ಸಿಕ್ಖ್ ಮಹಿಳೆ ಸಾಧನೆ
Team Udayavani, May 21, 2018, 10:19 AM IST
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (ಎನ್ವೈಪಿಡಿ)ಗೆ ರುಮಾಲು ಧರಿಸಿದ ಸಿಕ್ಖ್ ಮಹಿಳೆಯೊಬ್ಬರ ನೇಮಕವಾಗಿದೆ.
ಎನ್ವೈಪಿಡಿಯ “ಆ್ಯಕ್ಸಿಲರಿ ಪೊಲೀಸ್ ವಿಭಾಗದ ಅಧಿಕಾರಿಯಾಗಿ ಸಿಕ್ಖ್ ಮಹಿಳೆ ಗುಸೋìಚ್ ಕೌರ್ ನೇಮಕವಾಗಲಿದ್ದಾರೆ. ಇತರರು ಕೂಡ ಕಾನೂನು ಪಾಲನೆಯ ಕರ್ತವ್ಯಕ್ಕೆ ಸೇರಿ ಕೊಳ್ಳಲು ಇದೊಂದು ಪ್ರೇರಣೆಯಾಗಲಿದೆ ಎಂದು ಅಮೆರಿಕದಲ್ಲಿರುವ “ಸಿಕ್ಖ್ ಅಧಿಕಾರಿಗಳ ಒಕ್ಕೂಟ’ ಟ್ವೀಟ್ ಮಾಡಿ, ಫೋಟೋ ಬಿಡುಗಡೆ ಮಾಡಿದೆ. ಕೌರ್ ಮತ್ತು ಇತರ ಅಧಿಕಾರಿಗಳು ನ್ಯೂಯಾರ್ಕ್ ನಗರ ಪೊಲೀಸ್ ಅಕಾಡೆಮಿ ಯಿಂದ ತರಬೇತಿ ಪಡೆದು ತೇರ್ಗಡೆಯೂ ಆಗಿದ್ದಾರೆ. ನ್ಯೂಯಾರ್ಕ್ ನಗರ ಪೊಲೀಸ್ ಆಯುಕ್ತ ಜೇಮ್ಸ್ ಒ ನಿಲ್ 2016ರಲ್ಲಿ ನೀಡಿದ ಮಾಹಿತಿ ಪ್ರಕಾರ ಸಿಕ್ಖ್ ಸಮುದಾಯದ 160 ಮಂದಿ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹದೀìಪ್ ಸಿಂಗ್ ಪುರಿ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ