ಪಾಕಿಸ್ಥಾನಕ್ಕೆ ಗ್ರೇ ಲಿಸ್ಟ್‌ ಪಕ್ಕಾ?

Team Udayavani, Oct 17, 2019, 5:27 AM IST

ಇಸ್ಲಾಮಾಬಾದ್‌: ಹಣಕಾಸು ವಿಚಕ್ಷಣ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪುಪಟ್ಟಿಯಿಂದ ಪಾಕಿಸ್ಥಾನ ಕೊನೆಯ ಕ್ಷಣದಲ್ಲಿ ಪಾರಾಗಿದ್ದು, ಗ್ರೇ ಲಿಸ್ಟ್‌ನಲ್ಲೇ ಮುಂದುವರಿದಿದೆ. 2020ರ ಫೆಬ್ರವರಿಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಯಲಿದ್ದು, ಅಷ್ಟರೊಳಗೆ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಕಾರ್ಯಪಡೆ ಹೇಳಿದೆ. ಮಂಗಳವಾರ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ಥಾನವನ್ನು ಗ್ರೇ ಲಿಸ್ಟ್‌ ನಲ್ಲೇ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಶುಕ್ರವಾರ ಅಧಿಕೃತ ವಾಗಿ ಎಫ್ಎಟಿಎಫ್ ಪ್ರಕಟನೆ ಹೊರಡಿಸಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ