Himachal Pradesh

 • ಡ್ರಗ್ ಮಾಫಿಯಾ ಪ್ರಕರಣ, ನೇಪಾಳಿ ಪ್ರಜೆಗಳು ಸೇರಿ 31 ಜನರ ಬಂಧನ

  ಹಿಮಾಚಲ ಪ್ರದೇಶ: ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿರುವ ಹಿಮಾಚಲ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 12 ನೇಪಾಳಿ ಪ್ರಜೆಗಳು ಸೇರಿದಂತೆ ಒಟ್ಟು 31 ಜನರನ್ನು ಬಂಧಿಸಿದ್ದಾರೆ. ಕುಲ್ಲು ಜಿಲ್ಲೆಯ ಪೀನಿ ಮತ್ತು ಜಾನಾ ಪ್ರದೇಶದ ಪಾರ್ವತಿ ಕಣಿವೆಯಲ್ಲಿ…

 • ಹಿ.ಪ್ರ: ಬಲವಂತ ಮತಾಂತರ ತಡೆ ವಿಧೇಯಕ ಮಂಡನೆ

  ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿನ ಬಿಜೆಪಿ ಸರ್ಕಾರ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯಲು ವಿಧೇಯಕವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದೆ. ಹಾಲಿ ಇರುವ ಕಾನೂನಿನಲ್ಲಿ ಬಲವಂತವಾಗಿ ಮತಾಂತರ ಮಾಡುವುದು ಸಾಬೀತಾದಲ್ಲಿ ಅವರಿಗೆ ಏಳು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುತ್ತದೆ. ಹೊಸ ವಿಧೇಯಕದ…

 • ಹಿಮಾಚಲದಲ್ಲಿ ಕಟ್ಟಡ ಕುಸಿತ: 13 ಯೋಧರ ಸಾವು

  ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿ ಭಾರೀ ಮಳೆಯಿಂ ದಾಗಿ ಬಹುಮಹಡಿ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ ಸೋಮವಾರ 14ಕ್ಕೇರಿದೆ. ಈ ಪೈಕಿ 13 ಮಂದಿ ಯೋಧರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 16 ಸೇನಾ ಸಿಬಂದಿ ಸೇರಿ…

 • ಯುವಕರಿಗೆ ಸ್ಫೂರ್ತಿ;ಭಾರತದ ಮೊದಲ ಮತದಾರರನಿಂದ ಮತದಾನ

  ಶಿಮ್ಲಾ: ಭಾರತದ ಮೊದಲ ಮತದಾರ ಎಂಬ ಖ್ಯಾತಿಗೆ ಪಾತ್ರರಾಗಿರುವಹಿಮಾಚಲಪ್ರದೇಶದ 102 ರ ಹರೆಯದ ಅಜ್ಜ ಶ್ಯಾಮ್‌ ಸರನ್‌ ನೇಗಿ ಅವರು ಭಾನುವಾರ ತಮ್ಮ ಹಕ್ಕು ಚಲಾಯಸಿದ್ದಾರೆ. ಖುಷಿಯಿಂದ ಮಾಂಡಿಯ ಕಲ್ಪಾ ಮತಗಟ್ಟೆಗೆ ಆಗಮಿಸಿದ ನೇಗಿ ಅವರು ಲೋಕಸಭಾ ಚುನಾವಣೆಯಲ್ಲಿ…

 • ಪುತ್ರನಿಗೆ ಟಿಕೆಟ್‌: ಅಪ್ಪನಿಗೆ ಧರ್ಮಸಂಕಟ

  ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಅನಿಲ್‌ ಶರ್ಮಾ ಅವರಿಗೆ ಈಗ ಧರ್ಮಸಂಕಟ ಶುರುವಾಗಿದೆ. ಅವರ ಪುತ್ರ ಆಶ್ರಯ್‌ ಶರ್ಮಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಕಾರಣ, ಅವರಿಗೆ ಮಂಡಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಆದರೆ, ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ…

 • ಹಿಮಪಾತ : ಓರ್ವ ಸೈನಿಕ ಸಮಾಧಿ, ಐವರು ಅವಶೇಷಗಳಡಿಯಲ್ಲಿ 

  ಕಿನ್ನೌರ್‌: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಂಗ್ಯ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ  ಸಿಲುಕಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಇನ್ನೂ ಐವರು ಅವಶೇಷಳಡಿಯಲ್ಲಿ ಸಿಲುಕಿರುವ ಬಗ್ಗೆ ವರದಿಯಾಗಿದೆ.  ಐಟಿಬಿಪಿ ಪೊಲೀಸ್‌ ಪಡೆಗಳು ಅವಶೇಷಳಡಿಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆಯನ್ನು…

 • ಹಿಮಾಚಲ ಪ್ರದೇಶದ ಒಟ್ಟು ಸಾಲದ ಹೊರೆ 49,745 ಕೋಟಿ ರೂ.

  ಶಿಮ್ಲಾ : 2019ರ ಜನವರಿ ವರೆಗಿನ ಅವಧಿಗೆ ಹಿಮಾಚಲ ಪ್ರದೇಶದ ಒಟ್ಟು ಸಾಲದ ಹೊರೆ 49,745 ಕೋಟಿ ರೂ.ಗಳಿಗೆ ಏರಿದೆ ಎಂದು ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಇಂದು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಕೃತ ಸಾಗುತ್ತಿರುವ ಬಜೆಟ್‌ ಅಧಿವೇಶನದಲ್ಲಿ ಹೇಳಿದರು. …

 • ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಲಘು ಭೂಕಂಪ

  ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಶನಿವಾರ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ. ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳಿಲ್ಲ. ಮಧ್ಯಾಹ್ನ 12.31ರ ಹೊತ್ತಿಗೆ ರಿಕ್ಟರ್‌ ಮಾಪಕದಲ್ಲಿ 3.3 ಅಂಕಗಳ ತೀವ್ರತೆಯ ಭೂಕಂಪ…

 • ಹಿಮಾಚಲ ಪ್ರದೇಶದ ಕಿನ್ನೋರ್‌ ಜಿಲ್ಲೆಯಲ್ಲಿ ಲಘು ಭೂಕಂಪ

  ಶಿಮ್ಲಾ : ಹಿಮಾಚಲ ಪ್ರದೇಶದ ಕಿನ್ನೋರ್‌ ಜಿಲ್ಲೆಯಲ್ಲಿ ಇಂದು ಸೋಮವಾರ  ಬೆಳಗ್ಗೆ 9 ಗಂಟೆಯ ಸುಮಾರಿಗೆ ಲಘು ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಆದರೆ ಯಾವುದೇ ಜೀವ ಹಾನಿ, ಸೊತ್ತು ನಾಶ – ನಷ್ಟ ಉಂಟಾದ ವರದಿಗಳು ಇಲ್ಲ. ಬೆಳಗ್ಗೆ…

 • ಶಿಮ್ಲಾದಲ್ಲಿ ಪ್ರಪಾತಕ್ಕೆ ಉರುಳಿದ ಜೀಪ್‌;13 ಮಂದಿ ದುರ್ಮರಣ 

  ಶಿಮ್ಲಾ (ಹಿಮಾಚಲ ಪ್ರದೇಶ): ಇಲ್ಲಿನ ಸನೈಲ್‌ ಬಳಿ ಜೀಪೊಂದು ಪ್ರಪಾತಕ್ಕೆ ಉರುಳಿ ಬಿದ್ದು 13 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪ್ರಪಾತಕ್ಕೆ ಬಿದ್ದಿದ್ದು, ಸ್ಥಳದಲ್ಲೆ 10 ಮಂದಿ ಸಾವನ್ನಪ್ಪಿದ್ದು,…

 • ರೊಹ್ಟಂಗ್‌: ಪ್ರಪಾತಕ್ಕೆ ಕಾರು ಬಿದ್ದು 11 ಮಂದಿ ಸ್ಥಳದಲ್ಲೇ ದುರ್ಮರಣ 

  ಕುಲ್ಲು (ಹಿಮಾಚಲ ಪ್ರದೇಶ): ರೊಹ್ಟಂಗ್‌ ಪಾಸ್‌  ಸಮೀಪದ ರಾನಿನಲ್ಹಾ ಎಂಬಲ್ಲಿ  ಬುಧವಾರ ತಡರಾತ್ರಿ ಕಾರೊಂದು ಗುಡ್ಡದ ಮೇಲಿಂದ ಪ್ರಪಾತಕ್ಕೆ ಬಿದ್ದಿದ್ದು 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಮನಾಲಿಯಿಂದ ಚಾಂಬಾದ ಪಂಗಿ ಎಂಬಲ್ಲಿಗೆ ತೆರಳುತ್ತಿದ್ದ ಎಸ್‌ಯುವಿ ವಾಹನ ನಿಯಂತ್ರಣ ತಪ್ಪಿ…

 • ಹಿಮಾಚಲ ಪ್ರದೇಶ ನೀರು ಪಾಲಾಗುತ್ತಿದ್ದ ಹಸುವಿನ ರಕ್ಷಣೆ:ವೈರಲ್‌ ವಿಡಿಯೋ

  ಸಿರ್‌ಮೌರ್‌: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಯೊಂದರಲ್ಲಿ  ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವನ್ನು ಗ್ರಾಮಸ್ಥರು ಹರಸಾಹಸ ಪಟ್ಟು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ವಿಡಿಯೋ ಈಗ ವೈರಲ್‌ ಆಗಿದೆ.  ಗ್ರಾಮಸ್ಥರ ಕಾರ್ಯಕ್ಕೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.  

 • ಹಿಮಾಚಲ ಪ್ರದೇಶ: ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ಅನಹುತ, 5 ಬಲಿ

  ಮಂಡಿ, ಹಿಮಾಚಲ ಪ್ರದೇಶ : ಇಲ್ಲಿನ ವಸತಿ ಕಟ್ಟಡದಲ್ಲಿ ಇಂದು ಸೋಮವಾರ ಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಟ್ಟಡದೊಳಗೆ ಇನ್ನೂ ಅನೇಕರು ಸಿಕ್ಕಿ ಹಾಕಿಕೊಂಡಿರುವುದಾಗಿ ಶಂಕಿಸಲಾಗಿದ್ದು ಅವರನ್ನು ಪಾರು ಗೊಳಿಸುವ…

 • ಭಾರತೀಯ ವಾಯುಪಡೆಯ ಮಿಗ್ 21 ವಿಮಾನ ಪತನ, ಪೈಲಟ್ ಸಾವು

  ನವದೆಹಲಿ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಮಿಗ್ 21 ವಿಮಾನ ಪತನಗೊಂಡ ಘಟನೆ ಬುಧವಾರ ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪೈಲಟ್ ಸಾವಿಗೀಡಾಗಿರುವುದಾಗಿ ಮಾಧ್ಯಮದ…

 • ಹಿಮಾಚಲ ಪ್ರದೇಶ: ಅಂಬುಲೆನ್ಸ್‌ ನೌಕರರ ಮುಷ್ಕರ 5ನೇ ದಿನಕ್ಕೆ

  ಶಿಮ್ಲಾ :  ಹಿಮಾಚಲ ಪ್ರದೇಶದ 12 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಎಸ್ಮಾ ವಿಧಿಸಿರುವ ಹೊರತಾಗಿಯೂ ರಾಜ್ಯದಲ್ಲಿ ಅಂಬುಲೆನ್ಸ್‌ ಕಾರ್ಮಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು ಅಂಬುಲೆನ್ಸ್‌ ಸೇವೆ ತೀವ್ರವಾಗಿ ಬಾಧಿತವಾಗಿದೆ. ರೋಗಿಗಳಿಗೆ ಅನನುಕೂಲತೆ ಉಂಟಾಗುವುದನ್ನು ತಪ್ಪಿಸಲು ಪರ್ಯಾಯ…

 • ಹಿಮಾಚಲ ಸರಕಾರದ ವಿಶೇಷ ಗೌರವಕ್ಕೆ ಪಾತ್ರರಾದ ಶಂಕರಪುರ ಸಿಸ್ಟರ್ ಜಸಿಂತಾ

  ಕಾಪು, ಜೂ.8: ಮಲ್ಲಿಗೆಯ ತವರೂರು ಉಡುಪಿ ಜಿಲ್ಲೆಯ ಶಂಕರಪುರದ ಜಸಿಂತಾ ನೊರೋನ್ಹ ಅವರು ಹಿಮಾಚಲ ಪ್ರದೇಶದಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಹಿಮಾಚಲ ಪ್ರದೇಶ ಸರಕಾರ ಅವರಿಗೆ ಸೇವೆಯಲ್ಲಿರುವಾಗಲೇ ವಿಶೇಷ ಅಂಚೆ ಚೀಟಿಯ…

 • ಗುಂಡಿಟ್ಟು ಮಹಿಳಾ ಅಧಿಕಾರಿ ಹತ್ಯೆ: ಹಿಮಾಚಲಪ್ರದೇಶದ ಕಸೌಲಿಯಲ್ಲಿ ಘಟನೆ

  ಶಿಮ್ಲಾ/ನವದೆಹಲಿ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿ  ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.  ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹೊಟೇಲ್‌ ಒಂದು ಒತ್ತುವರಿ ಮಾಡಿರುವ ಜಮೀನು ತೆರವು ಮಾಡಲು ಜಿಲ್ಲಾ ನಗರ ಮತ್ತು ಪಟ್ಟಣ ಸಹಾಯಕ ಅಧಿಕಾರಿ…

 • ಕಮರಿಗೆ ಬಿದ್ದ ಶಾಲೆ ಬಸ್‌: 30 ಸಾವು

  ನವದೆಹಲಿ: ಶಾಲೆಯಿಂದ ಮನೆಗೆ ಮಕ್ಕಳನ್ನು ಕರೆದುಕೊಂಡು ಹೊರಟಿದ್ದ ಬಸ್‌ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ 27 ಮಕ್ಕಳು ಸಾವನ್ನಪ್ಪಿದ್ದಾರೆ. ಇಬ್ಬರು ಶಿಕ್ಷಕರು ಹಾಗೂ ವಾಹನ ಚಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ…

 • ಹಿ.ಪ್ರ : 200 ಅಡಿ ಆಳಕ್ಕೆ ಶಾಲಾ ಬಸ್ಸು ಬಿದ್ದು 26 ಮಕ್ಕಳ ಸಾವು

  ಹೊಸದಿಲ್ಲಿ : ಹಿಮಾಚಲ ಪ್ರದೇಶದ ಕಾಂಗ್ರಾ  ಜಿಲ್ಲೆಯ ನೂರ್‌ಪುರ್‌ ಎಂಬಲ್ಲಿ ಇಂದು ಸೋಮವಾರ ಶಾಲಾ ಬಸ್ಸೊಂದು ಇನ್ನೂರು ಅಡಿ ಆಳದ ಕಂದಕಕ್ಕೆ  ಉರುಳಿ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ 26 ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಸುಮಾರು…

 • ಹಿಮಾಚಲ ಪ್ರದೇಶ : ಕಂದರಕ್ಕೆ ಕಾರು ಉರುಳಿ ಬಿದ್ದು 8 ಸಾವು

  ಅಮೃತ್‌ಸರ : ಚಂಡೀಗಢ – ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ವರಘಾಟ್‌ನಿಂದ ಎಂಟು ಕಿ.ಮೀ. ದೂರದಲ್ಲಿ ಆಳದ ಕಂದರಕ್ಕೆ ಕಾರು ಬಿದ್ದು ಎಂಟು ಯಾತ್ರಿಕರು ಮೃತಪಟ್ಟು  ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಶುಕ್ರವಾರ ನಡೆದಿದೆ. ಕಾಂಗ್ರೆಸ್‌ ಶಾಸಕ…

ಹೊಸ ಸೇರ್ಪಡೆ