ವಾಯವ್ಯ ಪಾಕಿಸ್ಥಾನ: 5.5 ತೀವ್ರತೆಯ ಭೂಕಂಪ; 9 ಮಕ್ಕಳಿಗೆ ಗಾಯ
Team Udayavani, May 9, 2018, 12:09 PM IST
ಪೇಶಾವರ : ವಾಯವ್ಯ ಪಾಕಿಸ್ಥಾನದ ಖೈಬರ್ ಫಕ್ತೂನ್ಖ್ವಾ ಪ್ರಾಂತ್ಯದಲ್ಲಿ 5.5 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದ್ದು 9 ಮಕ್ಕಳು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪಾಕ್ ವಾಯವ್ಯ ಪ್ರಾಂತ್ಯದ ಬನ್ನು ನಗರದಲ್ಲಿ 12 ಕಿ.ಮೀ. ಭೂಮಿಯಾಳದಲ್ಲಿ ಭೂಕಂಪವು ಕೇಂದ್ರೀಕೃತವಾಗಿದ್ದು 5.5 ಅಂಕಗಳ ತೀವ್ರತೆಯನ್ನು ಭೂಕಂಪ ಹೊಂದಿತ್ತು ಎಂದು ವರದಿಯಾಗಿದೆ. ಸ್ವಾತ್ ಕಣಿವೆಯಲ್ಲಿ ಮತ್ತು ಪೇಶಾವರದಲ್ಲಿ ಭೂಕಂಪನದ ತೀವ್ರ ಅನುಭವವಾಗಿತ್ತು.
ಭೂಕಂಪದಲ್ಲಿ ಗಾಯಗೊಂಡಿರುವ 9 ಮಕ್ಕಳು ತಾಂಖೀ ಬಜಾರ್ ಸಮೀಪದ ಬನ್ನು ಸರಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ