Australia ಹೋಟೆಲ್ಗೆ ನುಗ್ಗಿ ಡಿಕ್ಕಿಯಾದ ಕಾರ್ ಭಾರತೀಯ ಮೂಲದ 5 ಮಂದಿ ಸಾವು
Team Udayavani, Nov 8, 2023, 8:17 PM IST
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಎಸ್ಯುವಿ ಒಂದು ಏಕಾಏಕಿ ಬಂದು ಹೋಟೆಲ್ ಒಂದಕ್ಕೆ ನುಗ್ಗಿ ಡಿಕ್ಕಿಯಾದ ಕಾರಣ ಭಾರತೀಯ ಮೂಲದ 2 ಕುಟುಂಬಗಳ 5 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳೂ ಸೇರಿರುವುದು ವರದಿಯಾಗಿದೆ.
ಮೃತರನ್ನು ವಿವೇಕ್ ಭಾಟಿಯಾ (38), ಅವರ ಪುತ್ರ ವಿಹಾನ್ (11) ಮತ್ತು ಪ್ರತಿಭಾ ಶರ್ಮಾ (44) ಮತ್ತವರ ಪುತ್ರಿ ಅನ್ವಿ (9) ಹಾಗೂ ಜತಿನ್ (44) ಎಂದು ಗುರುತಿಸಲಾಗಿದೆ.
ಡೇಲ್ಸ್ ಫೋರ್ಡ್ ಹೋಟೆಲ್ಗೆ ತೆರಳಿದ್ದ ವೇಳೆ ಏಕಾಏಕಿ ಬಿಎಂಡಬ್ಲೂé ಕಾರ್ ಹೋಟೆಲ್ ಒಳಗೆ ನುಗ್ಗಿ ಡಿಕ್ಕಿಯಾದ ಪರಿಣಾಮ ಈ ಐವರೂ ಮೃತಪಟ್ಟಿದ್ದಾರೆ. ಕುಟುಂಬಗಳ ಇನ್ನಿತರ ಸದಸ್ಯರೂ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ