Australia

 • 3 ದಶಕಗಳ ನಂತರ ಬಂದ ನಟರಾಜ

  ನವದೆಹಲಿ: 37 ವರ್ಷಗಳ ಹಿಂದೆ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕಲ್ಲಿದೈಕುರುಚಿ ಎಂಬ ಹಳ್ಳಿಯ ‘ಕುಲಸೇಕರ ಮುದಯಾರ್‌ ಅರಾಮ್‌ವಲಾತ ನಾಯಕಿ ಅಮ್ಮನ್‌’ ಎಂಬ ದೇವಸ್ಥಾನದಿಂದ ಕಳವಾಗಿದ್ದ ನಟರಾಜ ದೇವರ ಪುರಾತನ ಕಂಚಿನ ವಿಗ್ರಹವನ್ನು ಪತ್ತೆ ಹಚ್ಚಿ ಪುನಃ ಭಾರತಕ್ಕೆ ತರಲಾಗಿದೆ….

 • ಆಸೀಸ್‌ ಗೆಲುವು; ಸರಣಿ ಮುನ್ನಡೆ

  ಮ್ಯಾಂಚೆಸ್ಟರ್‌: ಆ್ಯಶಸ್‌ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯ 185 ರನ್ನುಗಳಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲುವಿಗೆ 383 ರನ್‌ ಗುರಿ ಪಡೆದ ಇಂಗ್ಲೆಂಡ್‌ ಪಂದ್ಯದ ಕೊನೆಯ ದಿನವಾದ ರವಿವಾರ 197 ರನ್ನಿಗೆ ಆಲೌಟ್‌ ಆಯಿತು….

 • ಆ್ಯಶಸ್‌ ಟೆಸ್ಟ್‌ : ಕುಸಿದರೂ ಕಾಂಗರೂ ಹಿಡಿತ

  ಮ್ಯಾಂಚೆಸ್ಟರ್‌: ಆ್ಯಶಸ್‌ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಕುಸಿತ ಅನುಭವಿಸಿದರೂ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. 196 ರನ್ನುಗಳ ಬೃಹತ್‌ ಮುನ್ನಡೆ ಪಡೆದ ಬಳಿಕ 2ನೇ ಸರದಿ ಆರಂಭಿಸಿರುವ ಕಾಂಗರೂ ಪಡೆ, 4 ವಿಕೆಟಿಗೆ 132…

 • ಅಂಗಳಕ್ಕಿಳಿಯದ ಸ್ಮಿತ್‌; 3ನೇ ಟೆಸ್ಟ್‌ಗೆ ಅನುಮಾನ

  ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಶನಿವಾರದ ಆಟದ ವೇಳೆ ಜೋಫ‌್ರ  ಆರ್ಚರ್‌ ಅವರಿಂದ ಬೌನ್ಸರ್‌ ಏಟು ತಿಂದ ಆಸ್ಟ್ರೇಲಿಯದ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ಅಂತಿಮ ದಿನ ಮೈದಾನಕ್ಕಿಳಿಯಲಿಲ್ಲ. ಇವರ ಬದಲು ಮಾರ್ನಸ್‌ ಲಬುಶೇನ್‌ ಕ್ಷೇತ್ರರಕ್ಷಣೆ ನಡೆಸಿದರು. ಸ್ಮಿತ್‌ ಅವರು…

 • ಲಾರ್ಡ್ಸ್‌ ಪಂದ್ಯಕ್ಕೆ ಮತ್ತೆ ಮಳೆ

  ಲಂಡನ್‌: ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ ಲಾರ್ಡ್ಸ್‌ಟೆಸ್ಟ್‌ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದೆ. 3ನೇ ದಿನವಾದ ಶುಕ್ರವಾರ ಪಂದ್ಯ ಸ್ಥಗಿತಗೊಂಡಾಗ ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಸಂಕಟದಲ್ಲಿತ್ತು. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 258 ರನ್‌…

 • ಟೆಸ್ಟ್‌ ವಿಶ್ವಕಪ್‌: ಆಸ್ಟ್ರೇಲಿಯ ಕುಸಿತ

  ಬರ್ಮಿಂಗ್‌ಹ್ಯಾಮ್‌: ಗುರುವಾರ ಇಲ್ಲಿನ ಎಜ್‌ಬಾಸ್ಟನ್‌ ಅಂಗಳದಲ್ಲಿ ಆರಂಭಗೊಂಡ ಆ್ಯಶಸ್‌ ಕಂ ವಿಶ್ವಕಪ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿದೆ. 9 ವಿಕೆಟಿಗೆ 210 ರನ್‌ ಗಳಿಸಿ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ. ಟಾಸ್‌ ಗೆದ್ದು…

 • ಸೆಮಿಫೈನಲ್‌ನಲ್ಲಿ ಕಳಪೆ ನಿರ್ವಹಣೆ: ನಾಯಕ ಫಿಂಚ್‌

  ಬರ್ಮಿಂಗ್‌ಹ್ಯಾಮ್: ಕಳೆದೊಂದು ವರ್ಷದಲ್ಲಿ ತಂಡದ ಏಳಿಗೆಯಿಂದ ನನಗೆ ಅತೀವ ಹೆಮ್ಮೆಯಾಗುತ್ತಿದೆ. ಆದರೆ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಮ್ಮ ನಿರ್ವಹಣೆ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌ ಫಿಂಚ್‌ ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳಿಂದ…

 • ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ಪ್ರಶಸ್ತಿ ಸಮರ

  ಬರ್ಮಿಂಗ್‌ಹ್ಯಾಮ್‌: ಆತಿಥೇಯ ಇಂಗ್ಲೆಂಡ್‌ ಗುರುವಾರದ ದ್ವಿತೀಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು ವಿಶ್ವಕಪ್‌ ಫೈನಲ್‌ಗೆ ಮುನ್ನುಗ್ಗಿದೆ. ರವಿವಾರದ ಲಾರ್ಡ್ಸ್‌ ಕಾಳಗದಲ್ಲಿ ಇಯಾನ್‌ ಮಾರ್ಗನ್‌ ಪಡೆ ನ್ಯೂಜಿಲ್ಯಾಂಡನ್ನು ಎದುರಿಸಲಿದೆ. ಯಾರೇ ಗೆದ್ದರೂ ಮೊದಲ ಸಲ ಏಕದಿನ…

 • ಚಾಂಪಿಯನ್ನರಿಗೆ ಸೋಲುಣಿಸಿದ ಸಮಾಧಾನ

  ಮ್ಯಾಂಚೆಸ್ಟರ್‌: ಈ ಕೂಟದಲ್ಲಿ ತೀರಾ ಕಳಪೆ ಆಟವಾಡಿ ಬೇಗನೇ ಹೊರಬಿದ್ದ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಸಮಾಧಾನದೊಂದಿಗೆ ತವರಿನತ್ತ ಮುಖ ಮಾಡಿತು. ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕೂಟದ ಅಂತಿಮ…

 • ಕಾಂಗರೂಗಳಿಗೆ ಶಾಕ್ ನೀಡಿದ ಹರಿಣಗಳು

  ಮ್ಯಾಂಚೆಸ್ಟರ್: ವಿಶ್ವಕಪ್ ಕೂಟದ ಕೊನೆಯಲ್ಲಿ ಮೈಕೊಡವಿ ಮೇಲೆದ್ದ ದಕ್ಷಿಣ ಆಫ್ರಿಕಾ ಅಂತಿಮ ಪಂದ್ಯದಲ್ಲಿ ಬಲಿಷ್ಟ ಆಸೀಸ್ ವಿರುದ್ಧ 10 ರನ್ ಗಳ ಅಂತರದ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಇಮ್ರಾನ್ ತಾಹೀರ್ ಮತ್ತು ಜೀನ್ ಪಾಲ್ ಡ್ಯುಮಿನಿ…

 • ಶಾನ್‌ ಮಾರ್ಷ್‌ ವಿಶ್ವಕಪ್‌ನಿಂದ ಹೊರಕ್ಕೆ

  ಲಂಡನ್‌: ಮುಂಗೈಗೆ ಗಾಯ ಮಾಡಿಕೊಂಡಿರುವ ಆಸ್ಟ್ರೇಲಿಯ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ವಿಶ್ವಕಪ್‌ನ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮಾರ್ಷ್‌ ಅವರ ಜಾಗಕ್ಕೆ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅವರನ್ನು ಹೆಸರಿಸಲಾಗಿದೆ. ಹ್ಯಾಂಡ್ಸ್‌ಕಾಂಬ್‌ ಈ ಮೊದಲು ಸ್ವಲ್ಪದರಲ್ಲಿ ಆಯ್ಕೆಯಿಂದ ವಂಚಿತರಾಗಿದ್ದರು. ಮಾರ್ಷ್‌ ಹೊರಬಿದ್ದ ವಿಷಯವನ್ನು…

 • ಬಿಗ್‌ ಸೆಮಿಫೈನಲ್‌ಗ‌ೂ ಮುನ್ನ ಭಾರತಕ್ಕೆ ಮಿಡ್ಲ್ ಆರ್ಡರ್‌ ಪರೀಕ್ಷೆ

  ಲೀಡ್ಸ್‌: ಭಾರತದ ಸೆಮಿಫೈನಲ್‌ ಸ್ಥಾನ ಪಕ್ಕಾ ಆಗಿದೆ. ಈ ಖುಷಿಯಲ್ಲಿ ಶ್ರೀಲಂಕಾ ವಿರುದ್ಧ ಶನಿವಾರ ತನ್ನ ಅಂತಿಮ ಲೀಗ್‌ ಪಂದ್ಯವನ್ನು ಆಡಲಿದೆ. ದಿನದ ಇನ್ನೊಂದು ಪಂದ್ಯ ಆಸೀಸ್‌-ದ.ಆಫ್ರಿಕಾ ನಡುವೆ ನಡೆಯಲಿದೆ. ಮೊದಲೆರಡು ಸ್ಥಾನಗಳಲ್ಲಿ ಪಲ್ಲಟವೇನಾದರೂ ಸಂಭವಿಸೀತೇ ಎಂಬ ಕಾರಣಕ್ಕಾಗಿ…

 • ಕಿತ್‌ನಾ ಅಚ್ಛಾ ಹೇ ಮೋದಿ :ಆಸೀಸ್‌ ಪ್ರಧಾನಿ ಸೆಲ್ಫಿ ವೈರಲ್‌!

  ಒಸಾಕಾ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಕೋಟ್ಯಾಂತರ ಮಂದಿ ಇಚ್ಛಿಸುತ್ತಾರೆ. ಆ ಭಾಗ್ಯ ಎಲ್ಲರಿಗೂ ಲಭ್ಯವಾಗುವುದಿಲ್ಲ. ಆದರೆ ಮೋದಿ ಅವರು ಸಿನಿ ತಾರೆಗಳು, ರಾಜಕಾರಣಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿಗಳು ವೈರಲ್‌ ಆಗಿ ಹೆಡ್‌ಲೈನ್‌ ಆಗಿವೆ. ಜಪಾನ್‌ನ ಜಿ-20…

 • ಆಸೀಸ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಟೆನಿಸ್‌ ತಾರೆ ಬಾರ್ಟಿ

  ಲಂಡನ್‌: ವಿಶ್ವದ ನಂಬರ್‌ ವನ್‌ ಏಕದಿನ ತಂಡವಾದ ಇಂಗ್ಲೆಂಡನ್ನು ಬಗ್ಗುಬಡಿದ ಆಸ್ಟ್ರೇಲಿಯವನ್ನು ನೂತನವಾಗಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದ ಟೆನಿಸ್‌ ತಾರೆ ಆ್ಯಶ್ಲೆ ಬಾರ್ಟಿ ಅಭಿನಂದಿಸಿದ್ದಾರೆ. ಫ್ರೆಂಚ್‌ ಓಪನ್‌ ಗೆದ್ದು ಟೆನಿಸ್‌ ವಿಶ್ವವನ್ನು ಬೆರಗುಗೊಳಿಸಿದ್ದ ಬಾರ್ಟಿ ಪಂದ್ಯ…

 • ಡೇವಿಡ್‌ ವಾರ್ನರ್‌ ಸೂಪರ್‌ ಶೋ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯದ ಬೃಹತ್‌ ಮೊತ್ತದ ಸವಾಲಿಗೆ ದಿಟ್ಟ ಜವಾಬು ನೀಡಿದ ಬಾಂಗ್ಲಾದೇಶ ಗುರುವಾರದ ವಿಶ್ವಕಪ್‌ ಪಂದ್ಯದಲ್ಲಿ 48 ರನ್ನುಗಳ ವೀರೋಚಿತ ಸೋಲನುಭವಿಸಿದೆ. ಡೇವಿಡ್‌ ವಾರ್ನರ್‌ ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎರಡನೇ ಶತಕ ಬಾರಿಸುವುದರೊಂದಿಗೆ ಆಸ್ಟ್ರೇಲಿಯ 5 ವಿಕೆಟಿಗೆ 381…

 • ಆಸೀಸ್‌ ವಿಕ್ರಮ; 153 ರನ್‌ ಬಾರಿಸಿದ ಫಿಂಚ್‌

  ಲಂಡನ್‌: ಶ್ರೀಲಂಕಾ ವಿರುದ್ಧದ ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ 87 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, ನಾಯಕ ಆರನ್‌ ಫಿಂಚ್‌ ಅವರ 153 ರನ್‌ ಸಾಹಸದಿಂದ 7 ವಿಕೆಟಿಗೆ…

 • ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌: ಆಸ್ಟ್ರೇಲಿಯಕ್ಕೆ 3-2 ಗೆಲುವು

  ಮಾಂಟ್‌ಪೆಲ್ಲರ್‌: “ಸಿ” ಬಣದ ಕಠಿನ ಹೋರಾಟದಲ್ಲಿ ಬ್ರಝಿಲ್‌ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಆಸ್ಟ್ರೇಲಿಯ ತಂಡವು ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದಲ್ಲಿ ಮುಂದಿನ ಸುತ್ತಿಗೇರುವ ತಮ್ಮ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ವೆಟರನ್‌ ಮಾರ್ತಾ ಮತ್ತು ಕ್ರಿಸ್ಟಿನ್‌ ಅವರ ನೆರವಿನಿಂದ ಬ್ರಝಿಲ್‌…

 • ಪಾಕಿಸ್ಥಾನವನ್ನು ಕೆಡವಿದ ಆಸ್ಟ್ರೇಲಿಯ

  ಟೌಂಟನ್‌: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ಸಾಗಿದ ಬುಧವಾರದ ಟೌಂಟನ್‌ ವಿಶ್ವಕಪ್‌ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 41 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿದೆ. ಡೇವಿಡ್‌ ವಾರ್ನರ್‌ ಅವರ ಶತಕ ಸಾಹಸದಿಂದ ಮೇಲುಗೈ ಸಾಧಿಸಿದ ಆಸ್ಟ್ರೇಲಿಯ, ಬಳಿಕ ವೇಗಿ ಮೊಹಮ್ಮದ್‌ ಆಮಿರ್‌ ಅವರ ಘಾತಕ…

 • ವೇಗಿಗಳು ನಮ್ಮನ್ನು ಕಟ್ಟಿಹಾಕಿದರು: ಫಿಂಚ್‌

  ಲಂಡನ್‌: ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಭಾರತದೆದುರಿನ ಪಂದ್ಯದಲ್ಲಿ ಹೊಡಿ-ಬಡಿ ಶೈಲಿಗೆ ಹೊರತಾಗಿ ನಿಧಾನವಾಗಿ ಬ್ಯಾಟ್‌ ಮಾಡಿದ್ದು ನಮ್ಮ ಕಾರ್ಯತಂತ್ರವೇನೂ ಆಗಿರಲಿಲ್ಲ. ಭಾರತೀಯ ವೇಗಿಗಳ ಉತ್ಕೃಷ್ಟ ಬೌಲಿಂಗ್‌ ವಾರ್ನರ್‌ ಅವರನ್ನು ಕಟ್ಟಿಹಾಕಿತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌…

 • ಚಾಂಪಿಯನ್‌ ಆಸೀಸ್‌ ವಿರುದ್ಧ ಅಬ್ಬರಿಸಿದ ಭಾರತ

  ಲಂಡನ್‌: ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಚಾಂಪಿಯನ್ನರ ಶೈಲಿಯಲ್ಲೇ ಬ್ಯಾಟ್ ಬೀಸಿದ ಭಾರತ ರವಿವಾರದ ಓವಲ್ ಮುಖಾಮುಖೀಯಲ್ಲಿ 36 ರನ್‌ ಜಯ ದಾಖಲಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 352 ರನ್‌ ಪೇರಿಸಿ…

ಹೊಸ ಸೇರ್ಪಡೆ