ಬೋಕೋ ಹರಾಮ್ ಉಗ್ರರಿಂದ 32 ಮಹಿಳೆಯರ ಅಪಹರಣ, 9 ಮಂದಿಯ ಹತ್ಯೆ
Team Udayavani, Jul 4, 2017, 4:00 PM IST
ನಯಾಮೇ: ಬೋಕೋ ಹರಾಮ್ ಜಿಹಾದಿ ಉಗ್ರರು ಈಶಾನ್ಯ ನೈಗರ್‌ನ ಗ್ರಾಮವೊಂದರಲ್ಲಿ 37 ಮಹಿಳೆಯರನ್ನು ಅಪಹರಿಸಿದ್ದಾರೆ; ಇತರ ಒಂಬತ್ತು ಮಂದಿಯ ಕತ್ತನ್ನು ಸೀಳಿ ಅಮಾನುಷವಾಗಿ ಕೊಂದಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರು ತಿಳಿಸಿದ್ದಾರೆ.
ನೈಜೀರಿಯದೊಂದಿಗಿನ ಗಡಿ ಭಾಗದಲ್ಲಿ ಈ ಬರ್ಬರ ಕೃತ್ಯ ಕಳೆದ ಭಾನುವಾರ ನಡೆದಿರುವುದಾಗಿ ದಿಫಾ ಪ್ರಾಂತ್ಯದ ರಾಜ್ಯಪಾಲ ಲಾವಾಲಿ ಮಹಮಾನೆ ದಾನ್ ದಾನೋ ಹೇಳಿರುವುದಾಗಿ ಸರಕಾರಿ ಟಿವಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ