ಮಯಾನ್ಮಾರಿನಲ್ಲಿ 50 ವರ್ಷ ಬಳಿಕ 4 ಆರೋಪಿಗೆ ಗಲ್ಲು ಶಿಕ್ಷೆ
Team Udayavani, Jul 26, 2022, 7:00 AM IST
ಬ್ಯಾಂಕಾಕ್: ಮಯಾನ್ಮಾರಿನಲ್ಲಿ ಬರೋಬ್ಬರಿ 50 ವರ್ಷಗಳ ನಂತರ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕಳೆದ ವರ್ಷ ದೇಶದಲ್ಲಿ ಹಿಂಸಾಚಾರ ನಡೆಸಿದ್ದ ಆರೋಪ ಹೊತ್ತಿದ್ದ ನ್ಯಾಷನಲ್ ಲೀಗ್ ಫಾರ್ ಡೆಮೋಕ್ರಸಿ ಪಕ್ಷದ ಮಾಜಿ ನಾಯಕ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಇತ್ತೀಚೆಗೆ ಗಲ್ಲಿಗೇರಿಸಿರುವುದಾಗಿ ತಿಳಿಸಲಾಗಿದೆ.
ನಾಲ್ವರೂ ಅಪರಾಧಿಗಳು ರಾಜಕೀಯ ಹಿನ್ನಲೆಯುಳ್ಳವರಾಗಿದ್ದು, ಅವರನ್ನು ಕ್ಷಮಿಸಬೇಕು ಎಂದು ವಿಶ್ವದ ಹಲವೆಡೆ ಹೋರಾಟಗಳು ನಡೆದಿವೆ.
ಹಾಗಿದ್ದರೂ ಅದನ್ನು ಪರಿಗಣಿಸದ ಸರ್ಕಾರ, ಅವರನ್ನು ಗಲ್ಲಿಗೇರಿಸಿರುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ