ಬಜೆಟ್ ನಿರೀಕ್ಷಣೆ ಸಲ್ಲಿಕೆಗೆ ಭಾರತಕ್ಕೆ ವಿಶ್ವಸಂಸ್ಥೆ ಥ್ಯಾಂಕ್ಸ್
Team Udayavani, Jan 12, 2020, 6:50 AM IST
ವಿಶ್ವಸಂಸ್ಥೆ: “ನೀವೂ ಸೇರಿದಂತೆ ಹಲವು ರಾಷ್ಟ್ರಗಳು ಮಾತ್ರ ಬಜೆಟ್ ನಿರೀಕ್ಷಣಾ ಮೊತ್ತವನ್ನು ಮುಂಚಿತ ವಾಗಿಯೇ ಶುಲ್ಕ ಪಾವತಿ ಮಾಡಿವೆ. ವಿಶ್ವಸಂಸ್ಥೆಯ ಮೇಲೆ ಭಾರತ ಹೊಂದಿರುವ ಕಾಳಜಿಗೆ ಧನ್ಯವಾದಗಳು’ ಹೀಗೊಂದು ಕೃತಜ್ಞತೆಯ ಮಾತುಗಳು ಭಾರತ ಸರಕಾರದ ಕ್ರಮದ ಬಗ್ಗೆ ವಿಶ್ವಸಂಸ್ಥೆಯಿಂದ ವ್ಯಕ್ತವಾಗಿದೆ.
ಫೆ.1ರ ಮೊದಲು ಮುಂದಿನ ವಿತ್ತೀಯ ವರ್ಷಕ್ಕೆ ಅನುಗುಣವಾಗಿ ಭಾರತ ಸಲ್ಲಿಸಬೇಕಾಗಿದ್ದ 166 ಕೋಟಿ ರೂ. ಮೊತ್ತವನ್ನು ಮುಂಚಿತವಾಗಿಯೇ ಪಾವತಿ ಮಾಡಿದ್ದಕ್ಕೆ ಈ ಶ್ಲಾಘನೆ ವ್ಯಕ್ತವಾಗಿದೆ. 193 ಸದಸ್ಯ ರಾಷ್ಟ್ರಗಳ ಪೈಕಿ ಭಾರತವೇ ಪೂರ್ಣ ಮೊತ್ತ ಪಾವತಿಸಿದ ನಾಲ್ಕನೇ ರಾಷ್ಟ್ರ. ಒಂದು ತಿಂಗಳ ಮೊದಲೇ ಅದನ್ನು ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಸಯ್ಯದ್ ಅಕºರುದ್ದೀನ್ ಟ್ವೀಟ್ ಮಾಡಿ “ಕೆಲವೇ ಕೆಲವು ರಾಷ್ಟ್ರಗಳು ಇಂಥ ಸಾಧನೆ ಮಾಡಿವೆ’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ