ಅಮೆರಿಕದ ಭಾರತ ರಾಯಭಾರಿಯಾಗಿ ಗಾರ್ಸೆಟ್ಟಿ
Team Udayavani, Mar 10, 2023, 7:00 AM IST
ವಾಷಿಂಗ್ಟನ್: ಲಾಸ್ ಏಂಜಲೀಸ್ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರು ಅಮೆರಿಕದ ಭಾರತ ರಾಯಭಾರಿಯಾಗಿ ನಾಮನಿರ್ದೇಶನಗೊಳ್ಳುವ ನಿಟ್ಟಿನಲ್ಲಿ ಇದ್ದ ಪ್ರಮುಖ ತಡೆ ನಿವಾರಣೆಯಾಗಿದೆ.
ಅಮೆರಿಕ ಸಂಸತ್ನಲ್ಲಿ ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಿಕ್ ಅವರಿಗೆ ಬಹುಮತ ಬಂದಿದೆ. ಭಾರತಕ್ಕೆ ಅಮೆರಿಕ ರಾಯಭಾರಿ ಸ್ಥಾನಕ್ಕೆ ಎರಿಕ್ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ 2021ರ ಜುಲೈರಂದೇ ಶಿಫಾರಸು ಮಾಡಿದ್ದರು. ಆದರೆ ಅಮೆರಿಕ ಸಂಸತ್ನಲ್ಲಿ ಇದರ ಪ್ರಕ್ರಿಯೆ ಬಾಕಿ ಉಳಿದಿತ್ತು. ಬುಧವಾರ ನಡೆದ ಮತದಾನದಲ್ಲಿ ಎರಿಕ್ ಪರವಾಗಿ 13 ಮತಗಳು ಬಂದಿದ್ದು, ಅವರ ವಿರುದ್ಧವಾಗಿ 8 ಮತಗಳು ಬಂದಿವೆ. ಹೀಗಾಗಿ ಶೀಘ್ರದಲ್ಲೇ ಎರಿಕ್ ಭಾರತದ ಅಮೆರಿಕ ರಾಯಭಾರಿ ಸ್ಥಾನವನ್ನು ಆಲಂಕರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ