Dharwad

 • ಧಾರವಾಡ ಆಕಾಶವಾಣಿಗೆ 2 ರಾಷ್ಟ್ರೀಯ ಪ್ರಶಸ್ತಿ

  ಧಾರವಾಡ: 2018ನೇ ಸಾಲಿನ ಆಕಾಶವಾಣಿಯ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಘೋಷಿಸಲಾಗಿದ್ದು. ಧಾರವಾಡ ಆಕಾಶವಾಣಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾರ್ಯಕ್ರಮ ಅಧಿಕಾರಿ ಡಾ|ಬಸು ಬೇವಿನಗಿಡದ ಅವರು ರಚಿಸಿ ನಿರ್ಮಿಸಿದ “ಗೊಂಬೆಯಾಟ’ ರೂಪಕ ಡಾಕ್ಯುಮೆಂಟರಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ….

 • ಪರಿಹಾರ ವಿಳಂಬ : ಎಸಿ ಕಚೇರಿ ಜಪ್ತಿ ಮಾಡಿದ ರೈತರು

  ಧಾರವಾಡ :ಸ್ವಾಧೀನ ಪಡಿಸಿಕೊಂಡ ಭೂಮಿಯ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯನ್ನು ಎರಡನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಜಪ್ತಿ ಮಾಡಿದ ಪ್ರಸಂಗ ಬುಧವಾರ ನಡೆಯಿತು. ಕಲಘಟಗಿ ತಾಲ್ಲೂಕಿನ…

 • ಯಡಿಯೂರಪ್ಪ ಅವರೇ ನಮ್ಮ ನಾಯಕ: ಲಕ್ಷ್ಮಣ ಸವದಿ

  ಧಾರವಾಡ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಅವರ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ ನಾವು ಯಾರನ್ನು ಕೂಡ ಮೂಲೆಗುಂಪು ಮಾಡುವ ಪ್ರಶ್ನೆ ಇಲ್ಲ ಎಂದರು….

 • ಮಳೆ ಗುಂಡಿಗೆ ಬಿದ್ದು ಯೋಧ ಸಾವು

  ಧಾರವಾಡ: ಧಾರಾಕಾರ ಸುರಿದ ಮಳೆಯಿಂದ ನಡುವೆ ನಿರ್ಮಾಣಗೊಂಡ ತಗ್ಗು ಗುಂಡಿಗೆ ಯೋಧನೊಬ್ಬ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪದ ಮದಿಕೊಪ್ಪ ಸಮೀಪ ಸೋಮವಾರ ಸಂಜೆ ನಡೆದಿದೆ. ಕಲ್ಲಾಪುರ ಗ್ರಾಮದ ವಿಠ್ಠಲ ಶೆಟಗಿ ಮೃತ ಯೋಧ.ಈತ ಕಳೆದ ಎಂಟು…

 • ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳ ರಕ್ಷಣೆ

  ಧಾರವಾಡ: ತುಂಬಿ ಹರಿಯುತ್ತಿರುವ ಹಳ್ಳ ನೋಡಲು ಹೋಗಿ ಇಬ್ಬರು ಮಕ್ಕಳು ಹಳ್ಳದಲ್ಲೇ ಜಾರಿ ಬಿದ್ದ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ. ಬೈಲಹೊಂಗಲ ರಸ್ತೆಯಲ್ಲಿರುವ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು, ಆ ಹಳ್ಳವನ್ನು ನೋಡಲು ಇಬ್ಬರು ಮಕ್ಕಳು…

 • ಧಾರವಾಡ ಕೃಷಿ ವಿವಿ ರಾಜ್ಯಕ್ಕೆ ನಂ.1

  ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಮತ್ತೆ ದೇಶದ ಗಮನ ಸೆಳೆದಿದ್ದು ರಾಜ್ಯದಲ್ಲಿ ನಂ.1 ಸ್ಥಾನ ಪಡೆದಿದೆ. ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡುವ ರ್‍ಯಾಂಕ್‌ ಪಟ್ಟಿಯಲ್ಲಿ ದೇಶದಲ್ಲಿಯೇ 16ನೇ ಸ್ಥಾನ ಪಡೆದಿದೆ….

 • ಧಾರವಾಡ ಐಐಟಿ ಪ್ರೊಫೆಸರ್‌ ನಾಪತ್ತೆ

  ಧಾರವಾಡ: ನಗರದ ಐಐಟಿಯ ಫಿಸಿಕ್ಸ್‌ ಅಸಿಸ್ಟೆಂಟ್‌ ಪ್ರೊಫೆಸರ್‌ ಮಂದಾರ ಪಾಟೀಲ (35) ಸತ್ತೂರಿನಿಂದ ಕಾಣೆಯಾಗಿದ್ದಾರೆ. ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಅವರು, ಶುಕ್ರವಾರ ಸಂಜೆ ತಮ್ಮ ಮನೆಯ ಟೀವಿಯನ್ನು ಹೊರಗಡೆ ತಂದು ಎಸೆದು ಮನೆಯಿಂದ ಹೊರಹೋಗಿದ್ದಾರೆ. ಈವರೆಗೂ ಮನೆಗೆ…

 • ಧಾರವಾಡದ ನುಗ್ಗಿಕೇರಿಯಲ್ಲಿ ಸುಮಲತಾಗೆ ತುಲಾಭಾರ

  ಧಾರವಾಡ: ಇಲ್ಲಿನ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಶನಿವಾರ ಭೇಟಿ ನೀಡಿ ಮಗ ಅಭಿಷೇಕನ “ಅಮರ’ ಚಿತ್ರದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡು, ಹರಕೆ…

 • ಧಾರವಾಡದ ಗೆಣಸು ಈಗ ವಿದೇಶಿಗರ ಫೆವರಿಟ್‌ ತಿನಿಸು

  ಧಾರವಾಡ: ಭಾರತೀಯ ಋಷಿಮುನಿಗಳು ಏಕೆ ನೂರಾರು ವರ್ಷ ಆರೋಗ್ಯವಂತರಾಗಿ ಬಾಳುತ್ತಿದ್ದರು ಎಂಬ ಪ್ರಶ್ನೆಗೆ ಈವರೆಗೆ ಬಂದ ಸಮರ್ಪಕ ಉತ್ತರ ಯಾವುದು ಗೊತ್ತಾ?. ಅವರು ಕಾಡಿನಲ್ಲಿ ಅಲೆದು ಹುಡುಕಿ ತಿನ್ನುತ್ತಿದ್ದ ಗೆಡ್ಡೆ ಮತ್ತು ಗೆಣಸುಗಳು! ಹೌದು, ಇಂದು ಭಾರತೀಯರು ಗೆಡ್ಡೆ…

 • ಧಾರವಾಡದಲ್ಲಿ ಭೀಕರ ಅಪಘಾತ: ಮೂವರು ಸಾವು, ಇಬ್ಬರು ಗಂಭೀರ

  ಧಾರವಾಡ: ನವಲಗುಂದದ ಅಮರಗೋಳದಲ್ಲಿ ಕಾರು ಮತ್ತು ಲಾರಿಯ ನಡುವೆ ಭಾನುವಾರ ನಡೆದ ಭೀಕರ ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಗಲಕೋಟೆ ಮೂಲದ ಮೂವರು ಸ್ಥಳದಲ್ಲೇ ದಾರುಣವಗಿ ಸಾವನ್ನಪ್ಪಿದ್ದಾರೆ. ಮೃತರು ಶರಣ ಜಗಜ್ಜಿನ್ನಿ(15),…

 • ರಂಗೇರಿದ ಧಾರವಾಡ ಚುನಾವಣಾ ಕಣ

  ಧಾರವಾಡ: ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಹಂಚಿಕೆ ಗೊಂದಲದಿಂದ ಈವರೆಗೂ ಸಪ್ಪೆಯಾಗಿದ್ದ ಧಾರವಾಡ ಲೋಕಸಭಾ ಕಣ ಇದೀಗ ರಂಗೇರಿದ್ದು, ಅಂತಿಮವಾಗಿ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇದರಿಂದ ಚುನಾವಣೆ ಕಣ ರಂಗೇರಿದ್ದು, ಈ ಮೊದಲು…

 • ಧಾರವಾಡ ಕಿಲ್ಲರ್‌ ಕಟ್ಟಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

  ಧಾರವಾಡ: ಕಿಲ್ಲರ್‌ ಕಟ್ಟಡದ ತಳಮಹಡಿಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ 6ನೇ ದಿನ ಭಾನುವಾರವೂ ಮುಂದುವರಿದಿದ್ದು, ಶನಿವಾರ ತಡರಾತ್ರಿ ತಳಮಹಡಿಯ ಉತ್ತರ ದಿಕ್ಕಿನ ಕೋಣೆಯೊಂದರಲ್ಲಿ ಸಿಲುಕಿದ್ದ ಈರಪ್ಪ ಬಸಪ್ಪ ಹಡಪದ (30) ಮೃತದೇಹವನ್ನು ಸತತ 8 ತಾಸುಗಳ…

 • ಕಿಲ್ಲರ್‌ ಕಟ್ಟಡ: ಸಾವಿನ ಸಂಖ್ಯೆ 15ಕ್ಕೇರಿಕೆ

  ಧಾರವಾಡ : ಕಿಲ್ಲರ್‌ ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿದ್ದು, ಶುಕ್ರವಾರ ನಾಲ್ಕು ಮಂದಿ ಅವಶೇಷಗಳಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಈ ನಾಲ್ವರನ್ನು ಸೇರಿ ಒಟ್ಟು 54 ಜನರನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕದಳ ರಕ್ಷಣೆ ಮಾಡಿದ್ದು, ಶನಿವಾರವೂ…

 • ಧಾರವಾಡ ಕಟ್ಟಡ ದುರಂತ ; ಅವಶೇಷಗಳಡಿಯಿಂದ ಮಹಿಳೆಯ ರಕ್ಷಣೆ 

  ಧಾರವಾಡ: ಕುಮಾರೇಶ್ವರ ನಗರದಲ್ಲಿ  ಬಹುಮಹಡಿ ಕಟ್ಟಡ ದುರಂತ  ನಡೆದ ಸ್ಥಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು , ಶುಕ್ರವಾರ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಇದುವರೆಗೆ ಒಟ್ಟು 62 ಮಂದಿಯನ್ನು ರಕ್ಷಿಸಲಾಗಿದೆ. ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 14 ಕ್ಕೇರಿದೆ. ಹೊನ್ನಮ್ಮ ಎನ್ನುವ…

 • ಧಾರವಾಡ ಕಟ್ಟಡ ಕುಸಿತ: ಏರುತ್ತಿದೆ ಸಾವಿನ ಸಂಖ್ಯೆ

  ಧಾರವಾಡ: ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಬಿದ್ದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ. ಇನ್ನೂ ಹಲವರು ಅವಶೇಷದ ಒಳಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಕುಮಾರೇಶ್ವರ ನಗರದಲ್ಲಿ ಮಂಗಳವಾರ ನಿರ್ಮಾಣ ಹಂತದಲ್ಲಿದ್ದ ಐದು ಮಹಡಿಯ ಕಟ್ಟಡ…

 • ಧಾರವಾಡ ಕಟ್ಟಡ ದುರಂತ: 13ಕ್ಕೇರಿದ ಮೃತರ ಸಂಖ್ಯೆ

  ಧಾರವಾಡ: ಬಹುಮಹಡಿ ಕಟ್ಟಡ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೇರಿದ್ದು, ಗುರುವಾರ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಇನ್ನೂ ಎರಡು ದಿನ ಕಾಲ ಕಾರ್ಯಾಚರಣೆ ಮುಂದುವರಿಯುವ ನಿರೀಕ್ಷೆ ಇದ್ದು, ಈಗ ಕಟ್ಟಡದ ಅವಶೇಷಗಳನ್ನು ದೈತ್ಯ ಯಂತ್ರಗಳಿಂದ ಒಡೆದು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ….

 • ಮೃತರ ಸಂಖ್ಯೆ ಆರಕ್ಕೇರಿಕೆ:ಧಾರವಾಡ ಕಟ್ಟಡ ದುರಂತದಲ್ಲಿ 55 ಜನರ ರಕ್ಷಣೆ

  ಧಾರವಾಡ: ನಿರ್ಮಾಣ ಹಂತದ ಯಮ ಸ್ವರೂಪಿ ಕಟ್ಟಡ ಕುಸಿತ ದುರ್ಘ‌ಟನೆಯಲ್ಲಿ ಬುಧವಾರ ಮತ್ತೆ ಮೂರು ಮೃತದೇಹ ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಇನ್ನೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ….

 • ಧಾರವಾಡ ಕಟ್ಟಡ ಕುಸಿತ: 2 ಸಾವು;30 ಮಂದಿ ರಕ್ಷಣೆ

  ಧಾರವಾಡ:ನಿರ್ಮಾಣ ಹಂತದ ಬೃಹತ್ ಕಾಂಪ್ಲೆಕ್ಸ್ ನೋಡ, ನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಕುಸಿದು ಬಿದ್ದ ಘಟನೆ ಮಂಗಳವಾರ ಧಾರವಾಡದಲ್ಲಿ ನಡೆದಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿ…

 • ಧಾರವಾಡದ ರೈತನ ಬೈಕಾಯಿತು ಬಂಗಾರ!

  ಬೆಂಗಳೂರು: ಬೆಳೆಗಳಿಗೇ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೆ, ಇಲ್ಲೊಬ್ಬ ರೈತ ತನ್ನ ಬೈಕ್‌ ಅನ್ನೇ ಬಂಗಾರದ ನೀರಲ್ಲಿ ಅದ್ದಿ ತೆಗೆಯುವ ಮೂಲಕ ಸುದ್ದಿಯಾಗಿದ್ದಾನೆ! ಧಾರವಾಡ ಸಮೀಪದ ಹಳ್ಳಿಯೊಂದರಲ್ಲಿ ಬಸವರಾಜ ಎಂಬ ರೈತ ತಮ್ಮಲ್ಲಿದ್ದ ಎನ್‌ಫೀಲ್ಡ್‌ ಬೈಕ್‌ಗೆ ಚಿನ್ನದ ಲೇಪನ…

 • ಅನುದಾನ, ಸಾಲಮನ್ನಾ ಮಹದಾಯಿ ; ಧಾರವಾಡ ಕ್ಷೇತ್ರದ ಚುನಾವಣೆ ಅಸ್ತ್ರ 

  ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಸಮರಕ್ಕೆ ಧಾರವಾಡ ಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿ ಪ್ರಚಾರದ ವೇಳೆ ಮಹದಾಯಿ, ವಿವಿಧ ಅಭಿವೃದಿಟಛಿ ಕಾರ್ಯಗಳು, ಕೇಂದ್ರದಿಂದ ಹರಿದು ಬಂದ ಅನುದಾನ, ರಾಜ್ಯದ ಹಿತ ಕಾಯುವಲ್ಲಿ ಸಂಸದರ ವೈಫ‌ಲ್ಯ, ರೈತರ ನಿರ್ಲಕ್ಷ್ಯ, ರಾಜ್ಯ ಸರ್ಕಾರದ…

ಹೊಸ ಸೇರ್ಪಡೆ