ಜೆರುಸಲೇಂ: ಅಮೆರಿಕ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ
Team Udayavani, Dec 22, 2017, 2:52 PM IST
ವಾಷಿಂಗ್ಟನ್ : ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಗೆ ಮಾನ್ಯತೆ ನೀಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಹಾಕಿರುವ 127 ದೇಶಗಳ ಸಾಲಿಗೆ ಭಾರತವೂ ಸೇರಿದೆ.
9 ದೇಶಗಳು ಠರಾವಿನ ಪರವಾಗಿ ಮತ ಹಾಕಿದರೆ 35 ದೇಶಗಳು ತಮ್ಮ ಮತವನ್ನು ಚಲಾಯಿಸಲಿಲ್ಲ.
ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಗೆ ಮಾನ್ಯತೆ ನೀಡುವ ಅಮೆರಿಕದ ನಿಲುವನ್ನು ವಿರೋಧಿಸುವ ದೇಶಗಳಿಗೆ ಟ್ರಂಪ್ ಎಚ್ಚರಿಕೆ ನೀಡಿದ ಒಂದು ದಿನದ ತರುವಾಯ ಭಾರತ ಈ ನಿರ್ಧಾರವನ್ನು ಕೈಗೊಂಡಿರುವುದು ಗಮನರ್ಹವಾಗಿದೆ.
ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಗೆ ಮಾನ್ಯತೆ ನೀಡುವ ಅಮೆರಿಕದ ನಿಲುವಿನ ವಿರುದ್ಧ ನ್ಯೂಯಾರ್ಕ್ನಲ್ಲಿನ ಅಸೆಂಬ್ಲಿಯ ಸದನದಲ್ಲಿ ಭಾರತ ಯಾವ ಮಾತನ್ನೂ ಆಡಿಲ್ಲ; ಆದರೆ ಪ್ಯಾಲೆಸ್ತೀನ್ ಕುರಿತ ತನ್ನ ನಿಲುವು ಏಕಪ್ರಕಾರದ್ದೂ ಸ್ವತಂತ್ರವೂ ಆದುದಾಗಿದೆ ಎಂದು ಭಾರತ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ