತು ಸಚಿವಾಲಯ ತಿಳಿಸಿರುವುದಾಗಿ ಟೆಲಿಗ್ರಾಂ ವಾಹಿನಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ