BJP ರ್ಯಾಲಿಯಲ್ಲಿ ಸ್ಕೂಟರ್ ಓಡಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ; Video
ಕಾಂಗ್ರೆಸ್ ಛತ್ತೀಸ್ ಗಢದಿಂದ 2000 ಕೋಟಿ ರೂ.ಲೂಟಿ ಮಾಡಿದೆ...
Team Udayavani, Nov 5, 2023, 6:28 PM IST
ಕೊಂಡಗಾಂವ್(ಛತ್ತೀಸ್ಗಢ) :ಕೊಂಡಗಾಂವ್(ಛತ್ತೀಸ್ಗಢ) : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಭಾನುವಾರ ಕೇಶ್ಕಲ್ ನಿಂದ ಕೊಂಡಗಾಂವ್ ವರೆಗೆ ಸ್ಕೂಟರ್ ರ್ಯಾಲಿಯಲ್ಲಿ ಭಾಗಿಯಾಗಿ ಸ್ಕೂಟರ್ ಓಡಿಸಿ ಗಮನ ಸೆಳೆದರು.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವೆ’ಕಾಂಗ್ರೆಸ್ ಪಕ್ಷವು ರಾಜ್ಯದ ಮಹಿಳೆಯರಿಗೆ ಹಲವು ವರ್ಷಗಳಿಂದ ಮೋಸ ಮಾಡಿದೆ. ಕಾಂಗ್ರೆಸ್ ಪಕ್ಷ ಮನೆ ಮನೆಗೆ ತೆರಳಿ ಮಹಿಳೆಯರನ್ನು ಡ್ರಗ್ಸ್ ಮತ್ತು ಮದ್ಯದ ಚಟದಿಂದ ಮುಕ್ತಗೊಳಿಸುತ್ತೇವೆ ಎಂದು ನಂಬುವಂತೆ ಮಾಡಿದೆ. ಅವರು ಮದ್ಯವನ್ನು ನಿಷೇಧಿಸಲಿಲ್ಲ,ಛತ್ತೀಸ್ಗಢದಿಂದ 2000 ಕೋಟಿ ರೂ.ಲೂಟಿ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
#WATCH | Chhattisgarh: Union Minister Smriti Irani took out a scooter rally from Keshkal to Kondagaon pic.twitter.com/9aMWim4sbi
— ANI (@ANI) November 5, 2023
“ಭೂಪೇಶ್ ಬಘೇಲ್ ಅವರನ್ನು ದುಬೈನಲ್ಲಿ ರಿಮೋಟ್ನಿಂದ ನಿಯಂತ್ರಿಸುವಷ್ಟು ಅಧಿಕಾರದ ಹತಾಶೆ ಯಾರಿಗಾದರೂ ಇದೆ ಎಂದು ನನಗೆ ಆಶ್ಚರ್ಯವಾಗಿದೆ. ರಿಮೋಟ್ ಇಟಲಿಯಿಂದ ಬಂದಿದೆ ಎಂದು ನನಗೆ ಹೇಳಲಾಗುತ್ತಿತ್ತು, ಆದರೆ ಒಂದು ರಿಮೋಟ್ ದುಬೈನಲ್ಲಿದೆ ಎಂದು ನನಗೆ ತಿಳಿದಿದೆ” ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ