ಸಾಲಿಗ್ರಾಮ ಗುರುನರಸಿಂಹ ದೇಗುಲ:ಅದ್ದೂರಿ ಜಾತ್ರೆ

14

ಪುರಾಣ ಪ್ರಸಿದ್ಧ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜಾತ್ರೆ ಜ.17ರಂದು ಜರಗಿತು. ಈ ಸಂದರ್ಭ ಬ್ರಹ್ಮರಥಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ ಸಾವಿರಾರು ಭಕಾದಿಗಳ ಸಮ್ಮುಖದಲ್ಲಿ ರಥಾರೋಹಣ ಕಾರ್ಯಕ್ರಮ ನೆರವೇರಿತು.

ಹೊಸ ಸೇರ್ಪಡೆ