Assam

 • ಮಳೆಗೆ 4 ಲಕ್ಷ ಜನ ಸಂತ್ರಸ್ತ

  ದಿಸ್‌ಪುರ: ಕಳೆದ ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿದೆ. ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 4.23 ಲಕ್ಷ ಜನರಿಗೆ ತೊಂದರೆಯಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಲುಂಬ್ಡಿಂಗ್‌-ಬದರ್‌ಪುರ ರೈಲುಗಳನ್ನು…

 • ಅಸ್ಸಾಂ,ಮಿಜೋರಾಂನಲ್ಲಿ ಭಾರಿ ಪ್ರವಾಹ; 4 ಲಕ್ಷ ಜನ ಸಂಕಷ್ಟದಲ್ಲಿ

  ಗುವಾಹಟಿ: ಅಸ್ಸಾಂ, ಪಶ್ಚಿಮ ಬಂಗಾಳ, ಮಿಜೋರಾಂನಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಅಸ್ಸಾಂನಲ್ಲಿ ಪ್ರವಾಹದ ಮಟ್ಟದಲ್ಲಿ ಏರಿಕೆಯಾಗಿದ್ದು, 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು4 ಲಕ್ಷ ಮಂದಿ ಪೀಡಿತರಾಗಿದ್ದು, ಮೂವರು ಪ್ರಾಣಕಳೆದು ಕೊಂಡಿದ್ದಾರೆ. ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಮನೆಗಳು…

 • ಅಸ್ಸಾಂ: ಮೆದುಳು ಜ್ವರ ಬಲಿ ಸಂಖ್ಯೆ 49, 190 ಕೇಸುಗಳು ದಾಖಲು: ಆರೋಗ್ಯ ಸಚಿವ

  ಗುವಾಹಟಿ : ಅಸ್ಸಾಂ ನಲ್ಲಿ ಇದೇ ಜುಲೈ 5ರ ವರೆಗೆ ಜಪಾನೀಸ್‌ ಎನ್‌ಸೆಫಾಲಿಟೀಸ್‌ (ಮೆದುಳು ಜ್ವರ) ಕಾಯಿಲೆಯಿಂದ 49 ಮಂದಿ ಮೃತಪಟ್ಟಿದ್ದು 190 ಕೇಸುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮೆದುಳು ಜ್ವರ…

 • ಅಸ್ಸಾಂನ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್‌ ಶುಲ್ಕ!

  ಭುವನೇಶ್ವರ: ಪರಿಸರ ಸಂರಕ್ಷಣೆಯತ್ತ ವಿಭಿನ್ನ ಹೆಜ್ಜೆಇಟ್ಟಿರುವ ಅಸ್ಸಾಂನ ದಿಸ್‌ಪುರದ ಅಕ್ಷರ್‌ ಫೋರಂ ಶಾಲೆ, ತನ್ನ ವಿದ್ಯಾರ್ಥಿಗಳಿಗೆ ‘ಪ್ಲಾಸ್ಟಿಕ್‌ ಶುಲ್ಕ’ ಎಂಬ ವಿಶೇಷ ಶುಲ್ಕ ಪದ್ಧತಿಯನ್ನು ಆರಂಭಿಸಿದೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಕಡ್ಡಾಯವಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ…

 • ಜಗಳ ತಪ್ಪಿಸಲು ಹೋಗಿ ಚೂರಿ ಇರಿತಕ್ಕೆ ಬಲಿಯಾದ ಪೊಲೀಸ್ ಕಮಾಂಡೋ!

  ದಿಬ್ರುಗಢ್:ರಸ್ತೆ ಮಧ್ಯೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಹೊಡೆದಾಟವನ್ನು ತಪ್ಪಿಸಲು ಹೋದ ಪೊಲೀಸ್ ಕಮಾಂಡೋವನ್ನೇ ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದು ಹತ್ಯೆಗೈದ ಘಟನೆ ಅಸ್ಸಾಂನ ತಿನ್ ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ: 37 ವರ್ಷದ ಗಿರೀಶ್ ದತ್ತ…

 • ಗ್ರೆನೇಡ್‌ ದಾಳಿ: 11 ಮಂದಿಗೆ ಗಂಭೀರ ಗಾಯ; ಗುವಾಹಟಿಯಲ್ಲಿ ಹೈ ಅಲರ್ಟ್‌

  ಗುವಾಹಟಿ: ನಗರದ ಝೂ ರಸ್ತೆಯಲ್ಲಿರುವ ಸೆಂಟ್ರಲ್‌ ಮಾಲ್‌ ಬಳಿ ಬುಧವಾರ ರಾತ್ರಿ 8 ಗಂಟೆಯ ವೇಳೆಗೆ ಮೋಟಾರ್‌ ಬೈಕ್‌ನಲ್ಲಿ ಬಂದ ಉಲ್ಫಾ ಉಗ್ರನೊಬ್ಬ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾನೆ. ದಾಳಿಯಲ್ಲಿ ಮಗು ಸೇರಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ…

 • ನ್ಯಾಯಕ್ಕಾಗಿ ಅಲೆಯುತ್ತಿರುವ ಕುಟುಂಬ

  ಯಲಬುರ್ಗಾ: ಪಟ್ಟಣದ ನಿವಾಸಿ ಹಾಗೂ ಅಸ್ಸಾಂ ರಾಜ್ಯದಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರಗೌಡ ಮಾಲಿಪಾಟೀಲ ಎಂಬುವವರ ಮನೆ ಜಾಗಕ್ಕೆ ಸಂಬಂಧಿಸಿದಂತೆ ಪಪಂ ಸಿಬ್ಬಂದಿ ಕಾನೂನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಪಟ್ಟಣದ 7ನೇ…

 • ಅರುಣಾಚಲ, ಅಸ್ಸಾಂನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

  ಗುವಾಹಟಿ : ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿತ್ತು ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ರಾತ್ರಿ 1.30 ರ ವೇಳೆಗೆ ಅರುಣಾಚಲದ ಪಶ್ಚಿಮ…

 • ಆಯ್ಕೆ ನಿಮಗೆ ಬಿಟ್ಟಿದ್ದು ಎಂದ ಮೋದಿ

  ಹೊಸದಿಲ್ಲಿ: “ನುಸುಳುಕೋರರ ಸಮಸ್ಯೆ, ಭಯೋ ತ್ಪಾದನೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ನಾನು ಬದ್ಧನಾಗಿದ್ದೇನೆ. ಬಿಜೆಪಿ ನೇತೃತ್ವದ ಸರಕಾರ ಗೆದ್ದರಷ್ಟೇ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯ. ನಿಮಗೆ ಧಮ್‌ ಇರುವ ಚೌಕಿದಾರ ಬೇಕೋ, ಕಲಬೆರಕೆಯ ಪರಿವಾರ ಬೇಕೋ…

 • ಅಸ್ಸಾಂ ರೈಲು ನಿಲ್ದಾಣ, ಟ್ರೈನ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ

  ಗುವಾಹಟಿ : ಅಸ್ಸಾಂ ನ ಮೋರಿಗಾಂವ್‌ ಜಿಲ್ಲೆಯಲ್ಲಿ ಅವಧ್‌-ಅಸ್ಸಾಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮತ್ತು ಗುವಾಹಟಿ ರೈಲು ನಿಲ್ದಾಣದಲ್ಲಿ  ಭಾರೀ ಪ್ರಮಾಣದ ಜಿಲೆಟಿನ್‌  ಕಡ್ಡಿಗಳು, ಡಿಟೋನೇಟರ್‌ಗಳು ಮತ್ತು ಫ್ಯೂಸ್‌ ವಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಆರ್‌ಪಿ ಹೇಳಿದೆ. ಗುವಾಹಟಿ ರೈಲು ನಿಲ್ದಾಣದ…

 • NRCಯಿಂದ ಯಾವೊಬ್ಬ ಭಾರತೀಯನನ್ನೂ ಕೈಬಿಡುವುದಿಲ್ಲ : ಪಿಎಂ ಮೋದಿ

  ಸಿಲ್ಚಾರ್‌: ಎನ್‌ಆರ್‌ಸಿ (ರಾಷ್ಟ್ರೀಯ ಪೌರರ ರಿಜಿಸ್ಟ್ರಿ) ಯಿಂದ ಒಬ್ಬನೇ ಒಬ್ಬ ಭಾರತೀಯನನ್ನು ಕೂಡ ಕೈಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಅಸ್ಸಾಮಿನ ಸಿಲ್ಚಾರ್‌ ನಲ್ಲಿ ಇಂದು ಶುಕ್ರವಾರ ನಡೆದ ಬೃಹತ್‌ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ  ಅವರು ಎನ್‌ಆರ್‌ಸಿ…

 • ದೇಶದ ಅತೀ ಉದ್ದದ ಬೋಗಿ ಬಿಲ್‌  ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ 

  ಬೋಗಿ ಬಿಲ್‌: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ದೇಶದ ಅತೀ ಉದ್ದದ ಬೋಗಿಬಿಲ್‌ ರಸ್ತೆ ಮತ್ತು ರೈಲು ಸೇತುವೆಯನ್ನು  ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶಕ್ಕೆ ಸಮರ್ಪಿಸಿದ್ದಾರೆ. ಇದು ಏಷ್ಯಾದಲ್ಲೇ 2 ನೇ ಉದ್ದದ ಸೇತುವೆ. …

 • ನಾಳೆ ಐತಿಹಾಸಿಕ ಸೇತುವೆ ಲೋಕಾರ್ಪಣೆ

  ದಿಬ್ರುಗಢ: ಏಷ್ಯಾದ ಅತಿ ಉದ್ದದ ರೈಲು-ರಸ್ತೆ ಸೇತುವೆ ಅಸ್ಸಾಂನ ಬೊಗಿಬೀಲ್‌ ಸೇತುವೆಯನ್ನು ಮಂಗಳವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.  4.9 ಕಿ.ಮೀ ಉದ್ದದ ಈ ಸೇತುವೆಯನ್ನು ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಇದು ಭಾರತದಲ್ಲೇ ಮೊದಲ ಬಾರಿಗೆ…

 • ಈ ಹಳ್ಳಿಯಲ್ಲಿ ಪಟಾಕಿ ಸಿಡಿದರೆ, ಸದ್ದೇ ಬರುವುದಿಲ್ಲ!

  ಗನಕ್ಕುಚಿ (ಅಸ್ಸಾಂ): ಎಲ್ಲೆಡೆಯಂತೆ ದೇಶದ ಈಶಾನ್ಯ ಭಾಗ ಅಸ್ಸಾಂನ ಗನಕ್ಕುಚಿ ಎಂಬ ಹಳ್ಳಿಯಲ್ಲೂ ಪ್ರತಿವರ್ಷ ದೀಪಾವಳಿ ಆಚರಣೆಗೊಳ್ಳುತ್ತದೆ. ಅವರೂ ನಮ್ಮಂತೆ ಪಟಾಕಿ ಸಿಡಿಸುತ್ತಾರೆ. ಆದರೆ, ಹಾಗೆ ಸುಟ್ಟು ಸ್ಫೋಟಗೊಳ್ಳುವ ಪಟಾಕಿಯ ಸದ್ದು ಸುತ್ತಲಿನ ನಾಲ್ಕೂರಿಗೆ ಕೇಳಿಸುವುದಿಲ್ಲ.  ಹತ್ತಿರ ನಿಂತರೂ…

 • ಅಸ್ಸಾಂ: ಶಾಲೆಯಲ್ಲಿ ದನದ ಮಾಂಸ ಬೇಯಿಸಿದ ಆರೋಪ: ಶಿಕ್ಷಕ ಅರೆಸ್ಟ್‌

  ಗುವಾಹಟಿ  : ಶಾಲೆಯ ಅಡುಗೆ ಕೋಣೆಯಲ್ಲಿ ದನದ ಮಾಂಸ ಬೇಯಿಸಿದರೆಂಬ ಆರೋಪದ ಮೇಲೆ ಅಸ್ಸಾಂ ಮೂಲದ ಶಾಲಾ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದರಾಂಗ್‌ ಜಿಲ್ಲೆಯ ದಳಗಾಂವ್‌ ಪಟ್ಟಣದಲ್ಲಿನ ದಾಖೀನ್‌ ದೂಲಿಪಾರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಸೀರುದ್ದೀನ್‌ ಅಹ್ಮದ್‌…

 • ಅಸ್ಸಾಂಗೆ ಸೋಲುಣಿಸಿದ ಅರ್ಜುನ್‌

  ಮುಂಬಯಿ: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ, ಅರ್ಜುನ್‌ ತೆಂಡುಲ್ಕರ್‌ ಕ್ರಿಕೆಟ್‌ ಲೋಕದಲ್ಲಿ ನಿಧಾನವಾಗಿ ಫಾರ್ಮ್ ಕಂಡುಕೊಳ್ಳುತ್ತಿದ್ದಾರೆ. ಅರ್ಜುನ್‌ (7-2-14-3) ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ವಿನೂ ಮಂಕಡ್‌ ಏಕದಿನ ಕ್ರಿಕೆಟ್‌ ಕೂಟದಲ್ಲಿ ಅಸ್ಸಾಂ ವಿರುದ್ಧ…

 • ಏನಿದು ಪ್ರಕರಣ?ಮೇಜರ್ ಜನರಲ್ ಹಾಗೂ 6 ಮಂದಿ ಯೋಧರಿಗೆ ಜೀವಾವಧಿ ಶಿಕ್ಷೆ

  ನವದೆಹಲಿ: ಸುಮಾರು 24 ವರ್ಷಗಳ ಹಿಂದಿನ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಮೇಜರ್ ಜನರಲ್ ಹಾಗೂ ಆರು ಮಂದಿ ಸೈನಿಕರು ದೋಷಿ ಎಂದು ಮಿಲಿಟರಿ ಕೋರ್ಟ್ ಆದೇಶಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಭಾರತೀಯ ಸೇನೆಯ ದಿಬ್ರೂಗಢ್…

 • ಈಶಾನ್ಯ ರಾಜ್ಯಗಳು,ಬಂಗಾಳದಲ್ಲಿ  ಭೂಕಂಪನ ; 5.6 ತೀವ್ರತೆ ದಾಖಲು 

  ಕೋಲ್ಕತಾ: ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ  ಬುಧವಾರ ಬೆಳಗ್ಗೆ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು , ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವವಾಗಿದೆ.  ರಿಕ್ಟರ್‌ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪನ ಕೇಂದ್ರ ಬಿಂದು ಅಸ್ಸಾಂನಲ್ಲಿತ್ತು ಎಂದು ತಿಳಿದು…

 • ಸ್ವಘೋಷಿತ ದೇವಮಾನವ, ಚುಂಬಕ ಶಕ್ತಿಯ ಕಿಸ್ಸಿಂಗ್‌ ಬಾಬಾ ಅರೆಸ್ಟ್‌

  ಮೋರಿಗಾಂವ್‌, ಅಸ್ಸಾಂ :  ತನ್ನಲ್ಲಿ ಅತೀಂದ್ರಿಯ ಚುಂಬಕ ಶಕ್ತಿ ಇದೆ ಎಂದು ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುವ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ  ‘ಕಿಸ್ಸಿಂಗ್‌ ಬಾಬಾ’…

 • ಅಸ್ಸಾಂ ಎನ್‌ಆರ್‌ಸಿ: ಲಾಭ-ನಷ್ಟ ಯಾರಿಗೆ?

  ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕುವ ಭರವಸೆಯಿಂದಾಗಿಯೇ ಬಿಜೆಪಿಗೆ ಅಸ್ಸಾಂನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಲೋಕಸಭಾ ಚುನಾವಣೆ ಎದುರಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ನೆರೆಯ ಪ.ಬಂಗಾಳದಲ್ಲಿ ಶೇ.30 ರಷ್ಟು ಮತದಾರರು ಮುಸಲ್ಮಾನರೇ ಆಗಿದ್ದು ಇವರನ್ನು ಎದುರು…

ಹೊಸ ಸೇರ್ಪಡೆ