ಗಗನ ಸಖಿ ತಮಾಷೆ: ಪ್ರಯಾಣಿಕರು ತಬ್ಬಿಬ್ಬು
Team Udayavani, Aug 1, 2019, 10:44 AM IST
ನಾಶ್ವಿಲ್ಲೆ: ವಿಮಾನ ಏರುವ ಪ್ರಯಾಣಿಕರನ್ನು ಕೈಮುಗಿದು ಸ್ವಾಗತಿಸುವ ನಿಯಮವನ್ನು ಭಾರತದ ಬಹುತೇಕ ವಿಮಾನಯಾನ ಕಂಪನಿಗಳು ಅನುಸರಿಸುತ್ತವೆ. ಬಾಗಿಲಲ್ಲೇ ನಿಂತು ಕೈಮುಗಿದು ನಗು ನಗುತ್ತಾ ಎಲ್ಲ ಪ್ರಯಾಣಿಕರನ್ನು ಸ್ವಾಗತಿಸಿದ ನಂತರ ಗಗನಸಖಿಯರು ಇತರ ಕಾರ್ಯಗಳಿಗೆ ಸಾಗುತ್ತಾರೆ.
ಆದರೆ ಫಿಲಡೆಲ್ಫಿಯಾದ ಸೌತ್ವೆಸ್ಟ್ ಏರ್ಲೈನ್ಸ್ನಲ್ಲಿ ಪ್ರಯಾಣಿಕರನ್ನು ಅತ್ಯಂತ ವಿಚಿತ್ರ ರೀತಿಯಲ್ಲಿ ಸ್ವಾಗತಿಸಲಾಗಿದೆ.ಗಗನಸಖಿಯೊಬ್ಬಳು ಪ್ರಯಾಣಿಕರು ಲಗೇಜ್ ಗಳನ್ನು ಇಡಲು ಒದಗಿಸಲಾಗಿರುವ ಕಂಪಾರ್ಟ್ಮೆಂಟ್ನಲ್ಲಿ ಅಡಗಿ ಮಲಗಿದ್ದಳು.
ಪ್ರಯಾಣಿಕರು ವಿಮಾನ ಏರುತ್ತಿದ್ದಂತೆ ಆಕೆ ಅಲ್ಲೇ ಮಲಗಿ ಸ್ವಾಗತಿಸಲು ಆರಂಭಿಸಿದಳಂತೆ. ಈ ರೀತಿ ಗಗನಸಖೀ ಕಂಪಾರ್ಟ್ ಮೆಂಟ್ ನಲ್ಲಿ ಅಡಗಿ ಕುಳಿತಿರುವ ವೀಡಿಯೋ ಭಾರಿ ವೈರಲ್ ಆಗಿದ್ದು, ಇಂತಹ ಅಚ್ಚರಿ ನೀಡುವ ಸ್ವಾಗತ ವಿಧಾನದಲ್ಲಿ ಗಗನಸಖಿಯ ಸುರಕ್ಷತೆಯನ್ನು ಅಪಾಯಕ್ಕಿಡಲಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ