ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 “ಶ್ಯಾಡೋ’ ಮತಗಟ್ಟೆಗಳು
Team Udayavani, Apr 9, 2023, 5:30 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 9 ಮತಗಟ್ಟೆಗಳನ್ನು ಶ್ಯಾಡೋ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಬೆಳ್ತಂಗಡಿ ಕ್ಷೇತ್ರದ ಜಿ.ಪಂ. ಹಿ. ಪ್ರಾ ಶಾಲೆ ಕಜಕೆ ಮಲವಂತಿಗೆ, ಜಿ.ಪಂ. ಹಿ. ಪ್ರಾ ಶಾಲೆ ಕಾನರ್ಪ (ದಕ್ಷಿಣ ಕ್ಷೇತ್ರ),ಜಿ.ಪಂ. ಹಿ. ಪ್ರಾ ಶಾಲೆ ಕೊಡಿಯಾಲಬೈಲು ಕಾನರ್ಪ (ಪೂರ್ವ ಕ್ಷೇತ್ರ), ಜಿ.ಪಂ. ಹಿ. ಪ್ರಾ ಶಾಲೆ ಸಾವ್ಯ, ಸಮುದಾಯ ಭವನ ಬಾಂಜಾರು-ನೆರಿಯ ಗ್ರಾಮ, ಅಂಗನವಾಡಿ ಕೇಂದ್ರ ಪುರಿಯ-ಮಾಲಾಡಿ ಗ್ರಾಮ, ದ.ಕ.ಜಿ.ಪಂ. ಹಿ. ಪ್ರಾ ಶಾಲೆ ಅನಾರು-ಪಟ್ರಮೆ, ಶ್ರೀ ವಿಷ್ಣುಮೂರ್ತಿ ಖಾಸಗಿ ಅನುದಾನಿತ ಹಿ.ಪ್ರಾ. ಶಾಲೆ ಪಟ್ಟೂರು-ಪಟ್ರಮೆ, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಪೆರ್ಲ ಶಿಬಾಜೆ ಹೊಂದಿದೆ. ಅದೇ ರೀತಿ, ವಿಟ್ಲ ಪರಿಸರದಲ್ಲಿ ಕೆಲ ದಿನಗಳ ಹಿಂದೆ ಇದ್ದ ಎರಡು ಶ್ಯಾಡೋ ಮತಗಟ್ಟೆಗಳಿಗೆ ನೆಟ್ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ.
ವಯರ್ಲೆಸ್ ಸೌಲಭ್ಯ
ದ.ಕ. ಜಿ.ಪಂ ಸಿಇಒ ಡಾ| ಕುಮಾರ್ ಅವರು ಪ್ರತಿಕ್ರಿಯಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮೀಣ ಮತಗಟ್ಟೆಗಳಲ್ಲಿ ನೆಟ್ವರ್ಕ್ ಸಿಗುವುದಿಲ್ಲ (ಶ್ಯಾಡೋ ಏರಿಯ). ಆ ಪ್ರದೇಶವನ್ನು ಗುರುತಿಸಲಾಗಿದ್ದು, ವೆಯರ್ಲೆಸ್ ನೆಟ್ವರ್ಕ್ ಸೌಲಭ್ಯವನ್ನು ಅಳವಡಿಸಲಾಗುವುದು ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ