Job ಆಮಿಷಕ್ಕೆ ಒಳಗಾಗಿದ್ದ ಹೈದ್ರಾಬಾದ್ ಯುವಕ ರಷ್ಯಾದಲ್ಲಿ ಸಾವು
Team Udayavani, Mar 7, 2024, 12:32 AM IST
ಮಾಸ್ಕೋ: ಉದ್ಯೋಗದ ಆಮಿಷಕ್ಕೆ ಒಳಗಾಗಿ ರಷ್ಯಾಕ್ಕೆ ತೆರಳಿದ್ದ ಹೈದರಾಬಾದ್ನ ಯುವಕ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಟ್ಟಿದ್ದಾನೆ. ಮೊಹಮ್ಮದ್ ಅಫಾÕನ್ (30) ಮೃತ ಯುವಕ. “ಅಫ್ಸಾನ್ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ರಷ್ಯಾ ಸರಕಾರಿ ಕಚೇರಿಯಲ್ಲಿ ಉದ್ಯೋಗದ ಆಮಿಷ ಒಡ್ಡಲಾಗಿತ್ತು. ಬೇರೆ ಯುವಕರಂತೆ ಈತನಿಗೂ ಮಾಸಿಕ 1.5 ಲಕ್ಷ ರೂ. ವೇತನ ನೀಡುವುದಾಗಿ ಏಜೆಂಟ್ ನಂಬಿಸಿದ್ದ’ ಎಂದು ಅಫಾÕನ್ ಸಹೋದರ ಮೊಹಮ್ಮದ್ ಇಮ್ರಾನ್ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ