Gold, ಬೆಳ್ಳಿ ಆಮದು ಶುಲ್ಕ ಶೇ.15ಕ್ಕೆ ಏರಿಕೆ
Team Udayavani, Jan 24, 2024, 12:27 AM IST
ಹೊಸದಿಲ್ಲಿ: ಚಿನ್ನ, ಬೆಳ್ಳಿಯ ಕೊಂಡಿಗಳು(ಹುಕ್, ಪಿನ್, ಸೂðé) ಮತ್ತು ಅಮೂಲ್ಯ ಲೋಹಗಳಿಂದ ಮಾಡಿದ ನಾಣ್ಯಗಳ ಮೇಲಿನ ಆಮದು ಶುಲ್ಕವನ್ನು ಶೇ.15ಕ್ಕೆ ಹೆಚ್ಚಳ ಮಾಡಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಸೋಮವಾರ (ಜ.22)ದಿಂದಲೇ ಪರಿಷ್ಕೃತ ಶುಲ್ಕ ಅನ್ವಯವಾಗಿದೆ. ಈವರೆಗೆ ಇವುಗಳ ಮೇಲೆ ಶೇ.10 ಆಮದು ಶುಲ್ಕ ವಿಧಿಸಲಾಗುತ್ತಿತ್ತು. ಮಂಗಳವಾರ ಈ ಕುರಿತ ಆದೇಶ ಹೊರಡಿಸಿದ ಸಚಿವಾಲಯ, “ಶೇ.15 ಆಮದು ಶುಲ್ಕದ ಪೈಕಿ, ಶೇ.10 ಮೂಲ ಕಸ್ಟಮ್ಸ್ ಶುಲ್ಕ(ಬಿಸಿಡಿ) ಮತ್ತು ಶೇ.5 ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್(ಎಐಡಿಸಿ) ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್