Betting

 • ಬೆಂಗಳೂರು ಏಕದಿನದಲ್ಲಿ ಬೆಟ್ಟಿಂಗ್‌: 11 ಮಂದಿ ಬಂಧನ

  ನವದೆಹಲಿ: ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ -ಆಸ್ಟ್ರೇಲಿಯ ನಡುವಿನ ನಿರ್ಣಾಯಕ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್‌ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ನವದೆಹಲಿಯಲ್ಲಿ ಬೆಟ್ಟಿಂಗ್‌ ನಡೆದಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ…

 • ಕೆಪಿಎಲ್‌ಗ‌ೂ ಬೆಟ್ಟಿಂಗ್‌ ಬಿಸಿ?

  ಬೆಂಗಳೂರು: ದೊಡ್ಡ ದೊಡ್ಡ ಮಟ್ಟದ ಕ್ರಿಕೆಟ್‌ ಸರಣಿಗಳಲ್ಲಿ ಕೇಳಿಬರುತ್ತಿದ್ದ ಬೆಟ್ಟಿಂಗ್‌ ಭೂತ ಈಗ ಕರ್ನಾಟಕ ಪ್ರೀಮಿಯರ್‌ ಲೀಗ್‌ಗೂ ಅಂಟಿಕೊಂಡಿದೆ. ಕೆಪಿಎಲ್‌ ಪಂದ್ಯಾವಳಿಗಳಲ್ಲಿ ಫಿಕ್ಸಿಂಗ್‌ ನಡೆದು ಭಾರೀ ಪ್ರಮಾಣದ ಬೆಟ್ಟಿಂಗ್‌ ನಡೆದಿದೆ ಎಂಬ ಆರೋಪ ಸಂಬಂಧ ಬೆಳಗಾವಿ ಪ್ಯಾಂಥರ್ಸ್‌ ತಂಡದ…

 • ವಿಶ್ವಕಪ್‌ ಕ್ರಿಕೆಟ್‌: ಬೆಟ್ಟಿಂಗ್‌ ದಂಧೆ ಮೇಲೆ ಪೊಲೀಸರ ಹದ್ದಿನ ಕಣ್ಣು !

  ವಿಶೇಷ ವರದಿ – ಮಹಾನಗರ: ವಿಶ್ವ ಕಪ್‌ ಏಕದಿನ ಕ್ರಿಕೆಟ್‌ ಪಂದ್ಯ ಆರಂಭವಾಗಿದ್ದು, ಮುಂದಿನ ಒಂದೂವರೆ ತಿಂಗಳು ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬದ ಸೀಸನ್‌. ಪಂದ್ಯ ಆಡಲಿರುವ 10 ತಂಡಗಳಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಸೋಲುತ್ತಾರೆ ಎಂಬ ಕುತೂಹಲ ಕ್ರಿಕೆಟ್‌…

 • ಬೆಟ್ಟಿಂಗ್‌ ಕಟ್ಟಿ ಕೂದಲು ಕಳೆದುಕೊಂಡ!

  ನವದೆಹಲಿ: ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆಂದು ಬಿಜೆಪಿಯ ಕಾರ್ಯಕರ್ತರೊಬ್ಬರ ಜತೆ ಪಂದ್ಯ ಕಟ್ಟಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, ಪಂಥ ಸೋತಿದ್ದಕ್ಕೆ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಬಾಪು ಲಾಲ್‌ ಸೇನ್‌ ಅವರು, ಬಿಜೆಪಿಯ ರಾಮ್‌ ಬಾಬು…

 • ಚುರುಕುಗೊಂಡ ಬೆಟ್ಟಿಂಗ್‌ ಭರಾಟೆ!

  ಉಡುಪಿ: ಹೋದ ವರ್ಷ ನಡೆದ ವಿಧಾನಸಭಾ ಚುನಾವಣೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಂಡು ಬಂದಿದ್ದ ಬೆಟ್ಟಿಂಗ್‌ ಭರಾಟೆ ಲೋಕಸಭಾ ಚುನಾವಣೆ ನಡೆದ ತತ್‌ಕ್ಷಣ ಕಂಡುಬಂದಿರಲಿಲ್ಲ. ಆದರೆ ಮತ ಎಣಿಕೆ ಹಿಂದಿನ ಎರಡು ದಿನಗಳಲ್ಲಿ ಇದು ಚುರುಕುಗೊಂಡಿದೆ. ಹಲವು…

 • ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್‌ ದಂಧೆ ಜೋರು ?

  ಮಹಾನಗರ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗುತ್ತಿದೆ. ಗಮನಾರ್ಹವೆಂದರೆ, ಸಾರ್ವಜನಿಕ ಸ್ಥಳ, ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳಲ್ಲೂ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರ ಹಾಕುವುದರಲ್ಲಿ ಜನ…

 • ಮೋದಿ ಸರಕಾರ:85 ಸಾ.ಕೋ.ರೂ.ಮೌಲ್ಯದ ಬೆಟ್ಟಿಂಗ್‌ ಅನುಮಾನ

  ಮುಂಬಯಿ: ಎಲ್ಲ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಸಟ್ಟಾ ಮಾರುಕಟ್ಟೆಯು ವೇಗ ಪಡೆಯುತ್ತಿದೆ.ಗೆಲುವಿನ ವಿಚಾರದ ದರದಲ್ಲಿ ಏರಿಳಿಕೆ ನಡೆಯಲಾರಂಭಿಸಿದ್ದು, ನರೇಂದ್ರ ಮೋದಿ ನೇತೃತ್ವದ ಸರಕಾರದ ಮೇಲೆ ಎಲ್ಲಕ್ಕಿಂತ ಅಧಿಕ ಬೆಟ್ಟಿಂಗ್‌ ನಡೆಯುತ್ತಿದೆ. ಆದರೆ ಜೂಜಾಟಗಾರರು, ಪ್ರಸಕ್ತ…

 • ಬನ್ನಿ, ನಿಖಿಲ್‌ ಪರ ಬೆಟ್‌ ಕಟ್ಟಿ ಎಂದ ಶಾಸಕ

  ಮಂಡ್ಯ: ಯಾರು ಬೇಕಾದರೂ ಬೆಟ್‌ ಕಟ್ಟಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಗೆಲುವು ನಿಶ್ಚಿತ ಎಂದು ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರು ವಿಶ್ವಾಸದಿಂದ ಹೇಳಿದ್ದಾರೆ. ನಗರದಲ್ಲಿ ಪುರಸಭಾ ಚುನಾವಣೆ ಸಂಬಂಧ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,…

 • ಮತದಾನ ನಂತರವೂ ಶಂಕರ ನಡೆ ನಿಗೂಢ!

  ರಾಣಿಬೆನ್ನೂರು: ವಾಣಿಜ್ಯನಗರಿ ಹಾಗೂ ಬೀಜೋತ್ಪಾದನೆಗೆ ದೇಶದಲ್ಲೇ ಹೆಸರುವಾಸಿಯಾದ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲೀಗ ಲೋಕಸಭೆ ಚುನಾವಣೆ ಮತದಾನೋತ್ತರ ಲೆಕ್ಕಾಚಾರ ಜೋರಾಗಿದೆ. ನೇರ ಪೈಪೋಟಿ ಏರ್ಪಟ್ಟಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮುಖಂಡರು, ಕಾರ್ಯಕರ್ತರು ತಮ್ಮದೇ ಪಕ್ಷಕ್ಕೆ ಕ್ಷೇತ್ರದಲ್ಲಿ ಮುನ್ನಡೆಯಾಗಿದೆ ಎಂದು…

 • ವೋಟಿಂಗ್‌ ಮುಗೀತು, ಬೆಟ್ಟಿಂಗ್‌ ಬಂತು!

  ಹಾವೇರಿ: ಲೋಕಸಭೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಜತೆಗೆ ಬೆಟ್ಟಿಂಗ್‌ ಕೂಡ ವ್ಯಾಪಕವಾಗಿ ತೆರೆಮೆರೆಯಲ್ಲಿ ತಲೆ ಎತ್ತಿದೆ. ಕ್ಷೇತ್ರದ ಓಣಿ ಓಣಿಗಳಲ್ಲಿ ಜನ ಗುಂಪು ಗುಂಪಾಗಿ ನಿಂತು, ಕುಳಿತು ಚುನಾವಣಾ…

 • ಲೋಕಸಭೆ ಚುನಾವಣೆ: ಈ ಬಾರಿ ಬೆಟ್ಟಿಂಗ್‌ ಹವಾ ಇಲ್ಲ!

  ಉಡುಪಿ: ಹೋದ ವರ್ಷ ನಡೆದ ನಗರ ಸಂಸ್ಥೆಗಳ ಚುನಾವಣೆ, ವಿಧಾನ ಸಭೆ ಚುನಾವಣೆಯಲ್ಲಿ ಕಂಡು ಬಂದಿದ್ದ ಬೆಟ್ಟಿಂಗ್‌ ಹವಾ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಕಂಡುಬಂದಿಲ್ಲ. ಈ ವರೆಗಿನ ಚುನಾವಣೆಗಳಲ್ಲಿ ಕಾರ್ಯಕರ್ತರು, ನಾಯಕರು ಹಣ ಕಟ್ಟಿ ತಮ್ಮ…

 • ಕ್ಷೇತ್ರದಲ್ಲಿ ಬೆಟ್ಟಿಂಗ್‌ ಭರಾಟೆ ಜೋರು!

  ಕೋಲಾರ: ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಮತದಾನದ ನಂತರ ಸೋಲು ಗೆಲುವಿನ ಲೆಕ್ಕಾಚಾರದ ಬೆಟ್ಟಿಂಗ್‌ ಭರಾಟೆ ಜೋರಾಗಿದೆ. ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ರಾಜಕಾರಣ ಸಾಮಾನ್ಯ. ಹಾಲಿನ ಡೇರಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಚುರುಕಿನ ಪೈಪೋಟಿ…

 • ಮದ್ದೂರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

  ಮದ್ದೂರು: ಮಂಡ್ಯ ಕ್ಷೇತ್ರದ ಲೋಕಸಭೆ ಚುನಾವಣೆ ಶಾಂತಿಯುತವಾಗಿ ಮುಗಿ ದಿದ್ದು ತಾಲೂಕು ಸೇರಿದಂತೆ ಪಟ್ಟಣ ದೆಲ್ಲೆಡೆ ಸೋಲು, ಗೆಲುವಿನ ಲೆಕ್ಕಾಚಾರ ವನ್ನು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ. ಎಲ್ಲೆಡೆ ಚರ್ಚೆ: ತಾಲೂಕಿನ ಕೆ.ಹೊನ್ನಲಗೆರೆ, ಕೆಸ್ತೂರು, ಬೆಸಗರಹಳ್ಳಿ, ಕೊಪ್ಪ,…

 • ಫ‌ಲಿತಾಂಶಕ್ಕೆ ಕೌತುಕ: ಬೆಟ್ಟಿಂಗ್‌ ಭರಾಟೆ ಶುರು

  ಮಂಡ್ಯ/ತುಮಕೂರು/ಚಾಮರಾಜನಗರ: ಮೊದಲನೇ ಹಂತದ ಲೋಕಸಭೆ ಚುನಾವಣಾ ರಣೋತ್ಸವ ಮುಗಿದಿದ್ದು ಇನ್ನೆನ್ನಿದ್ದರೂ ಅಭ್ಯರ್ಥಿಗಳ ಪರ-ವಿರೋಧ ಕಾರ್ಯಕರ್ತರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚುನಾವಣೆ ಬಳಿಕ ಬೆಟ್ಟಿಂಗ್‌ ಭರಾಟೆಯೂ ಜೋರಾಗಿ ನಡೆದಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗೆಲ್ಲುವ ವಿಶ್ವಾಸದೊಂದಿಗೆ ಅಭಿಮಾನಿಯೊಬ್ಬ…

 • ಗೆಲುವು ಸೋಲಿನ ಬೆಟ್ಟಿಂಗ್‌ ಹವಾ?

  ಬೆಳ್ತಂಗಡಿ: ಪ್ರತಿ ವರ್ಷ ಐಪಿಎಲ್‌ನಲ್ಲಿ ಕಂತೆ ಕಂತೆ ಎಣಿಸುತ್ತಿದ್ದ ಬುಕ್ಕಿಗಳು ಈ ಬಾರಿ ರಾಜಕೀಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ವ್ಯವಹಾರ ಕುದುರಿಸುವಂತೆ ಕಾಣುತ್ತಿದೆ. ಈ ಸಲ ಲೋಕಸಭಾ ಚುನಾವಣೆ ಮತ್ತು ಐಪಿಎಲ್‌ ಒಂದೇ ಸಮಯದಲ್ಲಿ ಬಂದಿರುವುದರಿಂದ ರಾಜಕೀಯ ಜಿದ್ದಾ ಜಿದ್ದಿಯ…

 • ಆ್ಯಪ್‌ ಮೂಲಕ ಬೆಟ್ಟಿಂಗ್‌: ಆರೋಪಿ ಬಂಧನ

  ಬೆಂಗಳೂರು: ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿದ್ದ ಆರೋಪಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ನೆಲಮಂಗಲದ ನಟರಾಜ (35) ಬಂಧಿತ. ಆರೋಪಿಯಿಂದ 8.50 ಲಕ್ಷ ರೂ. ಹಾಗೂ ಒಂದು ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ.  ಪ್ರಕರಣದಲ್ಲಿ…

 • 6 IPL ಪಂದ್ಯಗಳಿಗೆ ಬೆಟ್‌ ಕಟ್ಟಿದ್ದನ್ನು ಒಪ್ಪಿಕೊಂಡ ಅರ್ಬಾಜ್‌:ವರದಿ

  ಥಾಣೆ : 6 ಐಪಿಎಲ್‌ ಪಂದ್ಯಗಳಿಗೆ ಬೆಟ್‌ ಕಟ್ಟಿರುವುದನ್ನು ಬಾಲಿವುಡ್‌ ನಟ, ನಿರ್ಮಾಪಕ ಅರ್ಬಾಜ್‌ ಖಾನ್‌ ಪೊಲೀಸರ ತನಿಖೆ ವೇಳೆ  ಒಪ್ಪಿಕೊಂಡಿರುವ ಬಗ್ಗೆ ವರದಿಯಾಗಿದೆ.  ಪೊಲೀಸ್‌ ಸಮನ್ಸ್‌ ಹಿನ್ನಲೆಯಲ್ಲಿ ಥಾಣೆಯ ಠಾಣೆಗೆ ಬಂದ ಅರ್ಬಾಜ್‌  ಪೊಲೀಸರ ಎದುರು ಹೇಳಿಕೆ…

 • ಕಾವೇರಿದ ಚುನಾವಣಾ ಫ‌ಲಿತಾಂಶ ಬೆಟ್ಟಿಂಗ್‌

  ಬೆಂಗಳೂರು: ಮತದಾನ ಮುಗಿದು ಫ‌ಲಿತಾಂಶ ಹೊರಬೀಳುವವರೆಗೆ ಚರ್ಚೆ ಜತೆಗೆ ಬೆಟ್ಟಿಂಗ್‌ ನಡೆಯುವುದು ಸಾಮಾನ್ಯ. ಆದರೆ, ಈ ಬಾರಿ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳಿಂದಾಗಿ ಬೆಟ್ಟಿಂಗ್‌ ದಂಧೆಗೆ ಬಿರುಸು ಬಂದಿದೆ. ಚುನಾವಣೆ ನಡೆದ ಮೇಲೆ ಯಾವ ಪಕ್ಷ…

 • ನಕಲಿ ನೋಟು ಹಾವಳಿ

  ದೇವದುರ್ಗ: ಪಟ್ಟಣ ವ್ಯಾಪ್ತಿಯಲ್ಲಿ 500 ರೂ. ಮೊತ್ತದ ನಕಲಿ ನೋಟುಗಳ ಚಲಾವಣೆ ಮತ್ತು ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ತೀವ್ರಗೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಾಲೂಕಿನಲ್ಲಿ ಈ ಹಿಂದೆ 50 ಮತ್ತು 100 ರೂ. ಮೊತ್ತದ ನಕಲಿ…

 • ಗುಜರಾತ್‌ ಫ‌ಲಿತಾಂಶ: ರಾಜ್ಯದಲ್ಲಿ ಭಾರೀ ಬೆಟ್ಟಿಂಗ್‌

  ಬೆಂಗಳೂರು: ಗುಜರಾತ್‌ ಚುನಾವಣಾ ಫ‌ಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಆ ರಾಜ್ಯದಲ್ಲಿ ಪಕ್ಷಗಳ ಸೋಲು, ಗೆಲುವಿನ ಬಗ್ಗೆ ರಾಜ್ಯದಲ್ಲಿ ಬೆಟ್ಟಿಂಗ್‌ ದಂಧೆ ಇನ್ನಷ್ಟು ತೀವ್ರಗೊಂಡಿದ್ದು, ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬೆಟ್ಟಿಂಗ್‌ ನಡೆದಿದೆ ಎನ್ನಲಾಗಿದೆ. ಗುಜರಾತ್‌ನಲ್ಲಿ ಬಿಜೆಪಿ…

ಹೊಸ ಸೇರ್ಪಡೆ