ಎಂಪಿ3 ಇನ್ನಿಲ್ಲ; ಲೈಸೆನ್ಸ್ ಕೂಡ ಸಿಗಲ್ಲ
Team Udayavani, May 15, 2017, 11:00 PM IST
ಲಂಡನ್: ಹೊಸ ತಂತ್ರಜ್ಞಾನಗಳ ಅಬ್ಬರಕ್ಕೆ ಸಿಲುಕಿ ಎಂಪಿ3 ಸಾವನ್ನಪ್ಪಿದೆ! ಹೀಗೆಂದು ಸ್ವತಃ ಅದರ ತಯಾರಕರೇ ತಿಳಿಸಿದ್ದಾರೆ. ಡಿಜಿಟಲ್ ಆಡಿಯೋ ಎನ್ಕೋಡಿಂಗ್ ಫಾರ್ಮಾಟ್ ಆಗಿ ಪ್ರಸಿದ್ಧಿ ಪಡೆದಿದ್ದ ಎಂಪಿ 3ಗೆ ಇದೀಗ ಬೇಡಿಕೆ ಕಡಿಮೆಯಾಗಿದೆ.
ಟಿವಿ, ರೇಡಿಯೋ ಸೇರಿದಂತೆ ಹೆಚ್ಚಿನ ಸಂಸ್ಥೆಗಳು ಅಧಿಕ ಗುಣಮಟ್ಟದ ಆಡಿಯೋ ಸೇವೆ ನೀಡುವ ಆಧುನಿಕ ಪರ್ಯಾಯ ಸಾಧನಗಳ ಮೊರೆಹೋಗಿವೆ. ಹೀಗಾಗಿ ಕೆಲವು ಎಂಪಿ-3 ಸಂಬಂಧಿತ ಪೇಟೆಂಟ್ಗಳಿಗೆ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿದ್ದೇವೆ. ಆದರೆ, ಬಳಕೆದಾರರು ಎಂಪಿ3 ಫೈಲುಗಳನ್ನು ಆಲಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಫ್ರಾನ್ಹೋಫರ್ ಇನ್ಸ್ಟಿಟ್ಯೂಟ್ ಆಫ್ ಇಂಟಗ್ರೇಟೆಡ್ ಸರ್ಕ್ನೂಟ್ಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ