Assam

 • 600 ಕಿಲೋ ಮೀಟರ್ ಸೈಕಲ್ ಸವಾರಿ ಮೂಲಕ ನೆಚ್ಚಿನ ನಟನ ಭೇಟಿಗೆ ಬಂದ ಅಭಿಮಾನಿ!

  ಗುವಾಹಟಿ: ನೆಚ್ಚಿನ ಸಿನಿಮಾ ನಟನನ್ನು ಭೇಟಿಯಾಗುವ ನಿಟ್ಟಿನಲ್ಲಿ ಅಸ್ಸಾಂನ ಜಾಗುನ್ ಪ್ರದೇಶದ ಅಭಿಮಾನಿಯೊಬ್ಬ ಬರೋಬ್ಬರಿ 600 ಕಿಲೋ ಮೀಟರ್ ದೂರದಲ್ಲಿರುವ ಗುವಾಹಟಿಗೆ ಆಗಮಿಸಿರುವ ಘಟನೆ ನಡೆದಿದೆ. ಭೂಪೇನ್ ಲಿಕ್ಸನ್ (52) ಎಂಬವರು ತಮ್ಮ ಊರಾದ ಟಿನ್ ಸುಕೀಯಾದಿಂದ ಫೆಬ್ರುವರಿ…

 • ಪ್ಲಾಸ್ಟಿಕ್‌ ಬಳಸಿ ಅಂಗನವಾಡಿ ನಿರ್ಮಿಸಲು ಅಸ್ಸಾಂ ಜಿಲ್ಲಾಡಳಿತ ನಿರ್ಧಾರ

  ಹೈಲಾಕಂಡಿ: ಅಸ್ಸಾಂನ ಹೈಲಾಕಂಡಿ ಜಿಲ್ಲಾ ಕೇಂದ್ರದಲ್ಲಿ ಸದ್ಯದಲ್ಲೇ ನಿರ್ಮಾಣವಾಗಲಿರುವ ಅಂಗನವಾಡಿ ಕೇಂದ್ರಕ್ಕೆ ಪ್ಲಾಸ್ಟಿಕ್‌ ಹಾಗೂ ಜೈವಿಕವಾಗಿ ವಿಘಟನೀಯವಾಗದ ಸಾಮಗ್ರಿಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಲಾಲಾ ಬ್ಲಾಕ್‌ನಲ್ಲಿರುವ ಸಿಂಘಲ್ಲಾ ಪ್ರಾಂತ್ಯದಲ್ಲಿ ಈ ಕಟ್ಟಡವನ್ನು ಜಿಲ್ಲಾಡಳಿತದ ವತಿಯಿಂದ 3.36…

 • ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಿಜೆಪಿ ಬಲ ಪ್ರದರ್ಶನ; ಭರ್ಜರಿ ಬೆಂಬಲ

  ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು. ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಅಸ್ಸಾಂ ಬಿಜೆಪಿ ರಾಜ್ಯ ಘಟಕ ಆಯೋಜಿಸಿದ್ದ ಬೂತ್ ಮಟ್ಟದ ಕಾರ್ಯಕ್ರಮಕ್ಕೆ ಭರ್ಜರಿ ಜನಬೆಂಬಲ ವ್ಯಕ್ತವಾಗಿದೆ ಎಂದು ವರದಿ…

 • ಡಿಟೆನ್ಶನ್ ಸೆಂಟರ್ ಯಾವಾಗ ಆರಂಭಿಸಲು ರಾಜ್ಯಕ್ಕೆ ಸೂಚಿಸಲಾಗಿತ್ತು? ಗೃಹ ಸಚಿವಾಲಯದಿಂದ ಬಹಿರಂಗ

  ನವದೆಹಲಿ: ಭಾರತದಲ್ಲಿರುವ ಬಂಧನ ಶಿಬಿರ(ಡಿಟೆನ್ಶನ್ ಸೆಂಟರ್)ಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ ಬಳಿಕ ಇದೀಗ 2009, 2012, 2014 ಮತ್ತು 2018ರಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಬಂಧನ ಶಿಬಿರವನ್ನು ನಿರ್ಮಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದು…

 • ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಉಪವಾಸ ಸತ್ಯಾಗ್ರಹಕ್ಕೆ ಎಎಎಸ್ ಯು ಕರೆ

  ನವದೆಹಲಿ: ಅಸ್ಸಾಂನ ಗುವಾಹಟಿ ಮತ್ತು ದಿಬ್ರುಗಢದಲ್ಲಿ ಅನಿರ್ದಿಷ್ಟಾವಧಿವರೆಗೆ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಶುಕ್ರವಾರ ಬೆಳಗ್ಗೆ 8ರಿಂದ 1ಗಂಟೆವರೆಗೆ ಸಡಿಸಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪರಿಸ್ಥಿತಿಯನ್ನು…

 • ಸಂಚುರೂಪಿಸಿ ಸಿಕ್ಕಿಬಿದ್ದ; ಲವ್ ಬ್ರೇಕಪ್- ಪ್ರತೀಕಾರ ತೀರಿಸಲು ಉಗ್ರ ಸಂಘಟನೆ ಸೇರಿದ್ದ ಯುವಕ!

  ನವದೆಹಲಿ: ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದು, ಅದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ನಮ್ಮ ಸಂಬಂಧವನ್ನು ಬಲವಂತವಾಗಿ ಮುರಿದು ಬೀಳುವಂತೆ ಮಾಡಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದೇನೆ…ಇದು ಸೋಮವಾರ ಅಸ್ಸಾಂನ ಗೋಲಾಪುರಲ್ಲಿ ಸಿಕ್ಕಿಬಿದ್ದಿರುವ ಮೂವರು ಶಂಕಿತ ಉಗ್ರರ ಪೈಕಿ…

 • ದೆಹಲಿ, ಅಸ್ಸಾಂನಲ್ಲಿ ಭಯೋತ್ಪಾದಕ ದಾಳಿ ಸಂಚು ವಿಫಲ; ಐಇಡಿ ಜತೆ ಮೂವರು ಉಗ್ರರ ಬಂಧನ

  ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಸುಧಾರಿತ ಸ್ಫೋಟಕ ವಸ್ತು(ಐಇಡಿ)ವಿನ ಜತೆಗೆ ಮೂವರು ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ವರದಿ ತಿಳಿಸಿದೆ. ಬಂಧಿತರ ಬಳಿ ಇದ್ದ ನಿಷೇಧಿತ ಸಾಹಿತ್ಯ ಹಾಗೂ ಇನ್ನಿತರ…

 • ಅಸ್ಸಾಂ ಜನರ ನಿದ್ದೆಗೆಡಿಸಿದ್ದ ಆನೆ “ಬಿನ್‌ ಲಾದನ್‌’ ಇನ್ನಿಲ್ಲ

  ಗುವಾಹಟಿ: ಮದವೇರಿ ದಾಂದಲೆ ಎಬ್ಬಿಸಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿ, ಕೊನೆಗೂ ಸೆರೆಸಿಕ್ಕಿದ್ದ ಅಸ್ಸಾಂನ ಆನೆ “ಬಿನ್‌ ಲಾದನ್‌’ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ನ.11ರಂದು ಗೋಲ್‌ಪಾರಾ ಜಿಲ್ಲೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ, ಬಿನ್‌ ಲಾದನ್‌ ಹೆಸರಿನ 35 ವರ್ಷದ ಸಲಗವನ್ನು…

 • ಅಸ್ಸಾಂನಲ್ಲಿ ಸ್ಥಾಪನೆಯಾಗುತ್ತಿದೆ ನಿರಾಶ್ರಿತರ ಬೃಹತ್‌ ಶಿಬಿರ

  ಗುವಾಹಟಿ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ 19 ಲಕ್ಷ ಜನರನ್ನು ಹೊರಗಿಟ್ಟಿರುವ ಹಿನ್ನೆಲೆಯಲ್ಲಿ, ವಿದೇಶೀಯರು ಎಂದು ಪರಿಗಣಿಸಲ್ಪಟ್ಟ ಜನರಿಗಾಗಿ ನಿರಾಶ್ರಿತ ಶಿಬಿರವನ್ನು ಅಸ್ಸಾಂನಲ್ಲಿ ನಿರ್ಮಿಸಲಾಗುತ್ತಿದೆ. 2.5 ಹೆಕ್ಟೇರ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ನಿರಾಶ್ರಿತ ಶಿಬಿರ 7…

 • ಹೊಸ ಸಮಸ್ಯೆಗಳ ಸೃಷ್ಟಿ

  ಅಸ್ಸಾಂ ರಾಜ್ಯದ ರಾಷ್ಟ್ರೀಯ ಪೌರತ್ವ ನೋಂದಣಿಯ ಹೊಸ ಪಟ್ಟಿ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ನಷ್ಟು ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ವಿಶೇಷವೆಂದರೆ ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ (ಎನ್‌ಆರ್‌ಸಿ) ಬಲವಾದ ಬೇಡಿಕೆ ಮಂಡಿಸಿದ್ದ ಬಿಜೆಪಿಗೂ ಈ ಪಟ್ಟಿ ಸಮಾಧಾನ ಕೊಟ್ಟಿಲ್ಲ. ಪಟ್ಟಿಗೆ…

 • ಏನಿದು ಎನ್‌ ಆರ್ ಸಿ? ವರದಿಯಲ್ಲಿ ಹೆಸರಿಲ್ಲದವರ ಮುಂದಿನ ದಾರಿಯೇನು?

  ಅಸ್ಸಾಂನ ಎನ್‌ ಆರ್ ಸಿ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿಯ ಪಟ್ಟಿಯನ್ನು ಅಂತಿಮ ಮಾಡಿ ಕೇಂದ್ರ ಸರಕಾರ ಇಂದು ಬಿಡುಗಡೆ ಮಾಡಿದೆ.  ಇದರಿಂದಾಗಿ 19 ಲಕ್ಷ ಜನ ನಿವಾಸಿಗಳು ಅಸ್ಸಾಂ ರಾಜ್ಯದ ನಿವಾಸಿಗಳಲ್ಲ ಎಂದು ಸರಕಾರ ತಿಳಿಸಿದೆ. ಹಾಗಾದರೆ…

 • NRC; ಅಸ್ಸಾಂ ಆಯ್ತು, ಮಹಾನಗರಿ ಮುಂಬೈ, ದೆಹಲಿಯಲ್ಲೂ ಜಾರಿಗೊಳಿಸಲು ಒತ್ತಾಯ

  ನವದೆಹಲಿ:ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಯಾದ ಬೆನ್ನಲ್ಲೇ ದೇಶದ ಇತರ ರಾಜ್ಯಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೊಳಿಸಬೇಕೆಂದು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೈತ್ರಿಕೂಟದ ಎನ್ ಡಿಎ ಪಕ್ಷಗಳು ಒತ್ತಾಯಿಸಿದೆ. ಅಸ್ಸಾಂನಲ್ಲಿ…

 • ಎನ್ ಆರ್ ಸಿ ಅಂತಿಮ ಪಟ್ಟಿ ರಿಲೀಸ್; ಎಷ್ಟು ಲಕ್ಷ ಜನ ಅಸ್ಸಾಂ ನಿವಾಸಿಗಳಲ್ಲ ಗೊತ್ತಾ?

  ಗುವಾಹಟಿ: ಅಸ್ಸಾಂನಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಗೊಂಡಿದ್ದು, 3.11 ಕೋಟಿ ಜನ ಅಸ್ಸಾಂ ಪ್ರಜೆಗಳೆಂದು, 19 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ….

 • BSF ಅಧಿಕಾರಿ, ಪತ್ನಿ ಭಾರತೀಯರಲ್ಲ, ವಿದೇಶಿಯರು; ಬಂಧನಕ್ಕೆ ಅಸ್ಸಾಂ ಟ್ರಿಬ್ಯೂನಲ್ ಆದೇಶ

  ಗುವಾಹಟಿ: ಬಿಎಸ್ ಎಫ್ (ಗಡಿ ಭದ್ರತಾ ಪಡೆ) ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಪತ್ನಿ ಭಾರತೀಯ ಪ್ರಜೆಗಳಲ್ಲ ಅವರು ವಿದೇಶಿಯರು ಎಂದು ಅಸ್ಸಾಂನ ಜೋಹ್ರಾತ್ ಜಿಲ್ಲೆಯ ದ ಟ್ರಿಬ್ಯೂನಲ್ ಘೋಷಿಸಿದೆ. ಬಿಎಸ್ ಎಫ್ ನ ಯೋಧ…

 • ಭಾರೀ ಮಳೆ, ಪ್ರವಾಹಕ್ಕೆ ಅಸ್ಸಾಂ ತತ್ತರ, ಲಕ್ಷಾಂತರ ಜನರ ಜನಜೀವನ ಅಸ್ತವ್ಯಸ್ತ

  ಗುವಾಹಟಿ: ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿಹೋಗಿದ್ದು, ಮಳೆ ಹಾಗೂ ಪ್ರವಾಹಕ್ಕೆ ಈವರೆಗೆ 62 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 57 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಭಾರೀ ಮಳೆ, ಪ್ರವಾಹಕ್ಕೆ 32 ಜಿಲ್ಲೆಗಳಲ್ಲಿನ 2 ಸಾವಿರಕ್ಕೂ…

 • ಹುಲಿರಾಯ ಪಲ್ಲಂಗದ ಮೇಲೆ ದಣಿವಾರಿಸಿಕೊಂಡ

  ಗುವಾಹಟಿ: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಪ್ರವಾಹದಿಂದಾಗಿ ಶೇ.90ರಷ್ಟು ಜಲಾವೃತವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಪ್ರಾಣಿಗಳೆಲ್ಲಾ ಸುರಕ್ಷಿತ ಸ್ಥಳಗಳ ಕಡೆಗೆ ವಲಸೆ ಹೋಗುತ್ತಿವೆ. ಅದೇ ರೀತಿ, ಹೊರಬಂದಿದ್ದ ಹುಲಿಯೊಂದು, ಕಾಜಿರಂಗದ ವ್ಯಾಪ್ತಿಯಲ್ಲೇ ಇರುವ ಹಾರ್ಮೋತಿ ಎಂಬ ಹಳ್ಳಿಯ ಗುಜರಿ ಅಂಗಡಿಯೊಳಕ್ಕೆ…

 • ‘ಉತ್ತರ’ ಪ್ರವಾಹ: ಸಾವಿನ ಸಂಖ್ಯೆ 55ಕ್ಕೇರಿಕೆ

  ನವದೆಹಲಿ: ಬಿಹಾರ, ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಇನ್ನೂ ತಾರಕಕ್ಕೇರಿದ್ದು, ಬುಧವಾರದ ಹೊತ್ತಿಗೆ ಆ ಎರಡೂ ರಾಜ್ಯಗಳಲ್ಲಿ ಸಾವಿನ ಸಂಖ್ಯೆ 55ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 14 ಜನ ಸಾವಿಗೀಡಾಗಿದ್ದಾರೆ. ನೆರೆಯ ನೇಪಾಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ…

 • ಮಳೆಗೆ 4 ಲಕ್ಷ ಜನ ಸಂತ್ರಸ್ತ

  ದಿಸ್‌ಪುರ: ಕಳೆದ ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿದೆ. ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 4.23 ಲಕ್ಷ ಜನರಿಗೆ ತೊಂದರೆಯಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಲುಂಬ್ಡಿಂಗ್‌-ಬದರ್‌ಪುರ ರೈಲುಗಳನ್ನು…

 • ಅಸ್ಸಾಂ,ಮಿಜೋರಾಂನಲ್ಲಿ ಭಾರಿ ಪ್ರವಾಹ; 4 ಲಕ್ಷ ಜನ ಸಂಕಷ್ಟದಲ್ಲಿ

  ಗುವಾಹಟಿ: ಅಸ್ಸಾಂ, ಪಶ್ಚಿಮ ಬಂಗಾಳ, ಮಿಜೋರಾಂನಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಅಸ್ಸಾಂನಲ್ಲಿ ಪ್ರವಾಹದ ಮಟ್ಟದಲ್ಲಿ ಏರಿಕೆಯಾಗಿದ್ದು, 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು4 ಲಕ್ಷ ಮಂದಿ ಪೀಡಿತರಾಗಿದ್ದು, ಮೂವರು ಪ್ರಾಣಕಳೆದು ಕೊಂಡಿದ್ದಾರೆ. ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಮನೆಗಳು…

 • ಅಸ್ಸಾಂ: ಮೆದುಳು ಜ್ವರ ಬಲಿ ಸಂಖ್ಯೆ 49, 190 ಕೇಸುಗಳು ದಾಖಲು: ಆರೋಗ್ಯ ಸಚಿವ

  ಗುವಾಹಟಿ : ಅಸ್ಸಾಂ ನಲ್ಲಿ ಇದೇ ಜುಲೈ 5ರ ವರೆಗೆ ಜಪಾನೀಸ್‌ ಎನ್‌ಸೆಫಾಲಿಟೀಸ್‌ (ಮೆದುಳು ಜ್ವರ) ಕಾಯಿಲೆಯಿಂದ 49 ಮಂದಿ ಮೃತಪಟ್ಟಿದ್ದು 190 ಕೇಸುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮೆದುಳು ಜ್ವರ…

ಹೊಸ ಸೇರ್ಪಡೆ

 • ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ...

 • ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ,...

 • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

 • ಮಜೂರು - ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು...

 • ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ...