ಸ್ಮಾರ್ಟ್ಫೋನ್ ಸ್ಫೋಟ: ಸಿಇಒ ಸಾವು
Team Udayavani, Jun 22, 2018, 9:00 AM IST
ಕೌಲಾಲಂಪುರ: ಮಲೇಷ್ಯಾದ ಕ್ರಾಡಲ್ ಫಂಡ್ ಸಂಸ್ಥೆಯ ಸಿಇಒ ನಸ್ರೀನ್ ಹಸನ್ ಸ್ಮಾರ್ಟ್ ಫೋನ್ ಸ್ಫೋಟದಿಂದಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಸಮೀಪವೇ ಫೋನ್ ಚಾರ್ಜ್ಗಿಟ್ಟು ಮಲಗಿದ್ದರು. ಫೋನ್ ಸ್ಫೋಟಗೊಂಡು ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನಸ್ರೀನ್ ಬಳಿ ಎರಡು ಸ್ಮಾರ್ಟ್ಫೋನ್ಗಳಿದ್ದವು. ಆದರೆ ಅದರಲ್ಲಿ ಯಾವ ಸ್ಮಾರ್ಟ್ಫೋನ್ ಸ್ಫೋಟಗೊಂಡಿದೆ ಎಂಬುದು ತಿಳಿದುಬಂದಿಲ್ಲ. ನಸ್ರೀನ್ ಸೋದರ ಕ್ರಾಡಲ್ ಫಂಡ್, ಮಲೇಷ್ಯಾದ ಸ್ಟಾರ್ಟಪ್ ಗಳಿಗೆಗೆ ಹೂಡಿಕೆ ಮಾಡುವ ಮಲೇಷ್ಯಾ ಸರ್ಕಾರದ ಅಂಗಸಂಸ್ಥೆಯಾಗಿದೆ. ಕಳೆದ 15 ವರ್ಷಗಳಿಂದಲೂ ನಸ್ರೀನ್ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ