ಬ್ರಹ್ಮಾಂಡದ ಸೃಷ್ಟಿಯ ಕೌತುಕಕ್ಕೆ ಬೀಳಲಿದೆಯೇ ತೆರೆ?


Team Udayavani, Dec 26, 2021, 7:15 AM IST

ಬ್ರಹ್ಮಾಂಡದ ಸೃಷ್ಟಿಯ ಕೌತುಕಕ್ಕೆ ಬೀಳಲಿದೆಯೇ ತೆರೆ?

ನ್ಯೂಯಾರ್ಕ್‌: ಬಾಹ್ಯಾಕಾಶಕ್ಕೆ ದೂರದರ್ಶಕ ಉಡಾಯಿಸುವ ವಿಜ್ಞಾನಿ ಗಳ ಕನಸು 25 ವರ್ಷಗಳ ಬಳಿಕ ಶನಿವಾರ ನನಸಾಗಿದೆ. ಬ್ರಹ್ಮಾಂಡ ಸೃಷ್ಟಿಯ ಮೂಲ ಹುಡುಕುತ್ತಾ ಹೊರಟಿರುವ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಶನಿವಾರ ಫ್ರೆಂಚ್‌ ಗಯಾನಾದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.  ದೂರದರ್ಶಕ ಹೊತ್ತ ಅರಿ ಯಾನೆ-5 ರಾಕೆಟ್‌ ಭೂಮಿಯಿಂದ 15 ಲಕ್ಷ ಕಿ.ಮೀ. ದೂರಕ್ಕೆ ಪ್ರಯಾಣ ಬೆಳೆಸಿದೆ.

ದೂರದರ್ಶಕದ ಕೆಲಸವೇನು? :

ಮಹಾಸ್ಫೋಟ (ಬಿಗ್‌ ಬ್ಯಾಂಗ್‌)ದ ಬಳಿಕ ಹೊಮ್ಮಿದ ಮೊದಲ ಬೆಳಕಿನಿಂದ ಹಿಡಿದು ಸೌರ ವ್ಯವಸ್ಥೆಯ ಸೃಷ್ಟಿ, ಭೂಮಿ ಯಂಥ ಗ್ರಹಗಳಲ್ಲಿ ಜೀವಿಗಳ ಸೃಷ್ಟಿ ಹಾಗೂ ಇತರ ಗ್ರಹಗಳು ರೂಪುಗೊಳ್ಳುವ ವರೆಗೆ ಬ್ರಹ್ಮಾಂಡದ ಇತಿಹಾಸದ ಪ್ರತಿಯೊಂದು ಹಂತವನ್ನೂ ಇದು ಅಧ್ಯಯನ ನಡೆಸಲಿದೆ. ಆರಂಭದಲ್ಲಿ ಹುಟ್ಟಿದ ನಕ್ಷತ್ರಪುಂಜಗಳ ಪತ್ತೆ, ನಮ್ಮ ಕ್ಷೀರಪಥ ಸಹಿತ ವಿವಿಧ ತಾರಾ ಪುಂಜಗಳು ಸೃಷ್ಟಿಯಾಗಿದ್ದು ಹೇಗೆ ಎಂಬು ದನ್ನು ಕಂಡುಕೊಳ್ಳಲೂ ನೆರವಾಗಲಿದೆ.

ಅರಿಯಾನೆ-5 ರಾಕೆಟ್‌ನ ಮೊದಲ ಹಂತದ ಬೂಸ್ಟರ್‌ ಪ್ರತ್ಯೇಕಗೊಳ್ಳುವುದನ್ನು ಜಗತ್ತಿನಾದ್ಯಂತದ ಖಗೋಳ ವಿಜ್ಞಾನಿಗಳು ಉಸಿರು ಬಿಗಿಹಿಡಿದುಕೊಂಡು ವೀಕ್ಷಿಸಿದ್ದಾರೆ.

  • 14 ದೇಶಗಳ ವಿಜ್ಞಾನಿಗಳು, ಎಂಜಿನಿಯರ್‌ಗಳಿಂದ ಟೆಲಿಸ್ಕೋಪ್‌ ಅಭಿವೃದ್ಧಿ
  • 1996ರಲ್ಲಿ ನಿರ್ಮಾಣ ಆರಂಭ
  • 5 ಮೀಟರ್‌ ವ್ಯಾಸದ ಸ್ವರ್ಣ ಲೇಪಿತ ದರ್ಪಣ ಇದರಲ್ಲಿದೆ
  • 15 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ
  • ಏಕಕಾಲಕ್ಕೆ 100 ವಸ್ತುಗಳನ್ನು ಅವ ಲೋಕಿಸುವ ಪರಿಕರಗಳು ಇದರಲ್ಲಿವೆ
  • ಟೆನ್ನಿಸ್‌ ಕೋರ್ಟ್‌ ಗಾತ್ರದ 5 ಪದರಗಳುಳ್ಳ ಸೌರ ರಕ್ಷಾಕವಚವಿದೆ

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.