ಬಾತ್ರೂಂನಲ್ಲಿ ಮಗುವಿಗೆ ಜನ್ಮವಿತ್ತು ಹೊರಕ್ಕೆಸೆದಳು!
ನ್ಯೂಯಾರ್ಕ್ ನಲ್ಲಿ ಭಾರತದ ಮೂಲದ ಮಹಿಳೆಯ ಕೃತ್ಯ
Team Udayavani, Oct 16, 2020, 1:15 AM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಭಾರತೀಯ ಮೂಲದ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಮಗುವಿಗೆ ಜನ್ಮ ನೀಡಿ, ಅನಂತರ ಆ ಮಗುವನ್ನು ಬಾತ್ರೂಮಿನ ಕಿಟಕಿಯಿಂದ ಹೊರಕ್ಕೆಸೆದ ಭಯಾನಕ ಘಟನೆ ವರದಿಯಾಗಿದೆ. ನ್ಯೂಯಾರ್ಕ್ನ ಕ್ವೀನ್ಸ್ನ ನಿವಾಸಿಯಾಗಿ ರುವ 23 ವರ್ಷದ ಸಬಿತಾ ಡೂಕ್ರಮ್ ವಿರುದ್ಧ ಪೊಲೀ ಸರು ಈಗ ಕೊಲೆಯತ್ನದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
ತಾನು ಸ್ನಾನ ಮಾಡುವಾಗ ಹೆರಿಗೆಯಾ ಗಿದ್ದು, ಗಾಬರಿಗೊಂಡು ಈ ಕೃತ್ಯ ಎಸಗಿದ್ದಾಗಿ ಸಬಿತಾ ಹೇಳುತ್ತಿದ್ದಾಳೆ. ಮಗುವನ್ನು ಕಿಟಕಿಯಿಂದ ಹೊರಕ್ಕೆಸೆದೆ ಅನಂತರ ಆಕೆ ಬಾತ್ರೂಮನ್ನು ಸ್ವಚ್ಛಗೊಳಿಸಿ, ಅನಂತರ ಕೆಲವು ಕಾಲ ನಿದ್ದೆಯೂ ಮಾಡಿದ್ದಳಂತೆ!
ತೀವ್ರವಾಗಿ ಗಾಯಗೊಂಡಿದ್ದ ಮಗುವಿನ ಅಳು ನೆರೆಯ ಮನೆಯ ವರಿಗೆ ಕೇಳಿಸಿದ್ದು, ಅವರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೆಳಕ್ಕೆ ಬಿದ್ದ ರಭಸಕ್ಕೆ ಮಗುವಿನ ಮೆದು ಳಲ್ಲಿ ರಕ್ತ ಸೋರಿದ್ದು, ಮೂಳೆಯೂ ಮುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ