ಕೋಳಿ ಮೇಲೆ ರೇಪ್: ಪಾಕ್ ಪಂಜಾಬ್ನ 14ರ ಹುಡುಗನ ಸೆರೆ
Team Udayavani, Nov 14, 2017, 4:15 PM IST
ಲಾಹೋರ್ : ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ 14 ವರ್ಷ ಪ್ರಾಯದ ಹುಡುಗನೋರ್ವ ಮನೆಯಲ್ಲಿ ನೆರೆ ಮನೆಯವರು ಸಾಕಿ ಹೆಣ್ಣು ಕೋಳಿಯನ್ನು ಅಪಹರಿಸಿ ರೇಪ್ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಲಾಹೋರ್ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್ಸಾಬ್ ಅಲಿ ಎಂಬಾತ ಪೊಲೀಸರಿಗೆ ದೂರು ನೀಡಿ ನೆರೆ ಮನೆಯ ಅನ್ಸಾರ್ ಹುಸೇನ್ ಕಳೆದ ನ.11ರಂದು ಅಪಹರಿಸಿ ಅದನ್ನು ರೇಪ್ ಮಾಡಿದ್ದ ಎಂದು ಹೇಳಿದ್ದರು.
ಆರೋಪಿ ಅನ್ಸಾರ್ ಹುಸೇನ್ ರೇಪ್ ಕೃತ್ಯದಿಂದಾಗಿ ಕೋಳಿ ಸತ್ತು ಹೋಗಿತ್ತು. ರೇಪ್ ಕೃತ್ಯವನ್ನು ನಸ್ರುಲ್ಲಾ ಮತ್ತು ತುಫೇಲ್ ಎಂಬವರು ನೋಡಿದ್ದರು. ಅಂತೆಯೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಅನ್ಸಾರ್ ಹುಸೇನ್ ನನ್ನು ಬಂಧಿಸಿದ್ದರು.
ತಾನು ಕೋಳಿಯ ಮೇಲೆಸೆಗಿದ ಕೃತ್ಯ ನಿಜವೆಂದು ಒಪ್ಪಿಕೊಂಡ ಹುಸೇನ್, ಲೈಂಗಿಕ ಹತಾಶೆಯಿಂದ ತಾನು ಈ ಕೃತ್ಯ ಎಸಗಿದೆ ಎಂದು ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!