ದುಬೈನಲ್ಲಿ ಮುಶರಫ್ ಹೇಳಿಕೆ ದಾಖಲಿಸಲು ಪಾಕ್ ಕೋರ್ಟ್ ಆದೇಶ
Team Udayavani, Oct 15, 2018, 4:54 PM IST
ಇಸ್ಲಾಮಾಬಾದ್ : ದೇಶ ದ್ರೋಹ ಆರೋಪದ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನ ಹೇಳಿಕೆ ದಾಖಲಿಸಲು ನಿರಾಕರಿಸಿರುವ ಪಾಕಿಸ್ಥಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ, 75ರ ಹರೆಯದ ಪರ್ವೇಜ್ ಮುಶರಫ್ ಅವರ ಹೇಳಿಕೆಯನ್ನು ದುಬೈನಲ್ಲಿ ದಾಖಲಿಸಿಕೊಳ್ಳಲು ಉನ್ನತ ಮಟ್ಟದ ನ್ಯಾಯಾಂಗ ಆಯೋಗವೊಂದನ್ನು ರೂಪಿಸುವಂತೆ ಪಾಕಿಸ್ಥಾನದಲ್ಲಿನ ವಿಶೇಷ ನ್ಯಾಯಾಲಯವೊಂದು ಇಂದು ಆದೇಶಿಸಿತು.
ಮುಶರಫ್ ಅವರು 2016ರ ಮಾರ್ಚ್ ನಿಂದ ದುಬೈ ನಲ್ಲಿ ವಾಸವಾಗಿದ್ದಾರೆ. 2007ರಲ್ಲಿ ದೇಶದ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿರುವ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ 2007ರಲ್ಲಿ ದಾಖಲಾಗಿತ್ತು ಮತ್ತು 2014ರಲ್ಲಿ ಅವರನ್ನು ದೋಷಿ ಎಂದು ಸಾರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ