Mumbai Indians

 • ಮಾಲಿಂಗ ಮ್ಯಾಜಿಕ್‌; ಮುಂಬೈಗೆ ಲಕ್‌

  ಮುಂಬಯಿ: ಎಲ್ಲವೂ ಎಣಿಸಿದಂತೆ ಸಾಗಿದ್ದರೆ ಚೆನ್ನೈಗೆ ಐಪಿಎಲ್‌ ಟ್ರೋಫಿ ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಿರಲಿಲ್ಲ. ಮಾಲಿಂಗ ಅವರ 16ನೇ ಓವರಿನಲ್ಲಿ 20 ರನ್‌ ಸೂರೆಗೈದ ಚೆನ್ನೈಗೆ ಅವರದೇ ಅಂತಿಮ ಓವರಿನಲ್ಲಿ 9 ರನ್‌ ಬಾರಿಸುವುದು ಅಸಾಧ್ಯವೇನೂ ಆಗಿರಲಿಲ್ಲ. ದೈತ್ಯ ಶೇನ್‌…

 • ವೈಡ್ ವಿವಾದ: ಪೊಲಾರ್ಡ್ ಗೆ ದಂಡ

  ಹೈದರಾಬಾದ್: ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯ ಮುಗಿದಿದೆ. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲಾಸ್ಟ್ ಬಾಲ್ ಥ್ರಿಲ್ಲರ್ ನಲ್ಲಿ ಮಣಿಸಿ ಮತ್ತೆ ಚಾಂಪಿಯನ್ ಆಗಿದೆ. ಆದರೆ ಫೈನಲ್ ಪಂದ್ಯದ ವೈಡ್ ವಿವಾದದಿಂದಾಗಿ ಕೈರನ್…

 • ಮುಂಬೈಗೆ ಐಪಿಎಲ್ ಕಿರೀಟ

  ಹೈದರಾಬಾದ್‌: ಒಂದು ತಿಂಗಳಿಗೂ ಹೆಚ್ಚು ಕಾಲ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನೆ ಮನಸ್ಸು ಆವರಿಸಿದ್ದ 12ನೇ ಆವೃತ್ತಿ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌…

 • 4ನೇ ಐಪಿಎಲ್‌ ಕಿರೀಟಕ್ಕೆ ಮುಂಬೈ-ಚೆನ್ನೈ ಫೈಟ್‌

  ಹೈದರಾಬಾದ್: ಐಪಿಎಲ್‌ ಲೀಗ್‌ನ ಯಶಸ್ವಿ ಹಾಗೂ ಬಲಿಷ್ಠ ತಂಡಗಳು ಎಂದು ಕರೆಸಿಕೊಂಡಿರುವ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ರವಿವಾರ ಫೈನಲ್‌ ಹಣಾಹಣಿ ನಡೆಯಲಿದೆ. 4ನೇ ಬಾರಿಗೆ ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖೀಯಾಗು ತ್ತಿದ್ದು, ಚಾಂಪಿಯನ್‌…

 • ಅತ್ಯುತ್ತಮ ಪ್ರಯತ್ನ: ರೋಹಿತ್‌ ಸಂತಸ

  ಚೆನ್ನೈ: “ಇದೊಂದು ಅತ್ಯುತ್ತಮ ಪ್ರಯತ್ನ. ನಾವು ಫೈನಲ್‌ ತಲುಪಿದ್ದೇವೆ ಎಂಬ ಸಂಗತಿ ಬಹಳ ಖುಷಿ ಕೊಡುವಂಥದ್ದು. ಇನ್ನೂ 3 ದಿನಗಳ ಸಮಯವಿದೆ. ನಾವು ಪ್ರಶಸ್ತಿ ಸಮರಕ್ಕೆ ಸೂಕ್ತ ಕಾರ್ಯತಂತ್ರಗಳೊಂದಿಗೆ ಸಜ್ಜಾಗಬೇಕಿದೆ’ ಎಂಬುದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌…

 • ಚೆನ್ನೈಗೆ ಸೋಲು; ಫೈನಲ್‌ಗೆ ನೆಗೆದ ಮುಂಬೈ

  ಚೆನ್ನೈ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಐಪಿಎಲ್‌ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ಮಂಗಳವಾರ ರಾತ್ರಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರೋಹಿತ್‌ ಪಡೆ ಹಾಲಿ ಚಾಂಪಿಯನ್‌ ಖ್ಯಾತಿಯ ಆತಿಥೇಯ ಚೆನ್ನೈಗೆ 6 ವಿಕೆಟ್‌ಗಳ ಸೋಲುಣಿಸಿ ಪರಾಕ್ರಮ ಮೆರೆಯಿತು. ತವರಿನ…

 • ಮುಂಬೈ ಟೇಬಲ್‌ ಟಾಪರ್‌

  ಮುಂಬಯಿ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಲೀಗ್‌ ಹಂತದ ಅಗ್ರ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ರವಿವಾರ ರಾತ್ರಿ ವಾಂಖೇಡೆಯಲ್ಲಿ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ 9 ವಿಕೆಟ್‌ಗಳಿಂದ ಕೆಕೆಆರ್‌ಗೆ ಸೋಲುಣಿಸಿತು. ಪಂದ್ಯಕ್ಕೂ ಮುನ್ನ 3ನೇ…

 • ಕೆಕೆಆರ್‌ಗೆ ಗೆಲುವು ಅನಿವಾರ್ಯ

  ಮುಂಬಯಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿರುವ ಮುಂಬೈ ಇಂಡಿಯನ್ಸ್‌ ರವಿವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ ವಿರುದ್ಧ “ವಾಂಖೇಡೆ’ ಅಂಗಳದಲ್ಲಿ ಸೆಣಸಲಿದೆ. ಈ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್‌ನ ಲೀಗ್‌ ಹಂತಕ್ಕೆ ತೆರೆಬೀಳಲಿದೆ. ಕೆಕೆಆರ್‌ ಪಾಲಿಗೆ…

 • ಸಂಘಟಿತ ಪ್ರಯತ್ನದಿಂದ ಗೆಲುವು: ರೋಹಿತ್‌

  ಮುಂಬಯಿ: ಒಂದಿಬ್ಬರು ಆಟಗಾರರನ್ನು ಅವಲಂಬಿತವಾಗದೆ ಮತ್ತು ಆತ್ಮವಿಶ್ವಾಸದಿಂದ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಿರುವುದು ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಕಪ್ತಾನ ರೋಹಿತ್‌ ಶರ್ಮ ಹೇಳಿದ್ದಾರೆ. ಮುಂಬೈ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧದ…

 • ಮುಂಬೈಗೆ ಸೂಪರ್‌ ಗೆಲುವು

  ಮುಂಬಯಿ: ಐಪಿಎಲ್‌ನಲ್ಲಿ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ತಂಡ ಸೂಪರ್‌ ಓವರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಮುಂಬೈ ಕ್ವಿಂಟನ್‌ ಡಿಕಾಕ್‌ (ಅಜೇಯ 69 ರನ್‌, 58 ಎಸೆತ,…

 • ಅಸಭ್ಯ ವರ್ತನೆ: ರೋಹಿತ್‌ಗೆ ದಂಡ

  ಐಪಿಎಲ್‌ ಮುಖಾಮುಖೀ ವೇಳೆ ಅಂಗಳದಲ್ಲಿ ತೋರಿದ ಅಸಭ್ಯ ವರ್ತನೆಗಾಗಿ ಮುಂಬೈ ನಾಯಕ ರೋಹಿತ್‌ ಶರ್ಮ ಅವರಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. ರವಿವಾರ ರಾತ್ರಿ ಕೆಕೆಆರ್‌ ಎದುರು ಚೇಸಿಂಗ್‌ ಮಾಡುತ್ತಿದ್ದಾಗ ರೋಹಿತ್‌ ಶರ್ಮ ಕೇವಲ 12…

 • ಇಂದು ಚೆನ್ನೈ- ಮುಂಬೈ ಬಿಗ್‌ ಮ್ಯಾಚ್‌

  ಚೆನ್ನೈ: ಕೂಟದ ಆರಂಭದಲ್ಲಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬೀಗುತ್ತಿದ್ದ ಚೆನ್ನೈಗೆ ಮೊದಲ ಆಘಾತವಿಕ್ಕಿದ ಮುಂಬೈ ಇಂಡಿಯನ್ಸ್‌ ಮರು ಪಂದ್ಯಕ್ಕೆ ಸಜ್ಜಾಗಿದೆ. ಶುಕ್ರವಾರ ಚೆನ್ನೈಯ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಇತ್ತಂಡಗಳು ಸೆಣಸಲಿವೆ. ಧೋನಿ ಪಡೆ ಸೇಡು ತೀರಿಸಿಕೊಳ್ಳಲು ಕಾದಿದ್ದರೆ, ರೋಹಿತ್‌ ಬಳಗ…

 • ರಾಜಸ್ಥಾನ್‌-ಮುಂಬೈ ಮತ್ತೆ ಮುಖಾಮುಖಿ

  ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌-ಮುಂಬೈ “ಸವಾಯ್‌ ಮನ್‌ಸಿಂಗ್‌’ ಸ್ಟೇಡಿಯಂನಲ್ಲಿ ಖಾಮುಖಿಯಾಗಲಿವೆ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ…

 • ಹಾರ್ದಿಕ್‌ನಿಂದ ಹೊಸತನದ ಆಟ: ಕೃಣಾಲ್‌

  ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ ತಂಡದ ಅಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ತನ್ನ ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯ ಕ್ರಿಕೆಟ್‌ನಿಂದ ದೂರವಿದ್ದ ಸಮಯ ಉತ್ತಮ ಕ್ರಿಕೆಟಗನಾಗಿಸಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಬೆನ್ನು ನೋವು ಮತ್ತು ಬೇರೆ ಕಾರಣಗಳಿಂದ ಕ್ರಿಕೆಟಿನಿಂದ ದೂರ ಉಳಿದಿದ್ದ…

 • ದಿಲ್ಲಿಯಲ್ಲಿ ಮುಂಬೈ ಜಯಭೇರಿ

  ಹೊಸದಿಲ್ಲಿ: ಕೋಟ್ಲಾದಲ್ಲಿ ಗುರುವಾರ ನಡೆದ ಐಪಿಎಲ್‌ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಪಾಂಡ್ಯ ಸೋದರರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ 5 ವಿಕೆಟಿಗೆ 168 ರನ್‌…

 • ಐಪಿಎಲ್‌ ಮುಗಿಸಿದ ಅಲ್ಜಾರಿ ಜೋಸೆಫ್

  ಮುಂಬಯಿ: ಪದಾರ್ಪಣ ಐಪಿಎಲ್‌ ಪಂದ್ಯದಲ್ಲೇ 12 ರನ್ನಿಗೆ 6 ವಿಕೆಟ್‌ ಉರುಳಿಸಿ ದಾಖಲೆ ಸ್ಥಾಪಿಸಿದ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್ ಅವರ ಐಪಿಎಲ್‌ ಋತು ನಿರಾಸೆಯೊಂದಿಗೆ ಕೊನೆಗೊಂಡಿದೆ. ಗಾಯಾಳಾದ ಅವರೀಗ ಕೂಟದಿಂದಲೇ ಹೊರಬಿದ್ದಿದ್ದಾರೆ. ಆ್ಯಂಟಿಗುವಾದ ಯುವ…

 • ಮುಂಬೈ ಕ್ಯಾಂಪ್‌ಗೆ ಮರಳಿದ ಲಸಿತ್‌ ಮಾಲಿಂಗ

  ಮುಂಬಯಿ: ಶ್ರೀಲಂಕಾ ದೇಶಿ ಕ್ರಿಕೆಟ್‌ ಕೂಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅರ್ಧದಿಂದಲೇ ಐಪಿಎಲ್‌ ಕೂಟವನ್ನು ತೊರೆದಿದ್ದ ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್‌ ಲಸಿತ್‌ ಮಾಲಿಂಗ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ 3 ಪಂದ್ಯ ಆಡಿರುವ ಮಾಲಿಂಗ 8 ವಿಕೆಟ್‌…

 • ಪಂಜಾಬ್‌ ವಿರುದ್ಧ ಮುಂಬೈಗೆ ಸೇಡಿನ ಪಂದ್ಯ

  ಮುಂಬಯಿ: ಸೋಮವಾರದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ ಬೆನ್ನಲ್ಲೇ ಪಂಜಾಬ್‌ ಮೊಹಾಲಿಯಿಂದ ಹೊರಟು ಮುಂಬಯಿಗೆ ಬಂದಿಳಿದಿದೆ. ಬುಧವಾರ ವಾಂಖೇಡೆಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಹೋರಾಡಲಿದೆ. ಆದರೆ ಈ ಸವಾಲು ಸುಲಭದ್ದಲ್ಲ. ಮೊಹಾಲಿಯಲ್ಲಿ ಪಂಜಾಬ್‌ ವಿರುದ್ಧ…

 • ಅಲ್ಜಾರಿ ಜೋಸೆಫ್ ದಾಳಿಗೆ ಜಾರಿದ ಹೈದರಾಬಾದ್‌

  ಹೈದರಾಬಾದ್‌: “ಇದು ಕನಸಿನ ಆರಂಭ. ಇದಕ್ಕಿಂತ ಉತ್ತಮ ಆರಂಭ ಸಾಧ್ಯವೇ ಇರಲಿಲ್ಲ’ ಎಂದಿದ್ದಾರೆ ಮೊದಲ ಐಪಿಎಲ್‌ ಪಂದ್ಯದಲ್ಲೇ ದಾಖಲೆಯ ಬೌಲಿಂಗ್‌ ಪ್ರದರ್ಶನವಿತ್ತ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್. ರವಿವಾರ ರಾತ್ರಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ವಿರುದ್ಧ…

 • ಹೈದರಾಬಾದ್‌-ಮುಂಬೈ ಮುಖಾಮುಖಿ

  ಹೈದರಾಬಾದ್‌: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಸನ್‌ರೈಸರ್ ಹೈದರಾಬಾದ್‌ ಶನಿವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ತವರಲ್ಲಿ ಸೆಣಸಲಿದೆ. ಇನ್ನೊಂದೆಡೆ ಮುಂಬೈ ಹಾಲಿ ಚಾಂಪಿಯನ್‌ ಚೆನ್ನೈಗೆ ಈ ಋತುವಿನ ಮೊದಲ ಆಘಾತವಿಕ್ಕಿದ ಉತ್ಸಾಹದಲ್ಲಿದೆ. ಹೈದರಾಬಾದ್‌ ಪಾಲಿಗೆ ಇದು…

ಹೊಸ ಸೇರ್ಪಡೆ