Childhood

 • ಬಾಲ್ಯ ವೆಂಬ ಭಾವುಕಯಾನ

  ಬಾಲ್ಯದಲ್ಲಿ ನಮಗೆ ನಮ್ಮ ಬದುಕಿನ ದಟ್ಟ ಅನುಭವವಾಗಿ, ನಮ್ಮ ವ್ಯಕ್ತಿತ್ವ ನಿರ್ಧರಿಸುವ ಅಂಶವಾಗಿ ಜೀವನದುದ್ದಕ್ಕೂ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಆದರೆ ಈಗಿನ ಮಕ್ಕಳು ಸಾಕಷ್ಟು ಅದೃಷ್ಟವಂತರು. ಕಾನ್ವೆಂಟ್‌ ಶಿಕ್ಷಣ, ಮೊಬೈಲ್‌, ಕಂಪ್ಯೂಟರ್‌ ಮುಂತಾದ ಆಧುನಿಕ ಸೌಲಭ್ಯಗಳಿವೆ. ಆದರೆ ಮಕ್ಕಳು…

 • ಓ ಬಾಲ್ಯವೇ ಮತ್ತೊಮ್ಮೆ ಬಾ! ನಮ್ಮ ಬಾಲ್ಯದಾಟ ಈಗ ಎಲ್ಲಿ ಮರೆಯಾದವು…

  ಲೇ…..ಸವಿತಾ….. ಕವಿತಾ ಬನ್ರೋ…ಆಟ ಆಡೋಣ…ಶಾಲೆಯಿಂದ ಬಂದು ಹೊಟ್ಟೆ ತುಂಬಿಸಿಕೊಂಡ ಲಲಿತಾಳ ಕರೆಗೆ ಮನೆಮನೆಗಳಿಂದ ಹೊರಹೊಮ್ಮಿ ಓಡಿ ಬಂತು ಗೆಳತಿಯರ ದಂಡು. ಒಬ್ಬಳ ಕೈಯಲ್ಲಿ ಚೌಕಾಕಾರದ ಹೆಂಚಿನ ತುಂಡುಗಳು, ಇನ್ನೊಬ್ಬಳ ಕೈಯಲ್ಲಿ ಉರುಟಾದ ಪುಟ್ಟ ಕಲ್ಲುಗಳು . ಲಲಿತಾಳೋ ಕೈಯಲ್ಲಿ…

 • ಮಾವಿನ ವಾಟೆ, ಮರದಲಿ ಕೋಟೆ… ಮತ್ತೆ ಬರಲಾರವೇ ಆ ಕ್ಷಣಗಳು?

  “ಕಪ್ಪೆ ಕರ ಕರ, ತುಪ್ಪ ಜಲಿ ಜಲಿ ಮಾವಿನ ವಾಟೆ, ಮರದಲಿ ಕೋಟೆ“…ಅಂದು ಎಳೆ ಹೃದಯಗಳನ್ನು  ತಲುಪಿದ್ದ ಈ ಮುದ್ದಾದ ಸಾಲುಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಅಲ್ವಾ ಗೆಳೆಯರೆ?!  ಬಾಲ್ಯದಲ್ಲಿ ಕಳೆದ ಆ ಸುಂದರ ಕ್ಷಣಗಳಿಗಾಗಿ ಮನ ಹಂಬಲಿಸುತ್ತಿದೆ….

 • ಮಕ್ಕಳ ದಿನಾಚರಣೆ 2019; “ಮಕ್ಕಳ ಮುಖದಲ್ಲಿ ನಗು ತಂದ ಮಕ್ಕಳ ದಿನ”

  ಎಲ್ಲೆಡೆ ಮಕ್ಕಳ ದಿನಾಚರಣೆಯನ್ನು ಆಚರಿಸುವುದನ್ನು ನೋಡುವಾಗ ಎಲ್ಲರಿಗೂ ಒಂದು ಕ್ಷಣ ತಮ್ಮ ಬಾಲ್ಯದ ದಿನಗಳು ನೆನೆದು ಕಿರಿಯರಾಗುತ್ತಾರೆ. ಹಿರಿಯರೂ ಕೂಡಾ ಮಕ್ಕಳ ದಿನಾಚರಣೆಯನ್ನು ತಾವು ಹೇಗೆ ಆಚರಿಸುತ್ತಿದ್ದೇವು ಎಂದು ಮೆಲಕು ಹಾಕುತ್ತಾರೆ. ಶಿಕ್ಷಕರಂತೂ ನವೆಂಬರ್ 1ರಿಂದಲೇ ಶಾಲೆಗಳಲ್ಲಿ ಮಕ್ಕಳ…

 • ಮಕ್ಕಳ ದಿನಾಚರಣೆ 2019; ಬಾಲ್ಯವೆಂದರೆ ಹೂವಿನ ಹಾಗೆ…

  ಪ್ರತಿಯೊಬ್ಬರೂ ಮತ್ತೆ ಮತ್ತೆ ಬಯಸುವುದು ಬಾಲ್ಯವನ್ನು. ಅದರ ಸೌಂದರ್ಯವೇ ಬೇರೆ. ನಾವೆಲ್ಲರೂ ಬಾಲ್ಯ ಸಹಜ ತುಂಟಾಟಗಳನ್ನು  ಮಾಡಿರುತ್ತೇವೆ. ಅದೇ ನಮ್ಮ ಬಾಲ್ಯವನ್ನು ಅಂದ ಗೊಳಿಸಿರುವುದು. ಪ್ರತಿವರ್ಷ ‘ ಮಕ್ಕಳ ದಿನಾಚರಣೆ ‘ ಬಂದಾಗ ನನ್ನ ಬಾಲ್ಯದ ದಿನಗಳು ಕಣ್ಮುಂದೆ…

 • ಜಾತ್ರೆಯಲ್ಲಿನ ಒಂದು “ಚಾಕೋಬಾರ್ ಕಥೆ”

  ಆವಾಗೆಲ್ಲಾ ಊರಲ್ಲಿ ಜಾತ್ರೆ ಅಂದ್ರೆ ಅದೇನೋ ಸಂಭ್ರಮ. ನನ್ನ ಅಮ್ಮನ ಊರಲ್ಲಿ ಜಾತ್ರೆ ಮಾರ್ಚ್ ತಿಂಗಳಲ್ಲಿ. ಹಾಗಾಗಿ ರಜಾ ತಗೊಂಡು ಅಲ್ಲಿಗೆ ಹೋಗಿದ್ದೆ. ಜಾತ್ರೆ ಅಂದ ಮೇಲೆ ಸಂತೆಗಳು ,ಐಸ್ ಕ್ರೀಮ್ ಗಾಡಿಗಳನ್ನು ನೋಡೋದೇ ಒಂದು ಮಜಾ. ನಾನು…

 • ಮಕ್ಕಳ ದಿನಾಚರಣೆ; ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು

  ಮುದ್ದು ಪುಟಾಣಿಗಳೇ, ನನಗೆ ಸರಿಯಾಗಿ ನೆನಪಿದೆ.. ನಾವು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನವೆಂಬರ್ ಬಂತೆಂದರೆ ಕನ್ನಡ ರಾಜ್ಯೋತ್ಸವದ ತಯಾರಿ. ಇದನ್ನೆಲ್ಲ ಮುಗಿಸಿ ಪ್ರೌಢ ಶಿಕ್ಷಣ ಅಂತ ಹೊರಟಾಗ ಇದರ ಆಚರಣೆಯೇ ಬೇರೆ ರೀತಿ. ಶಿಕ್ಷಕರು ಎಲ್ಲರೂ ಸೇರಿ ಅದೂ…

 • ಮಕ್ಕಳ ದಿನಾಚರಣೆ; ಮಕ್ಕಳ ಗೊಣಗಾಟವಿಲ್ಲದ ದಿನಾಚರಣೆಯಾಗದಿರಲಿ

  ಪುಟಾಣಿ ಮಕ್ಕಳ ತುಂಟಾಟಗಳನ್ನು ನೋಡುತ್ತಾ, ಅವರ ಮುಗ್ದತೆಗಳನ್ನು ಕಣ್ತುಂಬಿ ಕೊಳ್ಳುವುದೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಲ್ಲಿ ದೇವರನ್ನು ಕಾಣುವ ಭಾರತೀಯರು, ಮಕ್ಕಳು ಏನು ಮಾಡಿದರೂ ಚೆನ್ನ. ಸಾಮಾನ್ಯವಾಗಿ ಮಕ್ಕಳ ದಿನಾರಣೆ  ಬಂತೆಂದರೆ ಸಾಕು ಮಕ್ಕಳೆಲ್ಲಾ  ಸಂಭ್ರಮಿಸುವ ದಿನವದು. ದೊಡ್ಡವರು ತಮ್ಮ…

 • ಒಂಟಿ ಬದುಕಿನ ಜಂಟಿ ಯಾನ

  ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು, ಭವಿಷ್ಯಕ್ಕೊಂದು ನೆಲೆ, ವೃದ್ಧಾªಪ್ಯ ಇವುಗಳೆಲ್ಲವೂ ಆಯಾ ವಯಸ್ಸಿಗೆ ಆಗಿ ಹೋದರೆ ಬದುಕು ಸುಲಲಿತ. “ಒಂಟಿತನ’ ಈ…

 • ಸುಖಗಳನ್ನು ಹೆಕ್ಕಿತೆಗೆಯೋಣ

  ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ ನಾಯಿಮರಿಗಳು ನಮ್ಮನ್ನು ಅರೆಗಳಿಗೆ ಬಾಲ್ಯದ ಲೋಕಕ್ಕೆ ಕೊಂಡುಹೋಗುತ್ತವೆ. ದೇವರ ಸೃಷ್ಟಿಯಲ್ಲಿ ಸರ್ವವೂ ಸುಖಮಯವಾಗಿದೆ. ಕಣ್ತೆರೆದು…

 • ರಾಜ್ಯದ ಮೂವರಿಗೆ ಬಾಲ, ಯುವ ಸಾಹಿತ್ಯ ಅಕಾಡೆಮಿ ಪುರಸ್ಕಾರ

  ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಕರ್ನಾಟಕದ ಮೂವರು ಸೇರಿ ಒಟ್ಟು 45 ಸಾಹಿತಿಗಳಿಗೆ ಬಾಲ ಹಾಗೂ ಯುವ ಪುರಸ್ಕಾರವನ್ನು ಘೋಷಿಸಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ನೇತೃತ್ವದಲ್ಲಿನ ಸಮಿತಿಯು ಅಗರ್ತಲಾದಲ್ಲಿ ಪುರಸ್ಕೃತರನ್ನು ಘೋಷಿಸಿದೆ. ಬೇರು ಕಾದಂಬರಿಗಾಗಿ ಶ್ರೀಧರ…

 • ಅಪ್ಪ, ಮಕ್ಕಳಾಯ್ತು, ಈಗ ಮೊಮ್ಮಕ್ಕಳ ದಬ್ಬಾಳಿಕೆ: ಬಿಎಸ್‌ವೈ

  ಬೇಲೂರು: ಇದುವರೆಗೂ ಅಪ್ಪ, ಮಕ್ಕಳು, ಸೊಸೆಯಂದಿರು ರಾಜಕೀಯ ಮಾಡುತ್ತಿದ್ದರು. ಈಗ ತಮ್ಮ ಮೊಮ್ಮಕ್ಕಳನ್ನು ಕಟ್ಟಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಜಿಲ್ಲೆಯ ಜನ ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಇವರ ದೌರ್ಜನ್ಯಕ್ಕೆ ಅಂತ್ಯ ಕಾಣಿಸಬೇಕಾಗಿದೆ ಎಂದು ಬಿಜೆಪಿ…

 • ಬಾಲಲೀಲೆಯ ಪ್ರಸಂಗವು

  ಬಾಲ್ಯವೆಂದರೆ ಅದೇನು ಚೆಂದ ! ಆಗ ತಿಳಿಯದ ಅದರ ಮಹತ್ವ ಈಗ ತಿಳಿಯುತ್ತಿದೆ. ಆಡಿದ್ದೇ ಆಟ, ಮಾಡಿದ್ದೇ ತರಲೆ ಕೆಲಸಗಳು, ಕಣ್ಣ ಮುಂದೆ ನೆನಪನ್ನು ತರಿಸುತ್ತಲೇ ಇರುತ್ತವೆ. ಆಗ ತಾನೇ ಚಿಕ್ಕ ವಯಸ್ಸು . ಮಳೆಗಾಲದಲ್ಲಿ ಬಿಡದ ಮಳೆ ಅಬ್ಟಾ!…

 • ಚಿಣ್ಣರು ಮಾಡಿದ ಚಿಟ್‌ಪಟ್‌ ಸಂದರ್ಶನ

  ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಪ್ರಶ್ನೆ ಕೇಳುವುದು ಹೊಸತೇನಲ್ಲ. ಎಲ್ಲಿ ಈ ಪ್ರಶ್ನಾ ಬಾಣ ತಮ್ಮನ್ನು ತಿವಿಯುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳದ್ದು. ಆದರೆ, ಇಲ್ಲಿ ವಿದ್ಯಾರ್ಥಿಗಳೇ ಮುಖ್ಯಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆಗಳ ಮೂಲಕ, ನಿವೃತ್ತಿಯಂಚಿನಲ್ಲಿರುವ ತಮ್ಮದೇ ಶಾಲೆಯ ಮುಖ್ಯಶಿಕ್ಷಕಿಯವರ ಬಾಲ್ಯ, ಶಿಕ್ಷಣ,…

 • ಮಕ್ಕಳ ಸಂತೆ: ವಸ್ತುಗಳಿಗೆ ಲೆಕ್ಕವಿಲ್ಲ, ಉತ್ಸಾಹಕ್ಕೆ ಮಿತಿಯಿಲ್ಲ 

  ಸುಬ್ರಹ್ಮಣ್ಯ:ಶಾಲಾ ಆವರಣ ಅಕ್ಷರಶಃ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿತ್ತು. ಅಲ್ಲಿ ಶಾಲಾ ಮಕ್ಕಳು ವ್ಯಾಪಾರ ಮಾಡುವುದರಲ್ಲಿ ನಿರತರಾಗಿದ್ದರು. ದಿನವಿಡೀ ವ್ಯಾಪಾರ ನಡೆಸಿ ಸಂಜೆ ಎಣಿಸಿದಾಗ ಅವರ ದಿನದ ಸಂಪಾದನೆ ಮೊತ್ತ 50 ಸಾವಿರ ರೂಪಾಯಿ ದಾಟಿತ್ತು! ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾ…

 • ಮಕ್ಕಳಲ್ಲಿ ಕಾಣಿಸುವ ಬಾಲಾರಿಷ್ಟ, ಗ್ರಹಚಾರ ನಿಜವೇ?

  ಕೆಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರವಾದ ಚೂಟಿತನ ಹೊಂದಿದ್ದು ಚೆನ್ನಾಗಿಯೇ ಬೆಳೆಯುತ್ತಾರೆ. ಆದರೆ ನಂತರ ಯಾವುದೋ ಕಾರಣಗಳಿಂದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಹಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರತರವಾದ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ನಮ್ಮ ದೇಶದಲ್ಲಿ ಬಾಲ್ಯದ ಸಮಯದ ತಾಪತ್ರಯದಾಯಕವಾದ ಕ್ರಿಯಾಶೀಲತೆಯ ಕೊರತೆಗಳನ್ನು…

ಹೊಸ ಸೇರ್ಪಡೆ